Virat Kohli: ಸ್ಟಾರ್‌ ಕ್ರಿಕೆಟರ್‌ ವಿರಾಟ್‌ ಕೊಹ್ಲಿ ಮೊದಲ ಬಾರಿ ಡೇಟ್‌ ಮಾಡಿದ್ದು ಈ ಸ್ಟಾರ್ ನಟಿಯೊಂದಿಗೆ! ಯಾರು ಗೊತ್ತಾ?

 Actresses virat kohli dated before anushka sharma: ಕ್ರಿಕೆಟ್‌ ಜಗತ್ತಿನಲ್ಲಿ ಪರಿಚಯವೇ ಬೇಡದಿರುವ ಹೆಸರೆಂದರೇ ಅದು ವಿರಾಟ್‌ ಕೊಹ್ಲಿ.. ತಮ್ಮ ಬ್ಯಾಟಿಂಗ್‌ ಮೂಲಕವೇ ಹಲವು ದಾಖಲೆಗಳನ್ನು ಮುರಿದು ಕೋಟ್ಯಾಂತರ ಅಭಿಮಾನಿಗಳನ್ನು ಸೆಳೆದ ಕೊಹ್ಲಿ ಅನುಷ್ಕಾ ಅವರನ್ನು ವರಿಸುವ ಮುನ್ನ ಹಲವು ನಾಯಕಿಯರೊಂದಿಗೆ ಡೇಟ್‌ ಮಾಡಿದ್ದಾರೆ.. 

1 /5

ಇಜಾಬೆಲ್ಲೆ:  ಮಿಸ್ಟರ್ ಮಜ್ನೂ, ವರ್ಲ್ಡ್ ಫೇಮಸ್ ಲವರ್,ದಂತಹ ಫೇಮಸ್‌ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ನಟಿ ಇಜಾಬೆಲ್ಲೆ 2013 ರಲ್ಲಿ ವಿರಾಟ್ ಕೊಹ್ಲಿ ಜೊತೆ ಡೇಟ್‌ ಮಾಡಿದ್ದರು.. ಸಿಂಗಾಪುರದಲ್ಲಿ ಒಟ್ಟಿಗೆ ಕ್ಯಾಮರಾದ ಕಣ್ಣಿಗೆ ಬಿದ್ದಿದ್ದ ಇವರು ಕೆಲವು ವರ್ಷಗಳ ನಂತರ ಬೇರ್ಪಟ್ಟರು..   

2 /5

ತಮನ್ನಾ: ಸೌತ್‌ ಬ್ಯೂಟಿ ತಮನ್ನಾ ಭಾಟಿಯಾ ಜೊತೆ ವಿರಾಟ್‌ ಮೊಬೈಲ್ ಜಾಹೀರಾತಿನಲ್ಲಿ ಒಟ್ಟಿಗೆ ನಟಿಸಿದ್ದರು.. ಇದರ ನಂತರ ವಿರಾಟ್ ಕೊಹ್ಲಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿದ್ದವು..   

3 /5

ಸಂಜನಾ ಗಲ್ರಾನಿ: ನಟಿ ಸಂಜನಾ ಕೆಲ ವರ್ಷಗಳ ಹಿಂದೆ ಡ್ರಗ್ಸ್ ಮಾಫಿಯಾದಲ್ಲಿ ಬಂಧನಕ್ಕೊಳಗಾಗಿದ್ದರು.. ಇವರು ಸಹ ವಿರಾಟ್‌ ಕೊಹ್ಲಿ ಜೊತೆ ಡೇಟ್‌ ಮಾಡಿದ್ದಾರೆ ಎನ್ನಲಾಗಿದೆ..   

4 /5

ಸಾರಾ ಜೇನ್ ಡಯಾಸ್: ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ ಇಂಡಿಯನ್‌ ಮಾಡೆಲ್‌ ಹಾಗೂ ಬಾಲಿವುಡ್‌ ನಟಿ ಸಾರಾ ಜೇನ್ ಅವರೊಂದಿಗೆ ಡೇಟ್‌ ಮಾಡಿದ್ದರು.. ಇಬ್ಬರೂ ಜುಲೈ 2011 ರಲ್ಲಿ ಮಾಧ್ಯಮಗಳಿಗೆ ಸಿಕ್ಕಿಬಿದ್ದಿದ್ದರು.. ಆದರೆ ಕೆಲವು ವರ್ಷಗಳ ನಂತರ ಇವರ ಸಂಬಂಧ ಮುರಿದು ಬಿದ್ದಿತ್ತು..   

5 /5

ಸಾಕ್ಷಿ ಅಗರ್ವಾಲ್: ವಿರಾಟ್ ಕೊಹ್ಲಿ ಖ್ಯಾತಿ ಉತ್ತುಂಗಕ್ಕೇರಿದಾಗ ಅವರು ಮೊದಲು ಡೇಟ್‌ ಮಾಡಿದ ಲೇಡಿ ಎಂದರೇ ಸಾಕ್ಷಿ ಅಗರ್ವಾಲ್.. ದೀರ್ಘಕಾಲದವರೆಗೆ ಡೇಟಿಂಗ್ ಮಾಡಿದ್ದ ಈ ಜೋಡಿ ಕಾರಣಾಂತರಗಳಿಂದ ಇಬ್ಬರ ನಡುವಿನ ಸಂಬಂಧವನ್ನು ಮುರಿದುಕೊಂಡಿದ್ದರು ಎಂದು ವರದಿಯಾಗಿದೆ.