ಪಂಚಮಸಾಲಿ ಶ್ರೀಗಳ ಹೇಳಿಕೆಗೆ ಸಚಿವ ಮುರುಗೇಶ್ ನಿರಾಣಿ ಫುಲ್ ಗರಂ

  • Zee Media Bureau
  • Dec 25, 2022, 12:06 PM IST

ಸಮಾಜದ ಒಬ್ಬ ಸಚಿವರಿಂದ ಮೀಸಲಾತಿ ತಪ್ಪಿತ್ತು ಎಂಬ ಪಂಚಮಸಾಲಿ ಶ್ರೀಗಳ ಹೇಳಿಕೆಗೆ ನಿರಾಣಿ ಫುಲ್ ಗರಂ. ನಾನೆಲ್ಲಾದ್ರೂ ಈ ರೀತಿ ಹೇಳಿದ್ರೆ ಇವತ್ತೇ ರಾಜೀನಾಮೆ. ಮಂತ್ರಿ ಸ್ಥಾನಕ್ಕೆ‌ ರಾಜೀನಾಮೆ ಕೊಡ್ತೇನೆ ಎಂದ ಮುರುಗೇಶ್ ನಿರಾಣಿ.

Trending News