Reliance Industries Ltd: ಒಂದು ವೇಳೆ ನಿಮ್ಮ ಕಂಪನಿಯ ಮಾಲೀಕರು ಕೂಡ ನಿಮಗೆ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದರೆ ಹೇಗಿರುತ್ತದೆ ಒಮ್ಮೆ ಯೋಚಿಸಿ ನೋಡಿ. ಬಹುಶಃ ನೀವು ನಿಮ್ಮ ಅದೃಷ್ಟವನ್ನು ನಂಬದೆ ಇರಬಹುದು. ಆದರೆ ಹೆಸರಾಂತ ಉದ್ಯಮಿ ಮುಖೇಶ್ ಅಂಬಾನಿ ಈ ಔದಾರ್ಯ ಮೆರೆದಿದ್ದು, 1500 ಕೋಟಿ ಮೌಲ್ಯದ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಮುಂಬೈ ಪೊಲೀಸರು ಇಂದು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ZEEL-Invesco Case: ಝೀ ಎಂಟರ್ಟೈನ್ಮೆಂಟ್ ಹಾಗೂ ಇನ್ವೆಸ್ಕೋ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಸಂಸ್ಥೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಮುಖೇಶ್ ಅಂಬಾನಿಯ (Mukesh Ambani) ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಶುಕ್ರವಾರ ಮಾರುಕಟ್ಟೆ ಮುಕ್ತಾಯವಾದ ನಂತರ ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿತು. ಆದರೆ ಈ ಫಲಿತಾಂಶಗಳು ಹೂಡಿಕೆದಾರರನ್ನು ಮೆಚ್ಚಿಸಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಸೋಮವಾರ ರಿಲಯನ್ಸ್ ಷೇರುಗಳಲ್ಲಿ ಬಲವಾದ ಲಾಭದ ಬುಕಿಂಗ್ ಕಂಡುಬಂದಿದೆ ಮತ್ತು ಕಂಪನಿಯ ಷೇರುಗಳು ಶೇಕಡಾ 5 ರಷ್ಟು ಕುಸಿದವು. ಈ ಕುಸಿತವು ದೇಶದ ಅತ್ಯಮೂಲ್ಯ ಕಂಪನಿಯ ಮೇಲೆ ದೊಡ್ಡ ಪರಿಣಾಮ ಬೀರಿತು ಮತ್ತು ಅದು ನಂಬರ್ -1 ಸ್ಥಾನದಿಂದ ನಂಬರ್ -2 ಸ್ಥಾನಕ್ಕೆ ಇಳಿಯಿತು.
Reliance Industries Limited ನ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ನೌಕರರ ವೇತನದಲ್ಲಿ ಶೇ.19-50 ರಷ್ಟು ಕಡಿತ ಮಾಡಲು ನಿರ್ಧರಿಸಲಾಗಿದ್ದು, ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಅವರೂ ಕೂಡ ತಮ್ಮ ಸಂಪೂರ್ಣ ವೇತನ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ( ಆರ್ಐಎಲ್) ಟಿಫಾನಿ & ಕಂಪನಿ ಬ್ರಾಂಡ್ ಅನ್ನು ಭಾರತಕ್ಕೆ ತರಲು ಹೊರಟಿದೆ. ಆರ್ಐಎಲ್ ಘಟಕ ರಿಲಯನ್ಸ್ ಬ್ರಾಂಡ್ಸ್ ಮತ್ತು ಟಿಫಾನಿ ಜಂಟಿ ಉದ್ಯಮವು ದೇಶದಲ್ಲಿ ಅಮೆರಿಕದ ಐಷಾರಾಮಿ ಆಭರಣ ಮಳಿಗೆಗಳನ್ನು ತೆರೆಯಲು ಘೋಷಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.