Actor Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್ ಇತ್ತೀಚೆಗೆ ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ದರ್ಶನ್ ವಿರುದ್ಧ ಹೊಸ ದೂರು ದಾಖಲಾಗಿದೆ. ಇತ್ತೀಚೆಗಷ್ಟೇ ಬಿಗ್ ಬಾಸ್ ನಿಂದ ಹೊರ ಬಂದ ಖ್ಯಾತ ಸ್ಪರ್ಧಿ ಹೀರೋ ದರ್ಶನ್ ಅವರು ಸೆನ್ಸೇಷನಲ್ ಆರೋಪ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11 ರಂದು ಬಂಧನಕ್ಕೆ ಒಳಗಾಗಿದ್ದ ನಟ ದರ್ಶನ್ ಸುಮಾರು ಐದು ತಿಂಗಳಗಳ ಕಾಲ ಜೈಲಿನ ಕಂಬಿ ಎಣಿಸಿದ್ರು. ಇದೀಗ ಕೊನೆಗೂ ದೀಪಾವಳಿಗೆ ನಟ ದರ್ಶನ್ಗೆ ಸಿಹಿ ದೊರೆತಿದೆ. ಕರ್ನಾಟಕ ರಾಜ್ಯ ಹೈಕೋರ್ಟ್ ದರ್ಶನ್ಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದು, ಅವರ ಅಭಿಮಾನಿಗಳಿಗೆ ಸಂತಸಕ್ಕೆ ಪಾರವೆ ಇಲ್ಲದಂತಾಗಿದೆ. ಈ ಕುರಿತು ಒಂದು ವರಿದಿ ಇಲ್ಲಿದೆ.....!
ಆರೋಪಿ ದರ್ಶನ್ಗೆ 6 ವಾರ ಮಧ್ಯಂತರ ಜಾಮೀನು
ನಿನ್ನೆರಾತ್ರಿ ಬಳ್ಳಾರಿಯಿಂದ ಬೆಂಗಳೂರಿಗೆ ಬಂದ ದರ್ಶನ್
ಪತ್ನಿ ವಿಜಯಲಕ್ಷ್ಮಿ ನಿವಾಸದಲ್ಲಿರೋ ಆರೋಪಿ ದರ್ಶನ್
ಹೊಸಕೆರೆಹಳ್ಳಿ ಅಪಾರ್ಟ್ಮೆಂಟ್ಗೆ ಆಗಮಿಸಿದ ದರ್ಶನ್
ದರ್ಶನ್ ಬರ್ತಿದ್ದಂತೆ ಮನೆ ಮುಂದೆ ಅಭಿಮಾನಿಗಳ ಗಲಾಟೆ
ನಟ ದರ್ಶನ್ ನೋಡಲು ಜಮಾಯಿಸಿದ ಅಭಿಮಾನಿಗಳು
ರಸ್ತೆಯುದ್ಧಕ್ಕೂ ದರ್ಶನ್ ಅಭಿಮಾನಿಗಳ ಜೈಕಾರ
ಇಂದು ಚಿಕಿತ್ಸೆಗೆಗಾಗಿ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ
140 ದಿನ ಕಾಲ ಜೈಲು ವಾಸ ಅನುಭವಿಸಿದ್ದ ಕಾಟೇರನಿಗೆ ಇದೀಗ ಬಿಗ್ ರಿಲೀಫ್ ಸಿಕ್ಕಂತಾಗಿದೆ,ಚಿಕಿತ್ಸೆ ಹಿನ್ನಲೆ ನ್ಯಾಯಾಲಯದಿಂದ ಷರತ್ತು ಬದ್ದ ಮಧ್ಯಂತರ ಜಾಮೀನು ಮಂಜೂರಾಗಿದೆ..ಇತ್ತ ದರ್ಶನ್ ಗೆ ಜಾಮೀನು ಮಂಜೂರಾಗ್ತ ಇದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ....
ದರ್ಶನ್ಗೆ ಮಧ್ಯಂತರ ಜಾಮೀನು ಮಂಜೂರು ಹಿನ್ನೆಲೆ
ಇದು ನ್ಯಾಯಾಂಗದ ವಿಚಾರ, ಈ ಕುರಿತು ಪ್ರತಿಕ್ರಿಯೆ ನೀಡಲ್ಲ
ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅನ್ನೋದೆ ನಮ್ಮ ಆಗ್ರಹ
ನಮ್ಮ ಮಗನ ಆತ್ಮಕ್ಕೆ ಶಾಂತಿ ಸಿಗಲಿ ಎಂಬುದು ನಮ್ಮ ಉದ್ದೇಶ
ಸರ್ಕಾರ, ನ್ಯಾಯಾಂಗದ ಬಗ್ಗೆ ನಮಗೆ ನಂಬಿಕೆಯಿದೆ
ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರ ಹೇಳಿಕೆ
ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆ .ಘಟನೆಯ ಭಯಾನತೆ ಬಿಚ್ಚಿಟ್ಟ ಎಸ್ಪಿಪಿ ಪ್ರಸನ್ನ ಕುಮಾರ್. ಸಿ.ವಿ.ನಾಗೇಶ್ ಪ್ರಶ್ನೆಗಳಿಗೆ ಪ್ರಸನ್ನ ಕುಮಾರ್ ಉತ್ತರ
ಜಾಮೀನು ನೀಡಬಾರದು ಎಂದು ಎಸ್ಪಿಪಿ ವಾದ .
ದರ್ಶನ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ಕೇಸ್
ಎ15, 16 ಮತ್ತು ಎ 17 ಆರೋಪಿಗಳಿಗೆ ಜಾಮೀನು
ಮೂವರು ಆರೋಪಿಗಳಿಗೆ ಜಾಮೀನು ಮಂಜೂರು
A15 ಕಾರ್ತಿಕ್, A17 ನಿಖಿಲ್ಗೆ ಕೋರ್ಟ್ ಬೇಲ್
ಇಂದು ತುಮಕೂರು ಜೈಲ್ನಿಂದ ಬಿಡುಗಡೆ ಸಾಧ್ಯತೆ
ಸಿಸಿಎಚ್ 57 ಸೆಷನ್ಸ್ ಕೋರ್ಟ್ನಿಂದ ಆದೇಶ
ನ್ಯಾಯಮೂರ್ತಿ ಜೈಶಂಕರ್ ಬೇಲ್ನೀಡಿ ಆದೇಶ
A16 ಕೇಶವಮೂರ್ತಿಗೆ ಹೈಕೋರ್ಟ್ನಿಂದ ಜಾಮೀನು
Darshan case : ರೇಣುಕಾಸ್ವಾಮಿ ಕುಟುಂಬಸ್ಥರು ನಮ್ಮಿಂದ ನ್ಯಾಯವನ್ನು ನಿರೀಕ್ಷೆ ಮಾಡಬಹುದು. ಅವರಿಗೆ ನ್ಯಾಯ ಒದಗಿಸಿಕೊಡುತ್ತೇವೆ. ಕೋರ್ಟ್ನಲ್ಲಿ ಸಹ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಸಚಿವ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದರು.
Pavithra gowda Renukaswamy message : ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಕಳುಹಿಸಿದ್ದ ಮೆಸೇಜ್ ಗಳ ಬಗ್ಗೆ ಮಾಹಿತಿ ಕೊಡುವಂತೆ ಕಾಮಾಕ್ಷಿಪಾಳ್ಯ ಪೊಲೀಸರು ಇನ್ಸ್ಸ್ಟಾಂಗ್ರಾಂಗೆ ಪತ್ರ ಬರೆದಿದ್ರು. ಈಗ ಆ ಮೆಸೇಜ್ ಗಳು, ಫೋಟೋ ಗಳನ್ನ ಪೊಲೀಸರಿಗೆ ಇನ್ಸ್ಸ್ಟಾಗ್ರಾಂ ನೀಡಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ನಟ ದರ್ಶನ್ ಸಹ ತನ್ನಂತೆಯೇ ಕೊಲೆ ಕೇಸಿನಲ್ಲಿ ಜೈಲು ಸೇರಿದ ದೊಡ್ಡ ದೊಡ್ಡ ನಟೋರಿಯಸ್ ರೌಡಿಗಳು, ದೊಡ್ಡ ರೌಡಿಶೀಟರ್ಗಳೊಂದಿಗೆ ಸ್ನೇಹ ಬೆಳಸಿಕೊಂಡಿದ್ದಾನೆ. ದರ್ಶನ್ ಗೆ ಜೈಲಲ್ಲಿ ಈ ವಿಡಿಯೋ ಕಾಲ್ ಮಾಡಿಸಿದ್ದು ರೌಡಿಶೀಟರ್ ಧರ್ಮ... ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
Renukaswamy murder case : ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ತನಿಖಾಧಿಕಾರಿಗಳ ತಂಡ ಪ್ರತಿ ಹಂತದಲ್ಲು ಜಾಣ ನಡೆ ಇಡುತ್ತಿದೆ. ಪ್ರಕರಣದ ತನಿಖೆಗೆ ಅಡ್ಡಲಾಗಿ ಹತ್ತಾರು ಒತ್ತಡದ ನಡುವೆಯು ಖಾಕಿ ಖಡಕ್ ಅಗಿಯೇ ಕೆಲಸ ಮಾಡುತ್ತಿದೆ. ಇದುವರೆಗೆ 17 ಜನ ಆರೋಪಿಗಳನ್ನ ಬಂಧನ ಮಾಡಿರುವ ಪೊಲೀಸರು ಕಿಡ್ನಾಪ್ ಮಾಡಿ ಬಾಡಿ ಡಿಸ್ಪೋಸಲ್ ಮಾಡಿ ತಲೆಮರೆಸಿಕೊಂಡಿದ್ದ ತನಕ ಮಹಜರ್ ನಡೆಸಿದ್ದಾರೆ.
Renukaswamy Injury On Body: ನಟ ದರ್ಶನ್ ಹಾಗೂ ಗ್ಯಾಂಗ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.. ಈ ಕೇಸ್ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇದೀಗ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸ್ಫೋಟಕ ಅಂಶಗಳು ಬಯಲಾಗಿವೆ.. ಮೃತದೇಹದ ಮೇಲಿನ ಗಾಯ ಕಂಡು ವೈದ್ಯರೇ ಸುಸ್ತಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.