Beauty Tips: ಸದಾ ಯಂಗ್ ಆಗಿ ಕಾಣಲು ಮಲಗುವ ಮುನ್ನ ಈ ಟಿಪ್ಸ್ ಅನುಸರಿಸಿ

Beauty Tips: ನೀವು ಯೌವನಭರಿತ ಹೊಳೆಯುವ ಸುಂದರವಾದ ತ್ವಚೆಯನ್ನು ಬಯಸಿದರೆ ನಿತ್ಯ ಮಲಗುವ ಮೊದಲು ಚರ್ಮದ ಆರೈಕೆ ಮಾಡುವುದು ಬಹಳ ಮುಖ್ಯ್ಯ.

Written by - Yashaswini V | Last Updated : Jun 13, 2024, 04:20 PM IST
  • ತ್ವಚೆಯಲ್ಲಿರುವ ಕಲ್ಮಶಗಳನ್ನು ತೆಗೆದುಹಾಕಲು ಶುದ್ದವಾದ ನೀರಿನಿಂದ ಮುಖ ತೊಳೆಯಬೇಕು
  • ತಣ್ಣೀರಿನಿಂದ ಮುಖ ಸ್ವಚ್ಛಗೊಳಿಸುವುದರಿಂದ ಇದು ಚರ್ಮದ ಮೇಲೆ ಉತ್ತಮ ಕ್ಲೆನ್ಸರ್ ಆಗಿ ಕೆಲಸ ಮಾಡುತ್ತದೆ.
Beauty Tips: ಸದಾ ಯಂಗ್ ಆಗಿ ಕಾಣಲು ಮಲಗುವ ಮುನ್ನ ಈ ಟಿಪ್ಸ್ ಅನುಸರಿಸಿ  title=

Skin Care: ಸಾಮಾನ್ಯವಾಗಿ ನಾವು ಬೆಳಗಿನ ಸಮಯದಲ್ಲಿ ಚರ್ಮದ ಆರೈಕೆಗಾಗಿ ಗಮನಹರಿಸುವಷ್ಟು ರಾತ್ರಿ ವೇಳೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಕಲುಷಿತ ವಾತಾವರಣ, ಬಿಸಿಲು, ಮಳೆ, ಧೂಳಿನಿಂದ ನಿಮ್ಮ ಚರ್ಮವನ್ನು ರಕ್ಷಿಸಿ ಸುಂದರ, ಕೋಮಲ ತ್ವಚೆಯನ್ನು ಹೊಂದಲು, ಸದಾ ಯೌವನಭರಿತ ತ್ವಚೆಯನ್ನು ಕಾಪಾಡಿಕೊಳ್ಳಲು ರಾತ್ರಿ ಸಮಯದಲ್ಲೂ ಚರ್ಮದ ಆರೈಕೆಗೆ ಒತ್ತು ನೀಡುವುದು ಬಹಳ ಮುಖ್ಯ. 

ಹೊಳೆಯುವ ಮತ್ತು ತಾರುಣ್ಯದ ಚರ್ಮವನ್ನು ಪಡೆಯಲು ರಾತ್ರಿ ಮಲಗುವ ಮುನ್ನ ಅನುಸರಿಸಬೇಕಾದ ಕೆಲವು ಸಲಹೆಗಳೆಂದರೆ... 
* ಮೇಕಪ್ ತೆಗೆಯಿರಿ: 

ರಾತ್ರಿ ಮಲಗುವ ಮುನ್ನ ಉತ್ತಮ ಕ್ಲೆನ್ಸಿಂಗ್ ಹಾಲಿನೊಂದಿಗೆ  ಮೇಕಪ್ ತೆಗೆಯಿರಿ. ಇದರಿಂದ ಚರ್ಮವು ಉಸಿರಾಡಲು ಸಹಾಯಕವಾಗುತ್ತದೆ. 

ಇದನ್ನೂ ಓದಿ- ಗ್ಯಾಸ್, ಅಸಿಡಿಟಿ ಸಮಸ್ಯೆಯಿಂದ ಪರಿಹಾರಕ್ಕಾಗಿ ನಾರ್ಮಲ್ ಟೀ ಬದಲಿಗೆ ಈ ಹರ್ಬಲ್ ಟೀ'ಗಳನ್ನು ಸೇವಿಸಿ

* ಫೇಸ್ ವಾಶ್:
ರಾತ್ರಿ ಮಲಗುವ ಮೊದಲು ಶುದ್ಧವಾದ ನೀರಿನಿಂದ ಮುಖವನ್ನು ತೊಳೆಯಿರಿ. ಬಿಸಿ ನೀರಿನ ಬದಲಿಗೆ ತಣ್ಣೀರಿನಿಂದ ಮುಖ ತೊಳೆಯುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. 

* ರೋಸ್ ವಾಟರ್: 
ಮುಖದಲ್ಲಿ ಮೊಡವೆ, ಕಲೆ ನಿವಾರಣೆಗಾಗಿ ಚರ್ಮದ ಮೇಲೆ ಸಣ್ಣ-ಸಣ್ಣ ಧೂಳುಗಳನ್ನು ನಿವಾರಿಸಲು ಮಲಗುವ ಮೊದಲು ರೋಸ್ ವಾಟರ್ ಜೊತೆಗೆ ಗ್ಲಿಸರಿನ್ ಬೆರೆಸಿ ಮುಖಕ್ಕೆ ಚಚ್ಚಿ. 

ಇದನ್ನೂ ಓದಿ- ಬಿಸಿಲಿನ ಬೇಗೆಗೆ ಬೇಸತ್ತು ಹೋಗಿದ್ದೀರಾ? ದೇಹವನ್ನು ತಂಪಾಗಿರಿಸಲು ಇಲ್ಲಿವೆ ಆಯುರ್ವೇದ ಸಲಹೆಗಳು!

* ಮಾಯಿಶ್ಚರೈಸರ್: 
ಹಗಲಿನಲ್ಲಿ ಸೂರ್ಯನ ನೆರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸನ್ ಸ್ಕ್ರೀನ್ ಬಳಸುವಂತೆ ರಾತ್ರಿ ವೇಳೆ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚುವುದು ಬಹಳ ಮುಖ್ಯ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News