ಪಂಚಮಸಾಲಿ ಹೋರಾಟ: ಪ್ರತಿಭಟನಾನಿರತರ‌ ಮೇಲೆ ಪೊಲೀಸ್ ಲಾಠಿಚಾರ್ಜ್

  • Zee Media Bureau
  • Dec 12, 2024, 01:15 PM IST

ಪ್ರತಿಭಟನಾನಿರತರ‌ ಮೇಲೆ ಪೊಲೀಸ್ ಲಾಠಿಚಾರ್ಜ್ ವಿಚಾರ ಕಲಾಪದಲ್ಲಿ ಪ್ರತಿಧ್ವನಿಸಲಿದೆ ಪಂಚಮಸಾಲಿ‌‌ ಹೋರಾಟ..! ಸದನದ ಒಳಗೆ ಮತ್ತು ಹೊರಗೆ ಕಾವೇರಲಿದೆ ಪ್ರತಿಭಟನೆ ಕಿಚ್ಚು ಸುವರ್ಣಸೌಧದ ಅಂಬೇಡ್ಕರ್ ಪ್ರತಿಮೆ ಮುಂದೆ ಬಿಜೆಪಿ ಪ್ರೊಟೆಸ್ಟ್‌ ವಿಪಕ್ಷ ನಾಯಕ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆಯಲಿರುವ ಧರಣಿ

Trending News