Traditional practice : ಪುರಾಣ ಕಾಲದಿಂದಲೂ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುವುದು ಕಡ್ಡಾಯದ ವಿಷಯ. ಮತ್ತು ಇದನ್ನು ಅದೃಷ್ಟದ ಸಂಕೇತ ಹಾಗೂ ಆರೋಗ್ಯಕರ ಎಂದು ಪರಿಗಣಿಸಲಾಗುತ್ತಿತ್ತು.
Pregnancy :ಗರ್ಭವಾಸ್ಥೆಯಲ್ಲಿರುವಹೆಣ್ಣಿಗೆ ಯಾವಾಗಲೂ ಪೋಷಕಾಂಶ ಸಹಿತ ಅಡುಗೆಗಳನ್ನು ತಿನ್ನಲು ಹೇಳಿಕೊಡುತ್ತಾರೆ. ಅದರ ಜೊತೆಗೆ ಕೇಸರಿ ತಿನ್ನುವಂತೆ ಯಾವಾಗಲೂ ಹೇಳಿರುವುದನ್ನು ಕೇಳಿರುತ್ತೇವೆ ಅದು ಯಾಕೆ ಗೊತ್ತಾ, ಅದರಿಂದ ಏನೆಲ್ಲಾ ಲಾಭಗಳು ಇದೆ ಇಲ್ಲಿ ತಿಳಿದುಕೊಳ್ಳಿ.
Benefits Of Eating Saffron: ಕೇಸರಿಯು ಸಿರೊಟೋನಿನ್ನಂತಹ ನರಪ್ರೇಕ್ಷಕಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿದೆ. ಇದು ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಖಿನ್ನತೆಯನ್ನು ನಿವಾರಿಸುತ್ತದೆ.
ಸಾಮಾನ್ಯವಾಗಿ ನೀವು ಹಾಲಿನ ಜೊತೆಗೆ ಕೇಸರಿಯನ್ನೂ ಸೇವಿಸುತ್ತಿದ್ದೀರಿ. ಆದರೆ, ಕೇಸರಿಯನ್ನು ನೀರಿನೊಂದಿಗೆ ಕೂಡ ಸೇವಿಸಬಹುದು ಎಂದು ನಿಮಗೆ ತಿಳಿದಿದೆಯೇ? ಇದು ನಮ್ಮ ಆರೋಗ್ಯದಲ್ಲಿ ಅದ್ಭುತ ಪ್ರಯೋಜನಗಳಿವೆ.
ಇಂದು ನಾವು ನಿಮಗೆ ಕೇಸರಿ ಅರಿಶಿನ ಹಾಲು ಮಾಡುವ ಪಾಕವಿಧಾನವನ್ನು ತಂದಿದ್ದೇವೆ. ಕೇಸರಿ ಮತ್ತು ಅರಿಶಿನ ಎರಡೂ ಉಷ್ಣತೆಯ ಪರಿಣಾಮಗಳನ್ನು ಬೀರುತ್ತವೆ, ಆದ್ದರಿಂದ ಚಳಿಗಾಲದಲ್ಲಿ ಈ ಹಾಲನ್ನು ಕುಡಿಯುವುದು ನಿಮ್ಮ ದೇಹಕ್ಕೆ ಆಂತರಿಕ ಉಷ್ಣತೆಯನ್ನು ನೀಡುತ್ತದೆ.
Saffron Color Dress: ಕಿತ್ತಳೆ ಅಥವಾ ಕೇಸರಿ ಬಣ್ಣವು ಜೀವನದಲ್ಲಿ ಹೊಸ ಬೆಳಕು ತರುತ್ತದೆ. ಸೂರ್ಯನ ಕಿರಣಗಳು ಕೂಡ ಕೇಸರಿ ಬಣ್ಣದ್ದಾಗಿದ್ದು, ಜೀವನದಲ್ಲಿ ಹೊಸ ಉದಯವನ್ನು ತರುತ್ತವೆ ಎಂದು ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.
Saffron Remedies: ಹೊಸ ವರ್ಷದಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದವು ನಿಮ್ಮ ಮೇಲೆ ಇರಲಿ ಮತ್ತು ನಿಮಗೆ ಯಾವುದೇ ಕೊರತೆಯಾಗಬಾರದು ಎಂದು ನೀವು ಬಯಸಿದರೆ, ಇಂದು ನಾವು ನಿಮಗೆ ಕೇಸರಿಯ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಹೇಳುತ್ತಿದ್ದೇವೆ. ಅದನ್ನು ಮಾಡುವುದರಿಂದ ದೇವಗುರು ಬೃಹಸ್ಪತಿಯು ಸಂತೋಷಪಡುತ್ತಾರೆ. ಎಲ್ಲಾ ಗ್ರಹಗಳು ನಿಮ್ಮ ಮೇಲೆ ಅನುಕೂಲಕರ ಪರಿಣಾಮವನ್ನು ಬೀರುತ್ತವೆ. ಜೊತೆಗೆ ನಿಮ್ಮ ದುರಾದೃಷ್ಟವು ಸುಧಾರಿಸುತ್ತದೆ. ಅಷ್ಟೇ ಅಲ್ಲ, ಈ ಪರಿಹಾರವನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಯಾವುದಕ್ಕೂ ಕೊರತೆಯಾಗುವುದಿಲ್ಲ. ಜೊತೆಗೆ ನೀವು ನಿಯಮಿತವಾಗಿ ಕೇಸರಿ ತಿಲಕವನ್ನು ಹಚ್ಚುತ್ತಿದ್ದರೆ ಪರಮೇಶ್ವರ, ವಿಷ್ಣು, ಗಣಪತಿ, ಮಾತೆ ಲಕ್ಷ್ಮೀದೇವಿಯ ವಿಶೇಷ ಆಶೀರ್ವಾದವು ನಿಮ್ಮ ಮೇಲೆ ವರಿಸುತ್ತದೆ ಮತ್ತು ಮನೆಯ ಸಂತೋಷ ಮತ್ತು ಸಮೃದ್ಧಿ
Saffron Benefits For Men : ಇಂದಿನ ಧಾವಂತದ ಬದುಕಿನಲ್ಲಿ ಹೆಚ್ಚಿನವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆಯುತ್ತಾರೆ. ಹೀಗಾಗಿ, ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ರೀತಿಯ ಜೀವನಶೈಲಿಯು ದೇಹವನ್ನು ದುರ್ಬಲಗೊಳಿಸುತ್ತದೆ ಮತ್ತು ನಿಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.
Remedies to Planetary Defects: ಜಾತಕದಲ್ಲಿ ಗ್ರಹದೋಷವಿದ್ದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದ ಜೀವನದಲ್ಲಿ ಅನೇಕ ರೀತಿಯ ಬಿಕ್ಕಟ್ಟುಗಳು ಉದ್ಭವಿಸಲು ಪ್ರಾರಂಭಿಸುತ್ತವೆ.
Costliest Spice: ಭಾರತದ ಸಾಂಬಾರ ಪದಾರ್ಥಗಳು ವಿಶ್ವಾದ್ಯಂತ ಪ್ರಸಿದ್ಧವಾಗಿವೆ. ಒಂದು ಕೆಜಿಗೆ ಸಾವಿರಾರು ರೂಪಾಯಿ ಬೆಲೆ ಬಾಳುವ ಹಲವು ದುಬಾರಿ ಮಸಾಲೆ ಪದಾರ್ಥಗಳ ಬಗ್ಗೆ ನೀವು ಕೇಳಿರಬಹುದು, ಆದರೆ ಜಗತ್ತಿನ ಅತಿ ದುಬಾರಿ ಸಾಂಬಾರ ಪದಾರ್ಥದ ಮುಂದೆ ಚಿನ್ನ ಬೆಳ್ಳಿಗಳೂ ಕೂಡ ತನ್ನ ಹೊಳಪನ್ನು ಕಳೆದುಕೊಳ್ಳುತ್ತವೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.