Vaishnavi Gowda: ರೇಷ್ಮೆ ಸೀರೆಯುಟ್ಟು, ಮಲ್ಲಿಗೆ ಮುಡಿದ ಸೀತಾ ರಾಮ ಸುಂದರಿ..! ಏನು ವಿಶೇಷ ಎಂದ ಫ್ಯಾನ್ಸ್

Vaishnavi Gowda Saree Photos: ಸದ್ಯ ಸೀತಾ ರಾಮ ಸೀರಿಯಲ್‌ ಮೂಲಕ ಎಲ್ಲರ ಗಮನ ಸೆಳೆದ ವೈಷ್ಣವಿ ಗೌಡ ಇದೀಗ ಕನ್ನಡಿಗರ ಸಖತ್‌ ಫೇವರೆಟ್‌..ಹೌದು ಸಿಹಿ ಅಮ್ಮನ ಪಾತ್ರ ಮಾಡಿರುವ ನಟಿಗೆ ಪ್ರೇಕ್ಷಕರಿಂದ ಬಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ವೈಷ್ಟಣವಿ ಗೌಡ ಅವರ ಲೇಟೆಸ್ಟ್‌ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಮಲ್ಲಿಗೆ ಹೂವಿಗಿಂತ ಚೆಂದ ನಿಮ್ಮ ನಗು ಎಂದು ಹೊಗಳಿದ್ದಾರೆ. 

1 /5

ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿ ಅಮ್ಮನಾಗಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ  

2 /5

ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ವೈಷ್ಣವಿ ಸದ್ಯ ಕಣ್ಣು ಕುಕ್ಕುವಂತಹ ಪೋಟೋಗಳನ್ನು ಶೇರ್‌ ಮಾಡಿದ್ದಾರೆ  

3 /5

ವೈಷ್ಣವಿ ಗೌಡ ಅವರ ಲೆಟೇಸ್ಟ್‌ ಲುಕ್‌ ಪಡ್ಡೆ ಹೈಕ್ಳು ಪಿಧಾ ಆಗಿದ್ದಾರೆ  

4 /5

ಸೀರೆಯುಟ್ಟು ಮಲ್ಲಿಗೆ ಮುಡಿದ ವೈಷ್ಣವಿ ಅವರ ಪೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ  

5 /5

ಮಲ್ಲಿಗೆ ಹೂವಿಗಿಂತ ಚೆಂದ ನಿಮ್ಮ ನಗು..ಹೀಗೆ ನಗುತ್ತಾ ಇರಿ ಎಂದು ಶುಭ ಹಾರೈಸಿದ್ದಾರೆ.