Jasprit Bumrah: ಜಸ್ಪ್ರೀತ್ ಬುಮ್ರಾ ವಿಶಾಖಪಟ್ಟಣಂನಲ್ಲಿ ರಿವರ್ಸ್ ಸ್ವಿಂಗ್ ಮೂಲಕ ಅದ್ಭುತ ಪ್ರದರ್ಶನವನ್ನು ನೀಡಿದರು ಜೊತೆಗೆ ಪಂದ್ಯದಲ್ಲಿ 9 ವಿಕೆಟ್’ಗಳನ್ನು ಪಡೆದರು. ಅವರ ಪ್ರದರ್ಶನದ ಆಧಾರದ ಮೇಲೆ ಭಾರತ ಎರಡನೇ ಟೆಸ್ಟ್ ಗೆದ್ದು ಐದು ಟೆಸ್ಟ್ಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ
Zaheer Khan predicts India’s Best Trio: Cricbuzz ಜೊತೆಗಿನ ಇತ್ತೀಚಿನ ಚರ್ಚೆಯಲ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬುಮ್ರಾ ಮತ್ತು ಸಿರಾಜ್ ಅವರ ಅಸಾಧಾರಣ ಪ್ರದರ್ಶನಗಳನ್ನು ಜಹೀರ್ ಖಾನ್ ಮೆಚ್ಚಿದ್ದಾರೆ.
IND vs WI 4th T20, Mukesh Kumar: ಇನಿಂಗ್ಸ್’ನ 16ನೇ ಓವರ್’ಗೆ ಹಾರ್ದಿಕ್ ಪಾಂಡ್ಯ ಚೆಂಡನ್ನು ಪೇಸರ್ ಮುಖೇಶ್ ಕುಮಾರ್ಗೆ ನೀಡಿದರು. ಮುಖೇಶ್ ಈ ಓವರ್’ನಲ್ಲಿ ವೆಸ್ಟ್ ಇಂಡೀಸ್ ಸ್ಟಾರ್ ಆಲ್ ರೌಂಡರ್ ಜೇಸನ್ ಹೋಲ್ಡರ್ ಅವರನ್ನು ಬೌಲ್ಡ್ ಮಾಡಿದರು.
Actress Who Quit Acting After Marriage: ಬಾಲಿವುಡ್’ನ ಅನೇಕ ನಟಿಯರು ಸ್ಟಾರ್ ಕ್ರಿಕೆಟಿಗರನ್ನು ಮದುವೆಯಾಗಿದ್ದಾರೆ. ಆದರೆ ವಿವಾಹವಾದ ಬಳಿಕ ಸಿನಿಮಾ ಕ್ಷೇತ್ರದಿಂದ ಕೆಲವರು ದೂರವಾಗಿದ್ದಾರೆ. ಅಂತಹ ನಟಿಯರ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.
Sagarika Ghatge: ಭಾರತದ ಅನೇಕ ದಿಗ್ಗಜ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ವಿವಾಹವಾಗಿದ್ದಾರೆ. ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಆದರೆ, ಇಂದು ನಾವು ನಿಮಗೆ ಬಾಲಿವುಡ್ ನಟಿಯನ್ನು ಮದುವೆಯಾದ ಮತ್ತೊಬ್ಬ ಆಟಗಾರನ ಬಗ್ಗೆ ಹೇಳಲಿದ್ದೇವೆ.
ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ ನಿರೀಕ್ಷಿತ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಈಗ ತಂಡಕ್ಕೆ ಹೊಸ ನಾಯಕನ ಅಗತ್ಯವಿದೆ ಈ ಸಂದರ್ಭದಲ್ಲಿ ನೂತನ ನಾಯಕನ ಹೆಸರು ಹಾರ್ದಿಕ್ ಪಾಂಡ್ಯ ಆಗಿದ್ದಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಜಾಗತಿಕ ಕ್ರಿಕೆಟ್ನಲ್ಲಿ ತಮ್ಮ ಗುರುತನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಮುಂಬೈ ಇಂಡಿಯನ್ಸ್ ಕೇಂದ್ರ ತಂಡವನ್ನು ರಚಿಸಿದೆ. ಜನಪ್ರಿಯ ಆಟಗಾರರಾದ ಮಹೇಲಾ ಜಯವರ್ಧನೆ ಮತ್ತು ಜಹೀರ್ ಖಾನ್ ಈ ಕೇಂದ್ರ ತಂಡದ ಭಾಗವಾಗಲಿದ್ದಾರೆ.
IPL 2022 : ಇತ್ತೀಚಿನ ದಿನಗಳಲ್ಲಿ ಈ ಫಾಸ್ಟ್ ಬೌಲರ್ ತನ್ನ ಕಿಲ್ಲರ್ ಬೌಲಿಂಗ್ ಮೂಲಕ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ದೊಡ್ಡದೊಡ್ಡ ಬ್ಯಾಟ್ಸ್ಮನ್ ಗಳನ್ನೂ ಕೂಡಾ ತನ್ನ ಬೌಲಿಂಗ್ ಮ್ಯಾಜಿಕ್ ಮೂಲಕ ಕಟ್ಟಿ ಹಾಕುತ್ತಿದ್ದಾರೆ. ಇದೀಗ ಅಭಿಮಾನಿಗಳು ಕೂಡಾ ಇವರನ್ನು ಜಹೀರ್ ಖಾನ್ ಅವರೊಂದಿಗೆ ಹೋಲಿಸುತ್ತಿದ್ದಾರೆ.
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಈ ಕ್ರಿಕೆಟಿಗರು ತಮ್ಮ ಪತ್ನಿಯರನ್ನು ಮದುವೆಗೆ ಮುಂಚೆ ಅತ್ಯಂತ ವಿಶಿಷ್ಟ ರೀತಿಯಲ್ಲಿ ಪ್ರಪೋಸ್ ಮಾಡಿ ವರಿಸಿದ್ದಾರೆ. ಹೇಗೆ? ಎಲ್ಲಿ? ವರಸಿದ್ದು ಇಲ್ಲಿದೆ ನೋಡಿ..
ಭಾರತದ ಮಾಜಿ ವೇಗಿ ಜಹೀರ್ ಖಾನ್ ಅವರು ಸೌರವ್ ಗಂಗೂಲಿ ನಾಯಕತ್ವದಲ್ಲಿ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿರಬಹುದು, ಆದರೆ ಅವರು ಎಂ.ಎಸ್.ಧೋನಿ ನಾಯಕತ್ವದಲ್ಲಿ ಸ್ಟಾರ್ ಆಗಿ ಹೊರಹೊಮ್ಮಿದರು. ಭಾರತದ ಇಬ್ಬರು ಯಶಸ್ವಿ ನಾಯಕರು ಕಾರ್ಯನಿರ್ವಹಿಸಿದ ರೀತಿಯಲ್ಲಿ ಸಾಕಷ್ಟು ಸಾಮ್ಯತೆ ಇತ್ತು ಎಂದು ಜಹೀರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.