Makara Sankranti 2023: ಮಹಿಷಿ ಸಂಹಾರ ಮಾಡಲು ಹರಿಹರರಿಂದ ಜನ್ಮತಾಳಿದ ಪುತ್ರನೇ ಧರೆಗೆ ಬರಬೇಕು ಎಂದು ಆಕೆ ಬ್ರಹ್ಮ ದೇವರ ಬಳಿ ವರವನ್ನು ಕೇಳುತ್ತಾಳೆ. ಆದರೆ ಅದೇ ವರ ಶಾಪವಾಗಿ ಪರಿಣಮಿಸುತ್ತದೆ ಎಂದು ಮಹಿಷಿ ಊಹಿಸಿರಲಿಲ್ಲ. ಏಕೆಂದರೆ ಮಹಾವಿಷ್ಣು ಮೋಹಿನಿಯ ಅವತಾರ ತಳೆದು, ಶಿವ ಮತ್ತು ಮೋಹಿನಿಯ ಮಿಲನದಿಂದ ಅಯ್ಯಪ್ಪ ಅದಾಗಲೇ ಭೂಮಿಗೆ ಕಾಲಿಟ್ಟಾಗಿತ್ತು.
Makaravilakku 2023 Timings: ಇನ್ನು ಮಕರ ಸಂಕ್ರಮಣದ ಪ್ರಯುಕ್ತ ಶಬರೀಶ ಮೂರ್ತಿಗೆ ಹಾಕಲಾಗುವ ತಿರುವಾಭರಣಗಳನ್ನು ಇಂದು ಪಂದಳ ಅರಮನೆಯಿಂದ ಮೆರವಣಿಗೆ ಮೂಲಕ ಶಬರಿಮಲೆಗೆ ಕೊಂಡೊಯ್ಯಲಾಗುತ್ತದೆ. ಗಂಗಾಧರನ್ ಪಿಳ್ಳೈ ನೇತೃತ್ವದಲ್ಲಿ ತಿರುವಾಭರಣಗಳನ್ನು ತಲೆ ಮೇಲೆ ಹೊತ್ತು ಕಾಲ್ನಡಿಗೆಯ ಮೂಲಕ ಶಬರಿಮಲೆಗೆ ಕೊಂಡೊಯ್ಯಲಾಗುತ್ತದೆ. ಈ ಆಭರಣಗಳನ್ನು ಗುರುಸ್ವಾಮಿ ಕುಲವು ಪಂದಳಂ ಶ್ರಾಂಪಿಕಲ್ ಅರಮನೆಯಲ್ಲಿ ಸುರಕ್ಷಿತ ಕೋಣೆಯಲ್ಲಿ ಇರಿಸಲಾಗುತ್ತದೆ.
Sabarimala Ayyappa Temple: 10 ದಿನಗಳಲ್ಲಿ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಅತಿ ಹೆಚ್ಚು ಅರವಣ ಪ್ರಸಾದ ಮಾರಾಟವಾಗಿದ್ದು ರೂ. 23.57 ಕೋಟಿ ಸಂಗ್ರಹವಾಗಿದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್ ತಿಳಿಸಿದ್ದಾರೆ. ಹುಂಡಿಗಳ ಮೂಲಕ ರೂ. 12.73 ಕೋಟಿ, ಅಪ್ಪಂ ಪ್ರಸಾದ ಮಾರಾಟದ ಮೂಲಕ ರೂ. 2.58 ಕೋಟಿ ಕಲೆಯಾಗಿದೆ ಎಂದು ಬಹಿರಂಗಪಡಿಸಿದರು.
Sabarimala: ಶಬರಿಮಲೆ ಅಯ್ಯಪ್ಪ ದೇಗುಲದ ಗರ್ಭಗುಡಿಯ ಚಿನ್ನದ ಲೇಪಿತ ಛಾವಣಿ ಸೋರುತ್ತಿರುವುದು ಕಂಡು ಬಂದಿದ್ದು, ಕೂಡಲೇ ದುರಸ್ತಿ ಕಾಮಗಾರಿ ನಡೆಸಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಕೇರಳದ ಪಥನಮತ್ತಟ್ಟ ಜಿಲ್ಲೆಯ ಶಬರಿಮಲೆ ದೇವಸ್ಥಾನವು 5,000 ಯಾತ್ರಾರ್ಥಿಗಳಿಗೆ ಭಾನುವಾರ ತೆರೆದಿದೆ.ದೈನಂದಿನ ಭಕ್ತರ ಸಂಖ್ಯೆ ಹೆಚ್ಚಿಸಲು ಈಗ ಹೈಕೋರ್ಟ್ ಅನುಮತಿ ನೀಡಿತು.ಈ ಮೊದಲು ದಿನಕ್ಕೆ 2,000 ಯಾತ್ರಾರ್ಥಿಗಳಿಗೆ ಮಿತಿಯನ್ನು ನಿಗದಿಪಡಿಸಲಾಗಿತ್ತು.
ಕೇರಳದ ಶಬರಿಮಲೆಯಲ್ಲಿರುವ ಭಗವಾನ್ ಅಯ್ಯಪ್ಪ ದೇವಸ್ಥಾನವು ಭಾನುವಾರ ಸಂಜೆ ಎರಡು ತಿಂಗಳ ಅವಧಿಯ ವಾರ್ಷಿಕ ತೀರ್ಥಯಾತ್ರೆಗಾಗಿ ತೆರೆಯಿತು. ಹೊಸ ಮುಖ್ಯ ಅರ್ಚಕರು ಆರಂಭಿಕ ದಿನದಂದು ಅಧಿಕಾರ ವಹಿಸಿಕೊಂಡರು ಆದರೆ ಸೋಮವಾರ ಬೆಳಿಗ್ಗೆಯಿಂದ ಯಾತ್ರಾರ್ಥಿಗಳಿಗೆ ಬೆಟ್ಟದ ಗುಡಿಗೆ ಚಾರಣ ಮಾಡಲು ಅವಕಾಶವಿರುತ್ತದೆ.
ಮಹಿಳೆಯರಿಗೂ ಕೂಡ ಪ್ರವೇಶದ ಅವಕಾಶ ನೀಡಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಮುಂದೆ ಹಲವು ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿದ್ದವು.ಆದ್ದರಿಂದ ಈ ವಿಚಾರವಾಗಿ ಸುಪ್ರೀಂಕೋರ್ಟ್ ಇಂದು ಈ ಎಲ್ಲ ಅರ್ಜಿಗಳ ವಿಚಾರಣೆಯನ್ನು ನಡೆಸಿದೆ.
ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರನ್ನು ಪ್ರವೇಶಿಸುವ ಪ್ರಯತ್ನ ಯಶಸ್ವಿಯಾಗಿದೆ. ಇಂದು ಮುಂಜಾನೆ ಸುಮಾರು 3:45ರ ವೇಳೆ ಭದ್ರತೆಯೊಂದಿಗೆ ತೆರಳಿ ಮಹಿಳೆಯರು ಅಯ್ಯಪ್ಪ ಸ್ವಾಮಿ ದರ್ಶನ ಪಡೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.