ಸರ್ಕಾರ ಪಂಚಮಸಾಲಿ ಸಮಾಜದ ಬೇಡಿಕೆಗೆ ಸ್ಪಂಧಿಸಿ ಮೀಸಲಾತಿ ಕೊಡುತ್ತೆ ಅನ್ನೋ ನಂಬಿಕೆ ಇದೆ. ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಹೋರಾಟದಿಂದ ಸ್ಪೂರ್ತಿಪಡೆದು ಹೋರಾಟ ಮಾಡುತ್ತಿದ್ದೇವೆ ಎಂದವರು ಇದೇ ವೇಳೆ ತಿಳಿಸಿದರು.
ಅ.13ಕ್ಕೆ ಪಂಚಮಸಾಲಿ 2ಎ ಮೀಸಲಾತಿ ಸಮಾವೇಶ
ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಪಕ್ಕದ ಮೈದಾನದಲ್ಲಿ ಆಯೋಜನೆ
ಹುಬ್ಬಳ್ಳಿಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ
ಈಗಾಗಲೇ ನಿಪ್ಪಾಣಿಯಲ್ಲಿ ಆರಂಭವಾಗಿರುವ ಹೋರಾಟ ಯಾತ್ರೆ
ಒಕ್ಕಲಿಗ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಒಕ್ಕಲಿಗ ಹಾಗೂ ಲಿಂಗಾಯತರಿಗೆ ಪ್ರತ್ಯೇಕ ಕ್ಯಾಟಗರಿ 2 ಪ್ರತ್ಯೇಕ ಸಮುದಾಯಕ್ಕೆ ಪ್ರತ್ಯೇಕ ಕ್ಯಾಟಗರಿ ಹೊಸದಾಗಿ 2C ಮತ್ತು 2D ಕ್ಯಾಟಗರಿ ರಚನೆ 3Aನಲ್ಲಿದ ಒಕ್ಕಲಿಗರಿಗೆ 2C ಕ್ಯಾಟಗರಿಗೆ ಸೇರ್ಪಡೆ 3Bಬಿನಲ್ಲಿದ್ದ ಲಿಂಗಾಯತರಿಗೆ 2D ಮೀಸಲಾತಿ ಪಂಚಮಸಾಲಿ ಸಮುದಾಯ 2Cಗೆ ಸೇರ್ಪಡೆ ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಹೇಳಿಕೆ 2A, 2B ಕ್ಯಾಟಗರಿಯ ಮೀಸಲಾತಿ ಬದಲಾಗಲ್ಲ ಹೊಸ ಕ್ಯಾಟಗರಿ ರಚಿಸಿ ಪ್ರಮಾಣ ನಿಗದಿ ಮಾಡಿದ ಸರ್ಕಾರ
ಪಂಚಮಸಾಲಿಗೆ ಎಷ್ಟು ಮೀಸಲಾತಿ ನೀಡಬೇಕು ಎಂದು ಸ್ಪಷ್ಟತೆ ಇಲ್ಲ. ಮಾಧುಸ್ವಾಮಿ ಅವ್ರು ಅಧಿಕೃತವಾಗಿ ಎಷ್ಟು ಮೀಸಲಾತಿ ಅಂತ ಹೇಳಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ನಿರ್ಣಯ ಪ್ರತಿ ಸಿಗುವವರೆಗೆ ಯಾವುದೇ ಪ್ರತಿಕ್ರಿಯೆ ಕೊಡೋದು ಸೂಕ್ತ ಅಲ್ಲ ಎಂದಿದ್ದಾರೆ.
ಹೊಸ ವರ್ಷಕ್ಕೆ ಸರ್ಕಾರದಿಂದ ಭರ್ಜರಿ ಮೀಸಲಾತಿ ಗಿಫ್ಟ್ ನೀಡಿದೆ. ಪಂಚಮಸಾಲಿ ನಿರಂತರ ಹೋರಾಟಕ್ಕೆ ಕೊನೆಗೂ ಸಿಕ್ತು ಜಯ ಸಿಕ್ಕಿದೆ. ಪಂಚಮಸಾಲಿ, ಒಕ್ಕಲಿಗ, ಲಿಂಗಾಯತರಿಗೆ ಮೀಸಲಾತಿ ಘೋಷಣೆ ಮಾಡಲಾಗಿದೆ.
ಕೂಡಲ ಸಂಗಮದಲ್ಲಿ ಜ.14 ರಂದು ಪಂಚಮಸಾಲಿ ಹೋರಾಟದ ವರ್ಷಾಚರಣೆ
ಸಿಎಂ ಕೂಡಾ ಕಾರ್ಯಕ್ರಮಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ
ಅದೇ ದಿನ ಮೀಸಲಾತಿ ಘೋಷಣೆ ಮಾಡಿದರೆ ಆಶ್ಚರ್ಯ ಪಡೆಬೇಕಾಗಿಲ್ಲ
ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.