ಮೀಸಲಾತಿ ಶೇ.4 ರಿಂದ ಶೇ.12ಕ್ಕೆ ಏರಿಕೆಗೆ ಮನವಿ

  • Zee Media Bureau
  • Dec 22, 2022, 10:35 PM IST

ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಸುವರ್ಣಸೌಧದ ಆರ್.ಅಶೋಕ್ ಕೊಠಡಿಯಲ್ಲಿ ಸಮುದಾಯದ ನಾಯಕರ ಜೊತೆ ಅಶೋಕ್ ಮೀಟಿಂಗ್ ನಡೆಸಿದ್ದಾರೆ. ಮೀಸಲಾತಿ ಶೇ.4 ರಿಂದ ಶೇ.12ಕ್ಕೆ ಏರಿಕೆಗೆ ಮನವಿ ಮಾಡಲು ನಿರ್ಧರಿಸಲಾಗಿದೆ.

Trending News