ಇದೀಗ ಮತ್ತೆ ಅಂತಹದ್ದೇ ವಿಷಯ ಮುನ್ನೆಲೆಗೆ ಬಂದಿದ್ದು, ಇಲ್ಲಿ ಗಲಾಟೆಯ ಜೊತೆಗೆ ಹೆಣವೇ ಬಿದ್ದಿದೆ. ಉತ್ತರಪ್ರದೇಶದ ಅಗ್ರಾದ ಎತ್ಮಾದಪುರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ವಿನಾಯಕ ಭವನದಲ್ಲಿ ನಡೆದ ವಿವಾಹದಲ್ಲಿ ರಸಗುಲ್ಲಾ ಮಾಡಿಲ್ಲವೆಂದು ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಂಭ್ರಮದಲ್ಲಿರಬೇಕಾದ ಮದುವೆ ಮನೆ ಮಣಸವಾಗಿದೆ.
Wedding Video: ವಧು-ವರರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವರನು ಸಿಹಿ ನಿರಾಕರಿಸಿದಾಗ, ವಧುವಿನ ಪ್ರತಿಕ್ರಿಯೆ ಏನಿರಬಹುದು ಎಂಬುದನ್ನು ಈ ವಿಡಿಯೋದಲ್ಲಿ ಕಾಣಬಹುದು.
ಈ ರಸಗುಲ್ಲಾವನ್ನು ತಮ್ಮದಾಗಿಸಿಕೊಳ್ಳಲು ದೇಶದ ಎರಡು ರಾಜ್ಯಗಳ ನಡುವೆ ಸಾಕಷ್ಟು ಜಗಳವೇ ನಡೆದು ಹೋಗಿತ್ತು. ರಸಗುಲ್ಲಾವನ್ನು ತಮ್ಮ ರಾಜ್ಯದಲ್ಲಿ ಆವಿಷ್ಕರಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಹೇಳಿದರೆ, ಒಡಿಶಾ ಅದನ್ನು ತನ್ನದು ಎಂದು ವಾದಿಸಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.