ಉತ್ತರ ಭಾರತದಾದ್ಯಂತ ಚಳಿಗಾಲದಲ್ಲಿ ಮೂಲಂಗಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲಾಗುತ್ತದೆ. ಇದು ಫೈಬರ್ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಕೆಲವರು ಇದನ್ನು ಹಸಿಯಾಗಿ ಮತ್ತು ತರಕಾರಿಗಳ ರೂಪದಲ್ಲಿ ತಿನ್ನಲು ಇಷ್ಟಪಡುತ್ತಾರೆ. ವಾಸ್ತವವಾಗಿ, ಮೂಲಂಗಿ ಕಾರಣ ಗ್ಯಾಸ್ ಸಮಸ್ಯೆಗಳು ತುಂಬಾ ಸಾಮಾನ್ಯವಾಗಿದೆ.
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದೆಂದರೆ ಎಲ್ಲರಿಗೂ ಖುಷಿಯಾಗುತ್ತದೆ ಈ ಕಾರಣದಿಂದ ಹೆಚ್ಚಾಗಿ ಎಲ್ಲರೂ ಮನೆಯಲ್ಲಿ ಕಲ್ಲಂಗಡಿಯನ್ನು ಇರಿಸಿಯೇ ಇರುತ್ತಾರೆ ಆದರೆ ಅದನ್ನು ಕತ್ತರಿಸಿ ಫ್ರಿಡ್ಜ್ ಅಲ್ಲಿ ಇಟ್ಟು ತಿನ್ನುವುದರಿಂದ ಹಾನಿಕಾರಕವಾಗುತ್ತದೆ
Diabetes Control with Salad: ಜೀವನಶೈಲಿಯ ಬದಲಾವಣೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದರೆ ದಿನವೂ ಉತ್ತಮ ರೀತಿಯ ಆಹಾರವನ್ನು ಸೇವಿಸಿದರೆ ಮಧುಮೇಹವನ್ನು ಶಾಶ್ವತವಾಗಿ ನಿಯಂತ್ರಣ ಮಾಡಬಹುದು. ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನೂ ನಿವಾರಿಸಲು ನಮ್ಮ ಆಹಾರ ಪದ್ಧತಿ ಸಹಾಯ ಮಾಡುತ್ತದೆ.
Salad side effects in rainy season : ತೂಕ ನಷ್ಟಕ್ಕಾಗಿ ಸಲಾಡ್ ಅನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಲಾಗುತ್ತದೆ. ಹೀಗಿರುವಾಗ ಮಳೆಗಾಲದಲ್ಲಿ ಹಸಿ ತರಕಾರಿಯಿಂದ ಮಾಡಿದ ಸಲಾಡ್ ತಿಂದರೆ ಏನಾಗುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ .
ಸಲಾಡ್ ನಿಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ಅನೇಕ ವಿಧದ ಖನಿಜಗಳು, ಜೀವಸತ್ವಗಳು ಮತ್ತು ಫೈಬರ್ ಅನ್ನು ನೀಡುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
ಟೊಮೆಟೊ ಮತ್ತು ಸೌತೆಕಾಯಿಯನ್ನು ಒಟ್ಟಿಗೆ ಸೇವಿಸುವುದರಿಂದ ಆರೋಗ್ಯ ಹದಗೆಡುತ್ತದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಸಾಮಾನ್ಯವಾಗಿ ಜನರು ಸಲಾಡ್ ಮಾಡುವಾಗ ಸೌತೆಕಾಯಿ ಮತ್ತು ಟೊಮೆಟೊವನ್ನು ಒಟ್ಟಿಗೆ ತಸೇರಿಸುತ್ತಾರೆ.
ಸಲಾಡ್ ತಿನ್ನಲು ಸರಿಯಾದ ಮಾರ್ಗ ಯಾವುದು ಎಂಬುವುದು ಗೊತ್ತಿಲ್ಲ? ಅದಕ್ಕಾಗಿಯೇ ಅನೇಕ ಬಾರಿ ಜನರು ಯಾವಾಗಬೇಕಾದ್ರು ಅಂದ್ರೆ ಭೋಜನ ಅಥವಾ ಊಟದ ಜೊತೆ ಸಲಾಡ್ ಸೇವಿಸುತ್ತಾರೆ. ವಾಸ್ತವವಾಗಿ, ರಾತ್ರಿಯಲ್ಲಿ ಸಲಾಡ್ ತಿನ್ನುವುದರಿಂದ ನಿಮಗೆ ಹೆಚ್ಚಿನ ಪ್ರಯೋಜನವಿಲ್ಲ. ಇದು ಆರೋಗ್ಯಕ್ಕೆ ತೊಂದ್ರೆ ಉಂಟು ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.