Palmistry: ಹಸ್ತ ರೇಖೆಗಳು ವ್ಯಕ್ತಿಯ ಅದೃಷ್ಟದ ಬಗ್ಗೆ ತಿಳಿಸುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಹುಡುಗಿಯರ ಕೈಯಲ್ಲಿನ ಕೆಲವು ಗುರುತುಗಳ ಬಗ್ಗೆ ಉಲ್ಲೇಖಿಸಲಾಗಿದೆ. ಅದರ ಪ್ರಕಾರ ಹುಡುಗಿಯರ ಕೈಯಲ್ಲಿ ಇರುವ ಕೆಲವು ಗುರುತುಗಳು ಅವರು ಜೀವನದಲ್ಲಿ ಸಾಕಷ್ಟು ಯಶಸ್ಸು, ಗೌರವವನ್ನು ಪಡೆಯುತ್ತಾರೆ ಎಂಬುದನ್ನು ಸೂಚಿಸುತ್ತವೆ ಎನ್ನಲಾಗಿದೆ.
Palmistry: ಅಂಗೈ, ಬೆರಳುಗಳ ಸ್ಥಾನದ ಹೊರತಾಗಿ, ಮಣಿಬಂಧ (Manibandh Rekha) ಅಥವಾ ಮಣಿಕಟ್ಟಿನ ರೇಖೆಗಳು ಕೂಡ ಓರ್ವ ವ್ಯಕ್ತಿನ ಅದೃಷ್ಟದ ಶಕುನ ನುಡಿಯುತ್ತವೆ. ಮಣಿಕಟ್ಟಿನ ಮೇಲೆ 4 ರೇಖೆಗಳಿರುವುದು ಬಹಳ ಶುಭಕರ.
Hasta Samudrika - ಕೈಗಳಲ್ಲಿನ ರೇಖೆಗಳು ಓರ್ವ ವ್ಯಕ್ತಿಯ ಭಾಗ್ಯ ಯಾವಾಗ ಬದಲಾಗಲಿದೆ ಹಾಗೂ ಆತ ಯಾವಾಗ ಧನಿಕನಾಗುತ್ತಾನೆ ಎಂಬುದನ್ನು ಹೇಳುತ್ತವೆ. ಅಂಗೈಯಲ್ಲಿನ ಮೂರು ರೇಖೆಗಳು ಕೂಡಿ 'M' ಆಕೃತಿ ನಿರ್ಮಾಣಗೊಂಡರೆ, ಆ ವ್ಯಕ್ತಿ ವೈಭವೋಪೇತ ಜೀವನ ಬದುಕುತ್ತಾನೆ ಎನ್ನಲಾಗುತ್ತದೆ.
Palmistry:ಹಸ್ತರೇಖಾ ಸಾಮುದ್ರಿಕ (Hastrekha Shastra) ಸಂತಾನ ಸುಖ ಪ್ರಾಪ್ತಿಯ ಕುರಿತು ಸಾಕಷ್ಟು ಸಂಗತಿಗಳನ್ನು ಹೇಳುತ್ತದೆ. ಬುಧ ಪರ್ವತದ (Budh Parvat) ಮೇಲಿರುವ ರೇಖೆಗಳ ಸಂಖ್ಯೆಯು ಒಬ್ಬ ವ್ಯಕ್ತಿ ಎಷ್ಟು ಮಕ್ಕಳನ್ನು ಹೊಂದಿರುತ್ತಾನೆ ಎಂಬುದನ್ನು ತೋರಿಸುತ್ತವೆ.
Hast Rekha Shastra - ನಮ್ಮ ಅಂಗೈಯಲ್ಲಿರುವ ಎಲ್ಲಾ ರೇಖೆಗಳಲ್ಲಿ ನಾಲ್ಕು ರೇಖೆಗಳು ತುಂಬಾ ಪ್ರಮುಖವಾಗಿರುತ್ತವೆ. ವ್ಯಕ್ತಿಯ ಜೀವನ, ಅವನ ಗುಣಗಳು ಮತ್ತು ಸಾಮರ್ಥ್ಯಗಳು, ಅದೃಷ್ಟ ಮತ್ತು ಬುದ್ಧಿವಂತಿಕೆಯ ಬಗ್ಗೆ ಇವು ಶಕುನ ಹೇಳುತ್ತವೆ. ಹಸ್ತ್ ರೇಖಾ ಸಾಮುದ್ರಿಕದಲ್ಲಿ ಇವುಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.
Palmistry: ಅಂಗೈಯಲ್ಲಿ (Palm) ಮೂಡುವ ಕ್ರಾಸ್ (Cross Symbol) ಚಿಹ್ನೆ ಅಥವಾ ಗುರುತು ವ್ಯಕ್ತಿಯೋರ್ವನಿಗೆ ಪ್ರಪಂಚದ ಎಲ್ಲಾ ಸುಖಗಳನ್ನು ನೀಡುತ್ತದೆ ಅಥವಾ ಅಕಾಲಿಕ ಮೃತ್ಯುಗೆ ಕಾರಣವಾಗುತ್ತದೆ. ಆದರೆ, ಅಂಗೈಯಲ್ಲಿ ಈ ಕ್ರಾಸ್ ಎಲ್ಲಿದೆ? ಅದರ ಶುಭ-ಅಶುಭ (Good-Bad Impact) ಫಲಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Palmistry - ಕೈಯಲ್ಲಿನ ರೇಖೆಗಳು ಭವಿಷ್ಯದ ಮತ್ತು ಹಣೆಬರಹದ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ ಎಂದು ಹೇಳಲಾಗುತ್ತದೆ. ಮನುಷ್ಯನ ಕಾರ್ಯಗಳ ಪ್ರಕಾರ ಅವನ ಕೈಯಲ್ಲಿನ ರೇಖೆಗಳು ಬದಲಾಗುತ್ತವೆ.
Palmistry - ಹಸ್ತ ಸಾಮುದ್ರಿಕ (Hastrekha Shastra) ಶಾಸ್ತ್ರದಲ್ಲಿ ಕೈಗಳಲ್ಲಿನ ರೇಷಗಳ ಹೊರತಾಗಿ, ಬೆರಳುಗಳ ಆಕಾರ ಹಾಗೂ ಕೈಗಳ ಮೇಲಿನ ಕಲೆಗಳದ್ದೂ ಕೂಡ ವಿಶೇಷ ಮಹತ್ವವಿದೆ. ಈ ಗುರುತುಗಳು ಅಥವಾ ಚಿಹ್ನೆಗಳು (Palm Marks) ಹಲವು ರೀತಿಯ ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ.
ಹಸ್ತಸಾಮುದ್ರಿಕ ಪ್ರಕಾರ, ಪ್ರತಿ ಸಾಲಿನ ವಯಸ್ಸನ್ನು 25 ವರ್ಷಗಳು ಎಂದು ಪರಿಗಣಿಸಲಾಗುತ್ತದೆ. ಅದರಂತೆ, ಮಣಿಕಟ್ಟಿನಲ್ಲಿ ಹೆಚ್ಚು ರೇಖೆ, ವ್ಯಕ್ತಿಯ ವಯಸ್ಸು ಹೆಚ್ಚಾಗುತ್ತದೆ. ಅವರ ಸಂಖ್ಯೆ ಯಾವುದೇ ವ್ಯಕ್ತಿಯ ಕೈಯಲ್ಲಿ ಗರಿಷ್ಠ 4 ಆಗಿರಬಹುದು ಎಂದು ನಾವು ನಿಮಗೆ ಹೇಳೋಣ.
Palmistry : ಜೀವನದಲ್ಲಿ ಹಣ ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಹಣದ ಕೊರತೆ ಎದುರಾದರೆ ಜೀವನದಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. ಹೀಗಿರುವಾಗ, ವ್ಯಕ್ತಿಯ ಆರ್ಥಿಕ ಸ್ಥಿತಿಯ ಬಗ್ಗೆ ಅವನು ತಿಳಿದುಕೊಳ್ಳಲು ಬಯಸುತ್ತಾನೆ. ಹಸ್ತರೇಖೆಗಳಿಂದ ಈ ಮಾಹಿತಿಯನ್ನು ಪಡೆದುಕೊಳ್ಳಬಹುದು.
Palmistry: ನಮ್ಮ ಅಂಗೈ ಗಾತ್ರ (Palm Size) ಮತ್ತು ಬೆರಳುಗಳ ಉದ್ದಳತೆ (Finger Length) ನಮ್ಮ ವ್ಯಕ್ತಿತ್ವದ (Personality) ಅನೇಕ ರಹಸ್ಯಗಳನ್ನು ಬಹಿರಂಗಪಡಿಸುತ್ತವೆ. ವ್ಯಕ್ತಿಯ ಇಚ್ಛಾಶಕ್ತಿಯಿಂದ ಹಿಡಿದು ಆ ವ್ಯಕ್ತಿ ಸಮಾಜದಲ್ಲಿ ಹೇಗೆ ಬೆರೆಯುತ್ತಾನೆ ಎಂಬುದನ್ನು ಕೂಡ ಅವು ಹೇಳುತ್ತವೆ.
Palmistry - ಕೈಯಲ್ಲಿನ ರೇಖೆಗಳು ಭವಿಷ್ಯದ ಮತ್ತು ಹಣೆಬರಹದ ಬಗ್ಗೆ ಮಾಹಿತಿಯನ್ನು ಒದಗಿಸುತ್ತವೆ ಎಂದು ಹೇಳಲಾಗುತ್ತದೆ. ಮನುಷ್ಯನ ಕಾರ್ಯಗಳ ಪ್ರಕಾರ ಅವನ ಕೈಯಲ್ಲಿನ ರೇಖೆಗಳು ಬದಲಾಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.