Kannada Actress Sensational Comment: ಚಿತ್ರರಂಗದಲ್ಲಿ ಪದೇ ಪದೇ ಕೇಳಿಬರುತ್ತಿರುವ ಸಮಸ್ಯೆ ಕಾಸ್ಟಿಂಗ್ ಕೌಚ್. ಇಂಡಸ್ಟ್ರಿಯಲ್ಲಿ ತಮಗೆ ಲೈಂಗಿಕ ಕಿರುಕುಳವಾಗಿದೆ ಎಂಬ ಆಘಾತಕಾರಿ ಸಂಗತಿಗಳನ್ನು ಹಲವು ನಾಯಕಿಯರು ಮಾಧ್ಯಮಗಳ ಮುಂದೆ ಧೈರ್ಯದಿಂದ ತಾವು ಎದುರಿಸಿದ ಸಮಸ್ಯೆಗಳನ್ನು ಬಯಲಿಗೆಳೆದಿದ್ದಾರೆ.
Actresses virat kohli dated before anushka sharma: ಕ್ರಿಕೆಟ್ ಜಗತ್ತಿನಲ್ಲಿ ಪರಿಚಯವೇ ಬೇಡದಿರುವ ಹೆಸರೆಂದರೇ ಅದು ವಿರಾಟ್ ಕೊಹ್ಲಿ.. ತಮ್ಮ ಬ್ಯಾಟಿಂಗ್ ಮೂಲಕವೇ ಹಲವು ದಾಖಲೆಗಳನ್ನು ಮುರಿದು ಕೋಟ್ಯಾಂತರ ಅಭಿಮಾನಿಗಳನ್ನು ಸೆಳೆದ ಕೊಹ್ಲಿ ಅನುಷ್ಕಾ ಅವರನ್ನು ವರಿಸುವ ಮುನ್ನ ಹಲವು ನಾಯಕಿಯರೊಂದಿಗೆ ಡೇಟ್ ಮಾಡಿದ್ದಾರೆ..
Virat Kohli Dating: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಟೀಂ ಇಂಡಿಯಾದ ಅನುಭವಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಪವರ್ ಕಪಲ್ ಎಂದೇ ಖ್ಯಾತಿ ಪಡೆದಿದ್ದಾರೆ. ಆದರೆ ಅನುಷ್ಕಾ ಜೊತೆಗಿನ ವಿವಾಹಕ್ಕೂ ಮುನ್ನ ವಿರಾಟ್ ಕೆಲ ನಟಿಯರ ಜೊತೆ ಡೇಟಿಂಗ್ ಮಾಡಿದ್ದರು ಎನ್ನಲಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.