Megha Shetty : ಲಂಗಾ ಧಾವಣಿಯಲ್ಲಿ ಮಿಂಚಿದ ಸಿರಿಮನೆ ಬೆಡಗಿ...ಪೋಟೋಸ್‌ ನೋಡಿ

Megha Shetty Viral Photos : ಕನ್ನಡದ ಜೊತೆಜೊತೆಯಲಿ ಸಿರೀಯಲ್‌ ಮೂಲಕ ಎಲ್ಲರ ಮನಕದ್ದ ಚೆಲುವೆ ಮೇಘಾ ಶೆಟ್ಟಿ ಇದೀಗ ಚಂದನವನಕ್ಕೂ ಕಾಲಿಟ್ಟಿದ್ದಾರೆ. ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ಈ ನಟಿ ಡಿಪ್ರೇಂಟ್‌ ಆಗಿರೋ ಪೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ. ಇದೀಗ ಮೇಘಾ ಶೆಟ್ಟಿ ಲಂಗಾ ಧಾವಣಿ ಪೋಟೋಗಳನ್ನು ಶೇರ್‌ ಮಾಡಿದ್ದಾರೆ. ಆ ಪೋಟೋಸ್‌ ಇಲ್ಲಿವೆ. 
 

1 /5

ಕನ್ನಡದ ಜೊತೆಜೊತೆಯಲಿ ಸಿರೀಯಲ್‌ ಮೂಲಕ ಎಲ್ಲರ ಮನಕದ್ದ ಚೆಲುವೆ ಮೇಘಾ ಶೆಟ್ಟಿ  

2 /5

ಮೇಘಾ ಶೆಟ್ಟಿ ಇದೀಗ ಸಿನಿಮಾ ಮಾಡುವ ಮೂಲಕ ಚಂದನವನಕ್ಕೂ ಕಾಲಿಟ್ಟಿದ್ದಾರೆ.  

3 /5

ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ಈ ನಟಿ ಡಿಪ್ರೇಂಟ್‌ ಆಗಿರೋ ಪೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ.   

4 /5

ಇದೀಗ ಮೇಘಾ ಶೆಟ್ಟಿ ಲಂಗಾ ಧಾವಣಿ ಪೋಟೋಗಳನ್ನು ಶೇರ್‌ ಮಾಡಿದ್ದಾರೆ.  

5 /5

ನಟಿಯ ಪೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ.