ನಾಲ್ಕು ರಾಶಿಯವರ ಭವಿಷ್ಯವನ್ನೇ ಬದಲಾಯಿಸಲಿದ್ದಾರೆ ಶನಿ-ಬುಧ

ಈ ಎರಡೂ ಗ್ರಹಗಳು ಅಕ್ಟೋಬರ್‌ನಲ್ಲಿ ತಮ್ಮ ಪಥವನ್ನು ಬದಲಾಯಿಸಿ ನೇರವಾಗಿ ಚಲಿಸಲು ಪ್ರಾರಂಭಿಸುತ್ತವೆ. ಶನಿ ಮತ್ತು ಬುಧ ಗ್ರಹಗಳ ನೇರ ಸಂಚಾರವು 4 ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. 

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿ ಗ್ರಹವು ಪ್ರಸ್ತುತ ಮಕರ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದೆ. ಮತ್ತೊಂದೆಡೆ, ಬುಧ ಗ್ರಹವು ಕನ್ಯಾರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದೆ. ಈ ಎರಡೂ ಗ್ರಹಗಳು ಅಕ್ಟೋಬರ್‌ನಲ್ಲಿ ತಮ್ಮ ಪಥವನ್ನು ಬದಲಾಯಿಸಿ ನೇರವಾಗಿ ಚಲಿಸಲು ಪ್ರಾರಂಭಿಸುತ್ತವೆ. ಶನಿ ಮತ್ತು ಬುಧ ಗ್ರಹಗಳ ನೇರ ಸಂಚಾರವು 4 ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಮೇಷ ರಾಶಿಯವರಿಗೆ ಶನಿ ಮತ್ತು ಬುಧ ಬಹಳಷ್ಟು ಲಾಭಗಳನ್ನು ನೀಡಲಿದ್ದಾರೆ. ವ್ಯಾಪಾರದಲ್ಲಿ ದೊಡ್ಡ  ಆರ್ಡರ್ ಗಳು ಸಿಗಬಹುದು.   ಉದ್ಯೋಗಾಕಾಂಕ್ಷಿಗಳಿಗೂ ಲಾಭವಾಗಲಿದೆ. ಪ್ರಮೋಷನ್-ಇನ್ಕ್ರಿಮೆಂಟ್  ಸಿಗಬಹುದು.  ಹೊಸ ಉದ್ಯೋಗದ ಪ್ರಸ್ತಾಪವನ್ನು ಸಹ ಪಡೆಯಬಹುದು. 

2 /4

ವೃಷಭ ರಾಶಿ :  ವೃಷಭ ರಾಶಿಯವರಿಗೆ ಶನಿ ಮತ್ತು ಬುಧ ಗ್ರಹಗಳ ಪಥ ಬದಲಾವಣೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಹೊಸ ಉದ್ಯೋಗ ದೊರೆಯಲಿದೆ. ವೃತ್ತಿಯಲ್ಲಿ ಉನ್ನತ ಸ್ಥಾನ ಪಡೆಯುವ ಕನಸು ಈಡೇರಲಿದೆ. ಆದಾಯ ಹೆಚ್ಚಲಿದೆ. ಸಮಸ್ಯೆಗಳು ದೂರವಾಗುತ್ತವೆ.

3 /4

ಬುಧ ಮತ್ತು ಶನಿ ಗ್ರಹಗಳ  ಪಾಠ ಬದಲಾವಣೆ ಮಿಥುನ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಗಳಿಕೆ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ವೃತ್ತಿ ಜೀವನದಲ್ಲಿ ಲಾಭವಾಗಲಿದೆ. ಈಗ ಹಿಮ್ಮುಖ ಶನಿಯಿಂದ ಉಂಟಾದ ತೊಂದರೆಗಳಿಂದ ಪರಿಹಾರ ದೊರೆಯಲಿದೆ. 

4 /4

ಧನು ರಾಶಿ :  ಬುಧ ಮತ್ತು ಶನಿಯ ಧನು ರಾಶಿಯವರಿಗೆ ಅನೇಕ ಅದೃಷ್ಟ ಕರುಣಿಸಲಿದ್ದಾರೆ . ವಿಶೇಷವಾಗಿ ದೀಪಾವಳಿಯ ಸಮಯವು ಈ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿ ಸಾಬೀತಾಗಲಿದೆ. ಆದಾಯ ಹೆಚ್ಚಲಿದೆ. ಹಣಕಾಸಿನ  ಪ್ರಯೋಜನಕಾರಿಯಾಗಲಿದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ಕೆಲಸ ಮಾಡುವವರ ಸಂಬಳವೂ ಹೆಚ್ಚಾಗಬಹುದು.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಯನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನೂ ಖಚಿತಪಡಿಸುವುದಿಲ್ಲ. .)