Viral Video : ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಅನೇಕರು ಅತಿಯಾದ ವರ್ತನೆ ತೋರುತ್ತಿದ್ದಾರೆ.. ಹೆಚ್ಚು ವೀಕ್ಷಣೆಗಳನ್ನು ಪಡೆಯಲು ಯಾವುದೇ ಕೆಲಸ ಮಾಡಲು ಹಿಂಜರಿಯುವುದಿಲ್ಲ ಇಂತಹವರು. ಅನೇಕ ಬಾರಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ವಿಡಿಯೋವೊಂದು ವೈರಲ್ ಆಗಿದೆ. ಅದನ್ನು ನೋಡಿದ ಜನರು ಆಶ್ಚರ್ಯ ಪಡುತ್ತಾರೆ.
Ayushmann Khurrana: ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅದ್ಭುತ ನಟ. ಇನ್ನು ಇವರ ಪತ್ನಿ ಅಚ್ಚರಿಯ ಹೇಳಿಕೆಯೊಂದನ್ನು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದು, ಅದನ್ನು ಓದಿದ ಜನರಿಗೆ ಶಾಕ್ ಮೇಲೆ ಶಾಕ್ ಆಗಿದೆ. ಅಷ್ಟಕ್ಕೂ ಅಂತಹದ್ದೇನನ್ನು ಬರೆದಿದ್ದಾರೆ? ಎಂದು ಮುಂದೆ ಈ ವರದಿಯಲ್ಲಿ ತಿಳಿಯೋಣ.
Radhika Pandit:ಆಕೆ ಮೊಗ್ಗಿನ ಮನಸ್ಸಿನ ಚೆಲುವೆ. ಇದೀಗ ಆಕೆಯದ್ದೇ ಟಾಕ್ ಜೋರಾಗಿದೆ. ಮೊಗ್ಗಿನ ಮನಸ್ಸಿನ ಸುಂದರಿ ಅದು ನಮ್ಮ ಪ್ರೀತಿ ರಾಧಿಕಾ ಪಂಡಿತ್ ಅನ್ನೋದು ಎಲ್ಲಾರಿಗೂ ಗೊತ್ತಾಗಿಬಿಡುತ್ತೆ. ಇದೀಗ ರಾಧಿಕಾ ಪಂಡಿತ್ ಕೊಟ್ಟಿರೋ ಒಂದು ವಿಡಿಯೋ ಸಂದೇಶದ ಬಗ್ಗೆ ಎಲ್ಲಾರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾಕೆ ಅನ್ನೋದನ್ನ ನೀವೇ ನೋಡಿ.
Breast Milk Jewelry - ಜಗತ್ತಿನ ಅತ್ಯಂತ ಸುಂದರ ಭಾವ ಎಂದರೆ ‘ಮಾತೃತ್ವ ಸುಖ’. ತಾಯಿ ಮತ್ತು ಮಗುವಿನ ನಡುವೆ ಅಂತಹ ಭಾವನಾತ್ಮಕ ಬಂಧವಿದೆ, ಈ ಬಂಧವನ್ನು ಪದಗಳಲ್ಲಿ ವಿವರಿಸಲು ಕಷ್ಟ ಸಾಧ್ಯ. ತಾಯಿಯು ತನ್ನ ಮಗುವನ್ನು ಎದೆಗೊತ್ತಿ ಹಾಲುಣಿಸಿದಾಗ, ಅದರ ಭಾವನೆ ಕೇವಲ ಅವಳೇ ಅರ್ಥಮಾಡಿಕೊಳ್ಳಬಹುದು. ಜಗತ್ತಿನಲ್ಲಿ ಇಂತಹ ಅನೇಕ ತಾಯಂದಿರು ತಮ್ಮ ಎದೆಹಾಲನ್ನು ಸಂರಕ್ಷಿಸುತ್ತಿದ್ದಾರೆ. ಎದೆಹಾಲು ಆಭರಣ ಕೂಡ ಅವುಗಳಲ್ಲಿ ಒಂದು.
Breast Milk Production: 'ಬಯೋಮಿಲ್ಕ್' (Biomilk) ಹೆಸರಿನ ಸ್ಟಾರ್ಟ್ ಅಪ್ ಕಂಪನಿ (Start Up Company) ಬ್ರೆಸ್ಟ್ ಮಿಲ್ಕ್ (Breast Milk Benefits) ಅಂದರೆ, ತಾಯಿ ಎದೆ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆಯನ್ನು ಪೂರ್ಣಗೊಳಿಸಿದೆ. ಇದಕ್ಕಾಗಿ ಸುಮಾರು ಮೂರು ವರ್ಷಗಳ ಕಾಲಾವಧಿ ಬೇಕಾಗಲಿದೆ. ಈ ಹಾಲು ಬಹುತಾಂಶ ತಾಯಿಯ ಎದೆ ಹಾಲಿನಂತೆಯೇ ಇರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.