ರಣ್ಬೀರ್ ಕಪೂರ್ ಅವರ ಮಾಜಿ ಪ್ರೇಯಸಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಮದುವೆಗೆ ಆಗಮಿಸಿದ್ದು, ದುಬಾರಿ ಗಿಫ್ಟ್ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಅದು ಬಾಲಿವುಡ್ನ ಕ್ಯೂಟ್ ಜೋಡಿ. ಆ ಕ್ಯೂಟ್ ಜೋಡಿ ಲವ್ವಲ್ಲಿ ಬಿದ್ದ ವಿಚಾರ ಇಡೀ ಜಗತ್ತಿಗೇ ಗೊತ್ತು. ಆದ್ರೆ ಅವರ ಮದುವೆ ಯಾವಾಗಪ್ಪಾ ಅಂತಾ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ರು. ಇದೀಗ ಅಭಿಮಾನಿಗಳ ಆ ಮಿಲಿಯನ್ ಡಾಲರ್ ಪ್ರಶ್ನೆಗೆ ಆ ಜೋಡಿ ಉತ್ತರ ಕೊಟ್ಟಿದ್ದು, ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದು ಫ್ಯಾನ್ಸ್ ಸಂಭ್ರಮವನ್ನ ದುಪ್ಪಟ್ಟು ಮಾಡಿದ್ದು, ಬ್ಯಾಚ್ಯುಲರ್ ಪಾರ್ಟಿಗೂ ರಣಬೀರ್ ಕಪೂರ್ ಸಿದ್ಧತೆ ಮಾಡಿಕೊಂಡಿದ್ದಾರೆ.
Ranabir-Alia Viral Photos - ರಣಬೀರ್ ಕಪೂರ್ (Ranabir Kapoor) ಮತ್ತು ಆಲಿಯಾ ಭಟ್ (Alia Bhatt) ಅವರು ತಮ್ಮ ಮದುವೆಯ ಸುದ್ದಿಯಿಂದಾಗಿ ಕಳೆದ ಸಾಕಷ್ಟು ಸಮಯದಿಂದ ಚರ್ಚೆಯಲ್ಲಿದ್ದಾರೆ. ಏತನ್ಮಧ್ಯೆ, ಉಭಯರ ಕುರಿತು ಕೆಲ ಫೋಟೋಗಳು ಬಹಿರಂಗಗೊಂಡಿದ್ದು, ಎಲ್ಲರನ್ನು ಗೊಂದಲಕ್ಕೀಡು ಮಾಡಿವೆ,
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಊಹಾಪೋಹಗಳು ಎದ್ದಿದ್ದವು. ವರ್ಷಾಂತ್ಯದ ವೇಳೆಗೆ ಇಬ್ಬರೂ ವಿವಾಹ ಬಂಧನಕ್ಕೆ ಒಳಗಾಗುತ್ತಾರೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.