Palmistry- ಜೋತಿಷ್ಯ ಶಾಸ್ತ್ರದಂತೆ ಅಂಗಯಲ್ಲಿರುವ ರೇಖೆಗಳು ಕೂಡ ವ್ಯಕ್ತಿಗಳ ಜೀವನದ ಕುರಿತು ಹಲವಾರು ರಹಸ್ಯಗಳನ್ನು ಹೇಳುತ್ತವೆ. ಇದರಲ್ಲಿ ಭವಿಷ್ಯದಿಂದ ಹಿಡಿದು ಸ್ವಭಾವದವರೆಗೆ ಎಲ್ಲಾ ಸಂಗತಿಗಳನ್ನು ನೀವು ತಿಳಿದುಕೊಳ್ಳಬಹುದು. ಇಂದು ನಾವು ವ್ಯಕ್ತಿಯ ಲವ್ ಲೈಫ್ ಕುರಿತು ತಿಳಿದುಕೊಳ್ಳೋಣ ಬನ್ನಿ
Palmistry Government Job Line In Hand - ಸರ್ಕಾರಿ ನೌಕರಿ ಎಲ್ಲರ ಭಾಗ್ಯದಲ್ಲಿ ಇರುವುದಿಲ್ಲ. ನಿಮಗೆ ಸರ್ಕಾರಿ ನೌಕರಿ ಸಿಗುವ ಯೋವವಿದೆಯೋ ಅಥವಾ ಇಲ್ಲವೋ ಎಂಬುದನ್ನು ನಿಮ್ಮ ಅಂಗೈಯಲ್ಲಿರುವ ರೇಖೆಗಳಿಂದ ತಿಳಿದುಕೊಳ್ಳಬಹುದು.
Palmistry in Kannada: ಸಾಮಾನ್ಯವಾಗಿ ಜನರ ಕೈಯಲ್ಲಿ ಹಲವಾರು ಆಕೃತಿಗಳು, ಚಿಹ್ನೆಗಳು ಮತ್ತು ರೇಖೆಗಳಿರುತ್ತವೆ. ಅವುಗಳಿಂದ ವ್ಯಕ್ತಿಗಳ ಭವಿಷ್ಯ, ಅವರ ಜೀವನ, ವ್ಯಕ್ತಿತ್ವ ಇತ್ಯಾದಿಗಳ ಬಗ್ಗೆ ಸಾಕಷ್ಟು ಸಂಗತಿಗಳನ್ನು ತಿಳಿದುಕೊಳ್ಳಬಹುದು. ಇವುಗಳಲ್ಲಿ ಕೆಲ ರೇಖೆಗಳು, ಚಿಹ್ನೆಗಳು ಹಾಗೂ ಆಕೃತಿಗಳಿರುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಯಾರ ಕೈಯಲ್ಲಿ ಈ ರೀತಿ ಇರುತ್ತದೆಯೋ ಅವರ ಅದೃಷ್ಟ ಹೊಳೆಯುತ್ತದೆ ಎನ್ನಲಾಗುತ್ತದೆ.
ಅಂಗೈಯಲ್ಲಿನ ಮಧ್ಯದ ಬೆರಳಿನ ಕೆಳಗಿನ ಭಾಗವನ್ನು ಶನಿ ಪರ್ವತ ಎಂದು ಕರೆಯಲಾಗುತ್ತದೆ. ಶನಿ ಪರ್ವತವು ಕೈಯಲ್ಲಿ ಮಂಗಳಕರ ಸ್ಥಾನದಲ್ಲಿದ್ದರೆ, ಅದು ವ್ಯಕ್ತಿಯನ್ನು ಅಪಾರ ಸಂಪತ್ತಿನ ಒಡೆಯನನ್ನಾಗಿ ಮಾಡುತ್ತದೆ ಮತ್ತು ಜೀವನದಲ್ಲಿ ಬಹಳಷ್ಟು ಯಶಸ್ಸನ್ನು ನೀಡುತ್ತದೆ.
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಯ ರೇಖೆಗಳು ಅವನ ಸ್ವಭಾವ, ವೃತ್ತಿ, ಭವಿಷ್ಯ, ವೈವಾಹಿಕ ಜೀವನ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ಹೇಳುತ್ತವೆ. ಕೈಯಲ್ಲಿ ರೂಪುಗೊಂಡ ತ್ರಿಕೋನದ ಗುರುತು ಜೀವನದಲ್ಲಿ ಧನ ಲಾಭವಿದೆ ಎಂದು ಸೂಚಿಸುತ್ತದೆ.
Finger Shape: ಹಸ್ತಸಾಮುದ್ರಿಕ ಶಾಸ್ತ್ರವು ದೇಹದ ಭಾಗಗಳ ಆಕಾರ, ಕೈಕಾಲುಗಳ ಮೇಲಿನ ಗುರುತುಗಳು ಮತ್ತು ಕೈಗಳ ರೇಖೆಗಳ ಆಧಾರದ ಮೇಲೆ ವ್ಯಕ್ತಿಯ ಸ್ವಭಾವ ಮತ್ತು ಭವಿಷ್ಯವನ್ನು ಲೆಕ್ಕಾಚಾರ ಮಾಡುತ್ತದೆ. ಇಂದು ನಾವು ವ್ಯಕ್ತಿಯ ಬೆರಳುಗಳ ವಿನ್ಯಾಸದಿಂದ ವ್ಯಕ್ತಿಯ ಸ್ವಭಾವವನ್ನು ತಿಳಿಯುವುದು ಹೇಗೆ ಎಂದು ಹೇಳುತ್ತೇವೆ.
ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾದ ಹಸ್ತದ ಅಂತಹ ಕೆಲವು ರೇಖೆಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ತಂದಿದ್ದೇವೆ. ಅಂಗೈಯಲ್ಲಿ ರಾಜಯೋಗ ಇರುತ್ತದೆ. ಈ ರಾಜಯೋಗ ಯಾರ ಕೈಯಲ್ಲಿ ಇರುತ್ತದೆ, ಇದು ಇದ್ರೆ, ಅವರು ತಮ್ಮ ಜೀವನದಲ್ಲಿ ಎಲ್ಲಾ ಸುಖ, ಸಂತೋಷ, ಐಶ್ವರ್ಯ, ಸೌಕರ್ಯಗಳನ್ನು ಪಡೆಯುತ್ತಾರೆ. ನಿಮ್ಮ ಅಂಗೈಯಲ್ಲಿ ಇದೆಯಾ ಹೀಗೆ ತಿಳಿಯಿರಿ.
Palmistry: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಂಗೈಯಲ್ಲಿರುವ ಈ ರೇಖೆಗಳಿಂದ ನಿಮ್ಮ ಅದೃಷ್ಟ ತಿಳಿಯಬಹುದು. ಪ್ರತಿ ವರ್ಷ ಲಕ್ಷಾಂತರ ಯುವಕರು ಸರ್ಕಾರ ಉದ್ಯೋಗಗಳನ್ನು ಪಡೆಯಲು ಅರ್ಜಿ ಸಲ್ಲಿಸುತ್ತಾರೆ.
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಮದುವೆಯ ರೇಖೆಯ ಸಂಖ್ಯೆ ಮತ್ತು ಅದರ ಗಾತ್ರವು ವೈವಾಹಿಕ ಜೀವನದ ಬಗ್ಗೆ ಬಹಳಷ್ಟು ವಿಚಾರಗಳನ್ನು ಬಹಿರಂಗಪಡಿಸುತ್ತದೆ. ಒಬ್ಬ ಪುರುಷನು ತನ್ನ ಅಂಗೈಯಲ್ಲಿ ಒಂದೇ ವಿವಾಹ ರೇಖೆಯನ್ನು ಹೊಂದಿದ್ದರೆ, ಅವನು ಉತ್ತಮ ಹೆಂಡತಿಯನ್ನು ಪಡೆಯುತ್ತಾನೆ.
Palmistry: ಹಸ್ತದ ಗಾತ್ರದಿಂದ ವ್ಯಕ್ತಿಯ ವ್ಯಕ್ತಿತ್ವ ಹೇಗಿರುತ್ತದೆ, ಆತ ಯಾವ ಗುಣಗಳನ್ನು ಹೊಂದಿದ್ದಾನೆ ಮತ್ತು ಯಾವ ಕೆಲಸದಲ್ಲಿ ಆತ ನಿಪುಣ ಎಂಬುದನ್ನು ಹೇಳುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ?.
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೆಲವು ಕೈ ರೇಖೆಗಳು ತುಂಬಾ ಒಳ್ಳೆಯದು. ಯಾರ ಕೈಯಲ್ಲಿ ಇಂತಹ ರೇಖೆಗಳು ಇವೆ ಅವರು ರಾಜನಂತೆ ಬದುಕುತ್ತಾರೆ. ಹಸ್ತದ ಕೆಲವು ವಿಶೇಷ ರೇಖೆಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಹಸ್ತಸಾಮುದ್ರಿಕ ಶಾಸ್ತ್ರ: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅದೃಷ್ಟವು ಅಂಗೈಯಲ್ಲಿರುವ ಶನಿಯ ಪರ್ವತದಿಂದ ಬಹಿರಂಗಗೊಳ್ಳುತ್ತದೆ. ಕೈಯಲ್ಲಿರುವ ಕೆಲವು ಗೆರೆಗಳು ವ್ಯಕ್ತಿಯ ಭವಿಷ್ಯವು ಯಾವಾಗ ಪ್ರಗತಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಂಗೈಯಲ್ಲಿ ಜೀವನ, ಅದೃಷ್ಟ, ಆರೋಗ್ಯ, ಹೃದಯ ಮತ್ತು ಇತರ ಹಲವು ರೇಖೆಗಳನ್ನು ಹೊಂದಿರುತ್ತಾನೆ. ಅಂಗೈಯಲ್ಲಿನ ಕೆಲವು ರೇಖೆಗಳು ಮತ್ತು ವಿಶೇಷ ಚಿಹ್ನೆಗಳು ಜೀವನದಲ್ಲಿ ಹಣದ ಸ್ಥಾನವನ್ನು ಸೂಚಿಸುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.