Pushpa 3: ‘ಪುಷ್ಪಾ-2’ ಸೂಪರ್ ಹಿಟ್ ಆಗಲು ನಾಯಕ ಅಲ್ಲು ಅರ್ಜುನ್ ಅವರ ಅದ್ಭುತವಾದ ನಟನೆ ಮ್ಯಾನರಿಸಂ ಕೂಡ ಕೆಲಸ ಮಾಡಿದೆ. ಹಾಗಿದ್ರೂ ‘ಪುಷ್ಪಾ-3 ದಿ ರಾಂಪೇಜ್’ ಚಿತ್ರದಿಂದ ಅಲ್ಲು ಅರ್ಜುನ್ ಔಟ್ ಎನ್ನುವ ಸುದ್ದಿ ಕೇಳಿಬರುತ್ತಿದೆ. ಟ್ವಿಸ್ಟ್ ಕೊಡುವುದರಲ್ಲಿ ಸ್ಪೆಷಲಿಸ್ಟ್ ಆಗಿರುವ ಸುಕುಮಾರ್ ಆಲೋಚನೆ ಏನಿದೆಯೋ ಯಾರಿಗೆ ಗೊತ್ತು?
Pushpa 2 cast : ಭಾರೀ ನಿರೀಕ್ಷೆಗಳ ನಡುವೆ ಪುಷ್ಪ 2: ದಿ ರೂಲ್ ಚಿತ್ರ ಡಿ.5ಕ್ಕೆ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಉತ್ತಮವಾಗಿಯೇ ನಟಿಸಿದ್ದರೂ ಸಹ ಈ ಹಿಂದೆ ನಾಯಕಿಯ ಪಾತ್ರಕ್ಕೆ ಬೇರೆ ಹೀರೋಯಿನ್ ಹೆಸರು ಕೇಳಿ ಬಂದಿತ್ತು.. ಅಸಲಿಗೆ ರಶ್ಮಿಕಾ ಬದಲು ನಟಿಸಬೇಕಿತ್ತ ಆ ನಟಿ ಯಾರು? ಬನ್ನಿ ನೋಡೋಣ..
Pushpa 2 The Rule: ವರದಿಗಳ ಪ್ರಕಾರ, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ 'ಪುಷ್ಪಾ'ಗೆ ಮೊದಲ ಆಯ್ಕೆಯಾಗಿರಲಿಲ್ಲ. ಹೌದು! ಶಾಕ್ ಎನಿಸಿದರೂ ನಿರ್ದೇಶಕ ಸುಕುಮಾರ್ ಪ್ರಿ-ಪ್ರೊಡಕ್ಷನ್ ಸಮಯದಲ್ಲಿ ಈ ಸೂಪರ್ ಸ್ಟಾರ್ ಅನ್ನು ಮನಸ್ಸಿನಲ್ಲಿಟ್ಟುಕೊಂಡಿರಲಿಲ್ಲ.
Pushpa 2 The Rule: 3D ಪ್ರಿಂಟ್ ಸಿದ್ಧವಾಗಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಮಧ್ಯರಾತ್ರಿಯ ಶೋ ವೀಕ್ಷಿಸಲು ಯೋಜಿಸುತ್ತಿದ್ದ ವೀಕ್ಷಕರು ಈಗ 2D ಆವೃತ್ತಿಯಲ್ಲಿಯೇ ಸಿನಿಮಾ ವೀಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ.
Allu Arjun: ಪುಷ್ಪಾ2... ಸದ್ಯ ಎಲ್ಲೆಡೆ ಈ ಸಿನಿಮಾದೆ ಸದ್ದು, ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ ಈ ಸಿನಿಮಾ ಡಿ. 4 ರಂದು ತೆರೆಗೆ ಬರಲಿದೆ, ಇದರ ಬೆನ್ನಲ್ಲೆ ಅಲ್ಲು ಅರ್ಜುನ್ ವಿರುದ್ಧ ಕೇಸ್ ದಾಖಲಾಗಿದೆ.
Pushpa 2 song : ಪುಷ್ಪ 2 ದಿ ರೂಲ್ ಸಿನಿಮಾದ 2ನೇ ಹಾಡು ಇನ್ನೇನು ರಿಲೀಸ್ ಅಗಲಿದ್ದು, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅವರ ನಡುವಿನ ಕೆಮಿಸ್ಟ್ರಿ ತೋರಿಸುತ್ತದಂತೆ ಯಾವಾಗ ರಿಲೀಸ್ ಆಗುತ್ತದೆ ಎಂದು ಇಲ್ಲಿದೆ ನೋಡಿ
Rashmika Mandanna Upcoming Movies: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೊನೆಯದಾಗಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ನಟಿ , ಇದೀಗ ಸತತ ಆರು ಸಿನಿಮಾಗಳನ್ನು ಒಪ್ಪಿಕೊಂಡು ಸಹಿ ಹಾಕಿದ್ದಾರೆ. ಹಾಗಿದ್ರೇ ಈ ನಟಿ ಯಾವೆಲ್ಲಾ ಚಿತ್ರಗಳಲ್ಲಿ ಬಣ್ಣ ಹಚ್ಚಲಿದ್ದಾರೆ ಅದರ ಪಟ್ಟಿ ಇಲ್ಲಿದೆ.
Pushpa 2 Gangamma Jathara Set: ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ 'ಪುಷ್ಪ 2: ದಿ ರೂಲ್' ಸಿನಿಮಾದ ಟೀಸರ್ನಲ್ಲಿ ಬರುವ ಜಾತ್ರೆಯ ಸೆಟ್ಗಾಗಿ ಕೋಟಿ ಕೋಟಿ ಹಣವನ್ನು ಹಾಕಿದ್ದಾರೆ. ಹಾಗಿದ್ರೇ ಈ ಸೀನ್ ವಿಶೇಷತೆಗಳೇನು? ಇದಕ್ಕೆ ಖರ್ಚು ಎಷ್ಟಾಗಿದೆ? ಸಂಪೂರ್ಣ ವಿವರ ಇಲ್ಲಿದೆ.
Pushpa Part-2 Update: ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ 'ಪುಷ್ಪ-2 ದಿ ರೂಲ್' ಚಿತ್ರದ ಅಪ್ಡೇಟ್ಗಾಗಿ ಅಭಿಮಾನಿಗಳಿಗಾಗಿ ಚಿತ್ರದ ನಿರ್ದೇಶಕ ಸುಕುಮಾರ್ ಈಕಾನ್ ಸ್ಟಾರ್ ಫ್ಯಾನ್ಸ್ಗೆ ಸಿನಿಮಾದ ಬಗ್ಗೆ ಭರವಸೆ ಹೆಚ್ಚಿಸುವಂತಹ ಮಾಹಿತಿ ನೀಡಿದ್ದಾರೆ. ಇದರ ಕುರಿತು ಸಂಪೂರ್ಣ ವಿವರ ಇಲ್ಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.