Viral Photo: ಗುಟ್ಟಾಗಿ ವಿವಾಹವಾಗಿದ್ದಾರೆಯೇ Alia Bhatt-Ranabir Kapoor?

Ranabir-Alia Viral Photos - ರಣಬೀರ್ ಕಪೂರ್ (Ranabir Kapoor) ಮತ್ತು ಆಲಿಯಾ ಭಟ್ (Alia Bhatt) ಅವರು ತಮ್ಮ ಮದುವೆಯ  ಸುದ್ದಿಯಿಂದಾಗಿ ಕಳೆದ ಸಾಕಷ್ಟು ಸಮಯದಿಂದ ಚರ್ಚೆಯಲ್ಲಿದ್ದಾರೆ. ಏತನ್ಮಧ್ಯೆ, ಉಭಯರ ಕುರಿತು ಕೆಲ ಫೋಟೋಗಳು ಬಹಿರಂಗಗೊಂಡಿದ್ದು, ಎಲ್ಲರನ್ನು ಗೊಂದಲಕ್ಕೀಡು ಮಾಡಿವೆ,  

Written by - Nitin Tabib | Last Updated : Mar 29, 2022, 04:33 PM IST

    ವೈರಲ್ ಆಗುತ್ತಿರುವ ರಣಬೀರ್ ಕಪೂರ್ ಅಲಿಯಾ ಭಟ್ ಫೋಟೋ

  • ಮದುವೆಯ ಕುರಿತು ಚರ್ಚೆ
  • ಪೂರ್ಣಗೊಂಡ ಬ್ರಹ್ಮಾಸ್ತ್ರ ಚಿತ್ರದ ಚಿತ್ರೀಕರಣ
Viral Photo: ಗುಟ್ಟಾಗಿ ವಿವಾಹವಾಗಿದ್ದಾರೆಯೇ Alia Bhatt-Ranabir Kapoor? title=
Ranabir Alia Bhat Marriage Photos Viral

ನವದೆಹಲಿ: Ranabir Kapoor - Alia Bhatt Viral Photo - ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇತ್ತೀಚಿನ ದಿನಗಳಲ್ಲಿ ತಮ್ಮ ಮದುವೆಯ (Ranbir Alia Wedding) ಕಾರಣ ಭಾರಿ ಚರ್ಚೆಯಲ್ಲಿದ್ದಾರೆ. ಏತನ್ಮಧ್ಯೆ, ಈ ಜೋಡಿಯ ಕೆಲ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು ಭಾರಿ ವೈರಲ್ ಅಆಗುತ್ತಿವೆ. ವಿಶೇಷವೆಂದರೆ ಈ ಚಿತ್ರಗಳು ಹೊರಬೀಳುತ್ತಲೇ ರಣಬೀರ್ ಆಲಿಯಾ  ಗುಟ್ಟಾಗಿ ಮದುವೆಯಾಗಿದ್ದಾರೆಯೇ (Ranbir Kapoor Alia Bhatt Gets Secretly Married)? ಎಂಬ ಚರ್ಚೆ ಇದೀಗ ಆರಂಭಗೊಂಡಿದೆ. 

 
 
 
 

 
 
 
 
 
 
 
 
 
 
 

A post shared by ALIAAMYQUEEN || 𝙄𝙨𝙝𝙖♡ (@aliaamyqueen)

 
 
 
 

 
 
 
 
 
 
 
 
 
 
 

A post shared by Filmy Gupshup (@filmygupshups)

ಇದನ್ನೂ ಓದಿ-KGF2 Trailer: 24 ಗಂಟೆಗಳಲ್ಲಿ 'ಆರ್‌ಆರ್‌ಆರ್‌', 'ರಾಧೆ ಶ್ಯಾಮ್' ದಾಖಲೆಗಳನ್ನು ಪುಡಿ ಪುಡಿ ಮಾಡಿದ ಕೆಜಿಎಫ್‌ 2 ಟ್ರೈಲರ್‌!

ವೈರಲ್ ಆದ ರಣಬೀರ್-ಅಲಿಯಾ ಫೋಟೋ (Ranbir Alia Secret Wedding)
ವೈರಲ್ ಆಗುತ್ತಿರುವ ಈ ಚಿತ್ರಗಳಲ್ಲಿ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಪರಸ್ಪರ ಪೋಸ್ ನೀಡುತ್ತಿದ್ದು, ನಗುವುದನ್ನು ನೀವು ನೋಡಬಹುದು. ಇದರೊಂದಿಗೆ ಅವರ ಕುತ್ತಿಗೆಯಲ್ಲಿ ಹೂವಿನ ಮಾಲೆಗಳು ಮತ್ತು ಹಣೆಯ ಮೇಲೆ ಗಂಧ ಕಾಣಿಸುತ್ತಿದೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Ranbir Alia Wedding Photos) ಅವರ ಈ ಶೈಲಿಯನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by Ayan Mukerji (@ayan_mukerji)

ಇದನ್ನೂ ಓದಿ-Vikrant Rona:ವಿಕ್ರಾಂತ್ ರೋಣ ತಂಡದಿಂದ ಬಿಗ್‌ ಅಪ್‌ಡೇಟ್‌! ಕಿಚ್ಚನ ಫ್ಯಾನ್ಸ್‌ಗೆ ಮತ್ತಷ್ಟು ವಿಶೇಷವಾಗಿರಲಿದೆ ಈ ಯುಗಾದಿ

ವಾಸ್ತವದಲ್ಲಿ ಹೇಳುವುದಾದರೆ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ (Ranbir Alia Romantic Photos) ಇನ್ನೂ ಮದುವೆಯಾಗಿಲ್ಲ. ಆದರೆ ಅವರು ತಮ್ಮ ಮುಂಬರುವ ಚಿತ್ರ 'ಬ್ರಹ್ಮಾಸ್ತ್ರ' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. 'ಬ್ರಹ್ಮಾಸ್ತ್ರ' ಮುಗಿದ ನಂತರ, ಇಬ್ಬರೂ ಚಿತ್ರನಿರ್ಮಾಪಕ ಮತ್ತು ಅವರ ಆತ್ಮೀಯ ಸ್ನೇಹಿತ ಅಯಾನ್ ಮುಖರ್ಜಿ ಅವರೊಂದಿಗೆ ವಾರಣಾಸಿಯ ಬನಾಸರ್‌ನಲ್ಲಿರುವ ದೇವಸ್ಥಾನ ತಲೆಬಾಗಲು ತಲುಪಿದ್ದರು. ಆ ಸಂದರ್ಭದಲ್ಲಿ ಈ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News