Rahu Rashi Parivarthan: ಒಂದು ವೇಳೆ ರಾಹು ಗ್ರಹವು ಯಾವೊಬ್ಬ ವ್ಯಕ್ತಿಯ ಮೇಲಾದರೂ ತನ್ನ ಕೃಪಾದೃಷ್ಟಿ ಹರಿಸುತ್ತಾನೋ ಅಂತಹ ಜನರು, ಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ರಾಹು ಗ್ರಹವನ್ನು ಸಾಮಾನ್ಯವಾಗಿ ಛಾಯಾಗ್ರಹ, ಕಷ್ಟಗಳನ್ನೇ ನೀಡುವ ಗ್ರಹ, ಅಶುಭ ಎಂದು ಪರಿಗಣಿಸಲಾಗುತ್ತದೆ. ಆದರರೆ ರಾಹು ಇದೀಗ ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದು, ಕೆಲವು ರಾಶಿಯವರಿಗೆ ದಯೆ ತೋರಲಿದ್ದಾನೆ.
ಒಂದು ವೇಳೆ ರಾಹು ಗ್ರಹವು ಯಾವೊಬ್ಬ ವ್ಯಕ್ತಿಯ ಮೇಲಾದರೂ ತನ್ನ ಕೃಪಾದೃಷ್ಟಿ ಹರಿಸುತ್ತಾನೋ ಅಂತಹ ಜನರು, ಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾರೆ. ಇನ್ನು ಅಕ್ಟೋಬರ್ 29 ರಂದು ರಾಹುವು ಮೀನ ರಾಶಿಗೆ ಸಾಗಲಿದೆ. ಇದರ ಪರಿಣಾಮವಾಗಿ ಐದು ರಾಶಿಗಳ ಜನರಿಗೆ ಮಂಗಳಕರ ದಿನಗಳು ಬರಲಿವೆ.
ಇನ್ನೊಂದೆಡೆ ರಾಹು ಮಹಾದಶ ಪ್ರಭಾವವೂ ಇರಲಿದೆ. ಈ ದಶದ ಕಾರಣದಿಂದ 18 ವರ್ಷಗಳ ಕಾಲ ರಾಹುವಿನ ಕೃಪೆ ಕೆಲ ರಾಶಿಗಳ ಮೇಲಿರಲಿದೆ. ಒಟ್ಟಾರೆ ರಾಹು ಯಾವ ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಾನೆ ಎಂದು ತಿಳಿಯೋಣ.
ಕರ್ಕಾಟಕ ರಾಶಿ: ಈ ರಾಶಿಯ ಜನರು ಮೀನ ರಾಶಿಯಲ್ಲಿ ರಾಹುವಿನ ಸಂಚಾರದಿಂದಾಗಿ ಸಾಕಷ್ಟು ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ರಾಹುವಿನ ದಶಾ ಮತ್ತು ಸಂಕ್ರಮಣದ ಫಲದಿಂದ ನಿಮಗೆ ವಿದೇಶ ಪ್ರವಾಸ ಕೈಗೊಳ್ಳುವ ಯೋಗವಿದೆ. ಜೊತೆಗೆ ಸಂಪತ್ತು ಹೆಚ್ಚಾಗುವ ಸಾಧ್ಯತೆಗಳೂ ಇವೆ. ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು.
ಕನ್ಯಾ ರಾಶಿ: ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ಕನ್ಯಾ ರಾಶಿಯ ಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಕುಟುಂಬ ಸಂಬಂಧಗಳ ವಿಷಯದಲ್ಲಿ ಈ ಅವಧಿಯು ತುಂಬಾ ಉತ್ತಮವಾಗಿರುತ್ತದೆ. ಆರ್ಥಿಕ ದೃಷ್ಟಿಕೋನದಿಂದ, ಈ ಸಮಯವು ಸ್ಥಿರ ಮತ್ತು ಅನುಕೂಲಕರವಾಗಿರುತ್ತದೆ.
ತುಲಾ ರಾಶಿ: ಮೀನ ರಾಶಿಯಲ್ಲಿ ರಾಹುವಿನ ಸಂಚಾರವು ತುಲಾ ರಾಶಿಯ ಜನರ ಮೇಲೆ ಬಹಳ ಧನಾತ್ಮಕ ಪರಿಣಾಮ ಬೀರುತ್ತದೆ. ನ್ಯಾಯಾಲಯದ ಪ್ರಕರಣಗಳು ಮತ್ತು ಹಠಾತ್ ಹಣದ ಲಾಭಗಳಲ್ಲಿ ಯಶಸ್ಸಿನ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿ ಬಡ್ತಿ ಮತ್ತು ವರ್ಗಾವಣೆಯ ಅವಕಾಶಗಳು ಸಹ ಉದ್ಭವಿಸಬಹುದು. ವೃತ್ತಿಜೀವನದ ಪ್ರಗತಿಗೆ ಕಾರಣವಾಗಬಹುದು.
ವೃಶ್ಚಿಕ ರಾಶಿ: ಮೀನ ರಾಶಿಯಲ್ಲಿ ರಾಹುವಿನ ಸಂಚಾರ ಮತ್ತು ಮಹಾದಶಾದ ಪ್ರಭಾವವು ಈ ರಾಶಿಯವರಿಗೆ ಮಿಶ್ರವಾಗಿರುತ್ತದೆ. ಈ ಅವಧಿಯಲ್ಲಿ ಕೆಲವು ಪ್ರಯೋಜನಗಳನ್ನು ಪಡೆಯಬಹುದು. ವೃತ್ತಿಜೀವನಕ್ಕೆ ತುಂಬಾ ಒಳ್ಳೆಯದು. ಆದರೆ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)