ಲಾಠಿಚಾರ್ಜ್ ವಿರುದ್ಧ ಸಿಡಿದ ಪಂಚಮಸಾಲಿ ಸಮುದಾಯ
ಪಂಚಮಸಾಲಿಗಳು ಕಾಂಗ್ರೆಸ್ಗೆ ವೋಟ್ ಹಾಕಿ ತಪ್ಪು ಮಾಡಿದ್ವಿ
ಜೀ ಕನ್ನಡ ನ್ಯೂಸ್ಗೆ ಬಸವಜಯ ಮೃತ್ಯುಂಜಯ ಶ್ರೀ ಹೇಳಿಕೆ
2ಎ ತಕ್ಷಣ ಆಗದಿದ್ದರೆ 2ಡಿ ಮೀಸಲಾತಿ ಆದ್ರೂ ಈಗ ಕೊಡಲಿ
ಏನೇ ಆದ್ರೂ ಬಿಜೆಪಿಗೆ ವೋಟ್ ಹಾಕ್ತಾರೆ ಎಂದು ಬಿಜೆಪಿಗೆ ಅಹಂ ಇತ್ತು
ಪ್ರತಿಭಟನಾನಿರತರ ಮೇಲೆ ಪೊಲೀಸ್ ಲಾಠಿಚಾರ್ಜ್ ವಿಚಾರ
ಕಲಾಪದಲ್ಲಿ ಪ್ರತಿಧ್ವನಿಸಲಿದೆ ಪಂಚಮಸಾಲಿ ಹೋರಾಟ..!
ಸದನದ ಒಳಗೆ ಮತ್ತು ಹೊರಗೆ ಕಾವೇರಲಿದೆ ಪ್ರತಿಭಟನೆ ಕಿಚ್ಚು
ಸುವರ್ಣಸೌಧದ ಅಂಬೇಡ್ಕರ್ ಪ್ರತಿಮೆ ಮುಂದೆ ಬಿಜೆಪಿ ಪ್ರೊಟೆಸ್ಟ್
ವಿಪಕ್ಷ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ
ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆಯಲಿರುವ ಧರಣಿ
ಪ್ರಜಾಪ್ರಭುತ್ವದಲ್ಲಿ ನಮ್ಮಹಕ್ಕು ಕೇಳಲು ಸ್ವತಂತ್ರರು ಅನ್ನುವ ಬಗ್ಗೆ ಅವರಿಗೆ ನಂಬಿಕೆ ಇದ್ದರೆ, ಕೂಡಲೇ ಲಾಠಿ ಚಾರ್ಜ್ ಮಾಡಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಹಾಗೂ ಪಂಚಮಸಾಲಿ ಸಮಾಜದ ಮುಖಂಡರು ಮತ್ತು ಹಿರಿಯರನ್ನು ಮಾತುಕತೆಗೆ ಕರೆಯಿಸಿ ಸೌಹಾರ್ದತೆಯಿಂದ ಬಗೆ ಹರಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಸರ್ಕಾರ ಪಂಚಮಸಾಲಿ ಸಮಾಜದ ಬೇಡಿಕೆಗೆ ಸ್ಪಂಧಿಸಿ ಮೀಸಲಾತಿ ಕೊಡುತ್ತೆ ಅನ್ನೋ ನಂಬಿಕೆ ಇದೆ. ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಹೋರಾಟದಿಂದ ಸ್ಪೂರ್ತಿಪಡೆದು ಹೋರಾಟ ಮಾಡುತ್ತಿದ್ದೇವೆ ಎಂದವರು ಇದೇ ವೇಳೆ ತಿಳಿಸಿದರು.
ಒಕ್ಕಲಿಗ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಒಕ್ಕಲಿಗ ಹಾಗೂ ಲಿಂಗಾಯತರಿಗೆ ಪ್ರತ್ಯೇಕ ಕ್ಯಾಟಗರಿ 2 ಪ್ರತ್ಯೇಕ ಸಮುದಾಯಕ್ಕೆ ಪ್ರತ್ಯೇಕ ಕ್ಯಾಟಗರಿ ಹೊಸದಾಗಿ 2C ಮತ್ತು 2D ಕ್ಯಾಟಗರಿ ರಚನೆ 3Aನಲ್ಲಿದ ಒಕ್ಕಲಿಗರಿಗೆ 2C ಕ್ಯಾಟಗರಿಗೆ ಸೇರ್ಪಡೆ 3Bಬಿನಲ್ಲಿದ್ದ ಲಿಂಗಾಯತರಿಗೆ 2D ಮೀಸಲಾತಿ ಪಂಚಮಸಾಲಿ ಸಮುದಾಯ 2Cಗೆ ಸೇರ್ಪಡೆ ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಹೇಳಿಕೆ 2A, 2B ಕ್ಯಾಟಗರಿಯ ಮೀಸಲಾತಿ ಬದಲಾಗಲ್ಲ ಹೊಸ ಕ್ಯಾಟಗರಿ ರಚಿಸಿ ಪ್ರಮಾಣ ನಿಗದಿ ಮಾಡಿದ ಸರ್ಕಾರ
ಪಂಚಮಸಾಲಿಗೆ ಎಷ್ಟು ಮೀಸಲಾತಿ ನೀಡಬೇಕು ಎಂದು ಸ್ಪಷ್ಟತೆ ಇಲ್ಲ. ಮಾಧುಸ್ವಾಮಿ ಅವ್ರು ಅಧಿಕೃತವಾಗಿ ಎಷ್ಟು ಮೀಸಲಾತಿ ಅಂತ ಹೇಳಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ನಿರ್ಣಯ ಪ್ರತಿ ಸಿಗುವವರೆಗೆ ಯಾವುದೇ ಪ್ರತಿಕ್ರಿಯೆ ಕೊಡೋದು ಸೂಕ್ತ ಅಲ್ಲ ಎಂದಿದ್ದಾರೆ.
ಹೊಸ ವರ್ಷಕ್ಕೆ ಸರ್ಕಾರದಿಂದ ಭರ್ಜರಿ ಮೀಸಲಾತಿ ಗಿಫ್ಟ್ ನೀಡಿದೆ. ಪಂಚಮಸಾಲಿ ನಿರಂತರ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ ಸಿಕ್ಕಿದೆ. ಪಂಚಮಸಾಲಿ, ಒಕ್ಕಲಿಗ, ಲಿಂಗಾಯತರಿಗೆ ಮೀಸಲಾತಿ ಘೋಷಣೆ ಮಾಡಲಾಗಿದೆ.
ಸಮಾಜದ ಒಬ್ಬ ಸಚಿವರಿಂದ ಮೀಸಲಾತಿ ತಪ್ಪಿತ್ತು ಎಂಬ ಪಂಚಮಸಾಲಿ ಶ್ರೀಗಳ ಹೇಳಿಕೆಗೆ ನಿರಾಣಿ ಫುಲ್ ಗರಂ. ನಾನೆಲ್ಲಾದ್ರೂ ಈ ರೀತಿ ಹೇಳಿದ್ರೆ ಇವತ್ತೇ ರಾಜೀನಾಮೆ. ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದ ಮುರುಗೇಶ್ ನಿರಾಣಿ.
ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಸುವರ್ಣಸೌಧದ ಆರ್.ಅಶೋಕ್ ಕೊಠಡಿಯಲ್ಲಿ ಸಮುದಾಯದ ನಾಯಕರ ಜೊತೆ ಅಶೋಕ್ ಮೀಟಿಂಗ್ ನಡೆಸಿದ್ದಾರೆ. ಮೀಸಲಾತಿ ಶೇ.4 ರಿಂದ ಶೇ.12ಕ್ಕೆ ಏರಿಕೆಗೆ ಮನವಿ ಮಾಡಲು ನಿರ್ಧರಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.