Volvo Bus Service: ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನವೆಂಬರ್ 29ರಿಂದ ಬೆಂಗಳೂರು ಮತ್ತು ಕೇರಳದ ಪಂಬೆ ನಡುವೆ ಐರಾವತ್ ವೋಲ್ವೋವನ್ನು ಪರಿಚಯಿಸಲಿದೆ.
Ayyappa swamy real photo: ಅನಾಥ ರಕ್ಷಕ ಸೃಷ್ಟಿಯ ಅಣು ಅಣುವಿನಲ್ಲಿ ಇರುವುದಂತೂ ಖಂಡಿತ. ಕರ್ಪೂರ ಪ್ರಿಯ ಯಾವ ರೂಪದಲ್ಲಿದ್ದರೂ ಭಕ್ತರು ಸ್ವಾಮಿಯೇ ಶರಣಂ ಅಯ್ಯಪ್ಪ.. ಅಂತ ಕೂಗಿದರೆ ಪ್ರೀತಿಯಿಂದ ಓಡಿಬರುವ ಚಿನ್ಮಯ ರೂಪನ ನಿಜವಾದ ಫೋಟೋವನ್ನು ನೋಡಿ ಕಣ್ತುಂಬಿಕೊಳ್ಳಿ..
Makara Sankranti 2023: ಮಹಿಷಿ ಸಂಹಾರ ಮಾಡಲು ಹರಿಹರರಿಂದ ಜನ್ಮತಾಳಿದ ಪುತ್ರನೇ ಧರೆಗೆ ಬರಬೇಕು ಎಂದು ಆಕೆ ಬ್ರಹ್ಮ ದೇವರ ಬಳಿ ವರವನ್ನು ಕೇಳುತ್ತಾಳೆ. ಆದರೆ ಅದೇ ವರ ಶಾಪವಾಗಿ ಪರಿಣಮಿಸುತ್ತದೆ ಎಂದು ಮಹಿಷಿ ಊಹಿಸಿರಲಿಲ್ಲ. ಏಕೆಂದರೆ ಮಹಾವಿಷ್ಣು ಮೋಹಿನಿಯ ಅವತಾರ ತಳೆದು, ಶಿವ ಮತ್ತು ಮೋಹಿನಿಯ ಮಿಲನದಿಂದ ಅಯ್ಯಪ್ಪ ಅದಾಗಲೇ ಭೂಮಿಗೆ ಕಾಲಿಟ್ಟಾಗಿತ್ತು.
ನಮ್ಮೆಲ್ಲರ ಪ್ರೀತಿಯ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ನಿಧನರಾದ ಸುದ್ದಿಯನ್ನು ಅಭಿಮಾನಿಗಳು ಇಂದಿಗೂ ಅರಗಿಸಿಕೊಳ್ಳದಂತಾಗಿದೆ,ಇಂತಹ ಸಂದರ್ಭದಲ್ಲಿ ಶಬರಿಮಲೆಗೆ ಹೋಗಿದ್ದ ಯುವಕರ ತಂಡವೊಂದು ಈಗ ನೆಚ್ಚಿನ ನಟನಿಗೆ ಅಯ್ಯಪ್ಪಸ್ವಾಮೀ ದೇವರ ದರ್ಶನವನ್ನು ಮಾಡಿಸುವ ಮೂಲಕ ಸ್ಮರಿಸಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.