ಆಗಸ್ಟ್ 2020 ರವರೆಗೆ ನೌಕರರ ಕಂಪನಿ ಮತ್ತು ನೌಕರರ ಪರವಾಗಿ ಸರ್ಕಾರ ಈಗ ಶೇ 12 ರಷ್ಟು + ಶೇ.12 ರಷ್ಟು ಇಪಿಎಫ್ಒ ಕೊಡುಗೆಯನ್ನು ಭರಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
EPFO ಅಂದರೆ ನೌಕರರ ಭವಿಷ್ಯ ನಿಧಿ ಸಂಘಟನೆ ನೌಕರ ವರ್ಗದವರಿಗೆ ಸಂತಸದ ಸುದ್ದಿಯೊಂದು ಪ್ರಕಟಿಸಿದೆ. ಮುಂಬರುವ 3 ತಿಂಗಳ ಅವಧಿಗೆ EPFO ಅಡಿ ಬರುವ ನೌಕರರ ಪ್ರಾವಿಡೆಂಟ್ ಫಂಡ್ ಕೊಡುಗೆಯನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದೆ.
ಕೇಂದ್ರ ಕಾರ್ಮಿಕ ಸಚಿವಾಲಯ EPF ನಿಯಮಗಳಲ್ಲಿ ಬದಲಾವಣೆ ತಂದು ನೋಟಿಫಿಕೇಶನ್ ಜಾರಿಗೊಳಿಸಿದೆ. ಹೊಸ ನಿಯಮಗಳ ಅಡಿ ಇನ್ಮುಂದೆ ನೀವು ನಿಮ್ಮ ಭವಿಷ್ಯನಿಧಿ ಖಾತೆಯಿಂದ ಶೇ.75 ರಷ್ಟು ಹಣವನ್ನು ವಿಥ್ ಡ್ರಾ ಮಾಡಬಹುದಾಗಿದೆ.
ಕೆಲಸ ಮಾಡುವಾಗ ಅಥವಾ ಅದರ ನಂತರ ನಿಮ್ಮ ಪಿಎಫ್(PF) ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿದುಕೊಳ್ಳುವುದು ತುಂಬಾ ಸುಲಭ. ಅದನ್ನು ತಿಳಿಯಲು ಹಲವಾರು ಮಾರ್ಗಗಳಿವೆ. ಅವುಗಳಲ್ಲಿ ಒಂದು ಮಿಸ್ಡ್ ಕಾಲ್.
ಬ್ಯಾಂಕ್ ಖಾತೆಯಿಂದ ಭವಿಷ್ಯ ನಿಧಿ ಖಾತೆಯವರೆಗೆ, ಕೆವೈಸಿ ಬಹಳ ಮುಖ್ಯ. ಹೆಚ್ಚಿನ ಜನರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ಆದರೆ, ನೌಕರರ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಖಾತೆದಾರರು ಇನ್ನೂ ಅದರ ಅನುಕೂಲಗಳಿಂದ ದೂರವಿರುತ್ತಾರೆ.
ಇ-ನಾಮನಿರ್ದೇಶನದ ಮೂಲಕ ಆನ್ಲೈನ್ ಪಿಂಚಣಿ ಪಡೆಯುವಲ್ಲಿ ಪ್ರಯೋಜನವಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಇ-ನಾಮನಿರ್ದೇಶನದಲ್ಲಿ, ಖಾತೆದಾರರ ಮರಣದ ಸಮಯದಲ್ಲಿ ನಾಮಿನಿ ಆನ್ಲೈನ್ನಲ್ಲಿ ಕ್ಲೈಮ್ ಮಾಡಬಹುದು.
ನಿಮ್ಮ ಪ್ರಾವಿಡೆಂಟ್ ಫಂಡ್ ಹಾಗೂ ಪೆನ್ಷನ್ ಗಳ ನಿಯಮಗಳಲ್ಲಿ ಮತ್ತೊಮ್ಮೆ ಭಾರಿ ಬದಲಾವಣೆಯಾಗುವ ಸಾಧ್ಯತೆ ಇದೆ. ನೌಕರರ ಭವಿಷ್ಯ ನಿಧಿ ಸಂಘಟನೆ EPFನ ಪೆನ್ಷನ್ ಅಂದರೆ ಎಂಪ್ಲಾಯಿ ಪೆನ್ಷನ್ ಸ್ಚೀಮ್ ನಿಯಮಗಳನ್ನು ಬದಲಾಯಿಸುವ ಸಾಧ್ಯತೆ ಇದೆ
ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ನಿಮ್ಮ ಹಣಕಾಸಿನ ಕುರಿತು ಹಲವು ಸೌಕರ್ಯಗಳನ್ನು ಘೋಷಿಸಿದೆ. ಮುಂಬರುವ ದಿನಗಳಲ್ಲಿ ಸಣ್ಣ ಉಳಿತಾಯದ ಯೋಜನೆಗಳಲ್ಲಿಯೂ ಕೂಡ ತಿದ್ದುಪಡಿ ತರಲಾಗುತ್ತಿದೆ ಎನ್ನಲಾಗಿದೆ.
ದಿನದಲ್ಲಿ ಸಾವಿರಾರು ನೌಕರರು ಆನ್ಲೈನ್ ನಲ್ಲಿ ತಮ್ಮ ಠೇವಣಿಯನ್ನು ಕ್ಲೇಮ್ ಮಾಡುತ್ತಿರುವುದನ್ನು ಸುವ್ಯವಸ್ಥಿತವಾಗಿ ನಿಯಂತ್ರಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಆನ್ಲೈನ್ ನಲ್ಲಿ ತಮ್ಮ ಭವಿಷ್ಯ ನಿಧಿ ಠೇವಣಿ ಹಿಂಪಡೆಯಲು ಬಯಸುವವರಿಗೆ ಟೈಮ್ ಫ್ರೇಮ್ ಸಿದ್ಧಪಡಿಸಲು ನಿರ್ಧರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.