2024 ರಲ್ಲಿ Google ನಲ್ಲಿ ಹೆಚ್ಚು ಜನ ಸರ್ಚ್‌ ಮಾಡಿದ ಸಾಂಗ್‌ ಇದೆ..! ನಿಮ್ಮ ಫೇವರಿಟ್‌ ಸಹ ಆಗಿಬರಹುದು..

Year Ender 2024 : Google ನಲ್ಲಿ 2024ರಲ್ಲಿ ಅತೀ ಹೆಚ್ಚು ಹುಡುಕಾಡಲ್ಪಟ್ಟ ವಿವರಗಳು ವರದಿ ಹೊರ ಬಿದ್ದಿದೆ.. ಪಟ್ಟಿಯಲ್ಲಿ ನಟರು, ಚಲನಚಿತ್ರಗಳು, ವೆಬ್ ಸರಣಿಗಳು, ಹಾಡುಗಳು ಮತ್ತು ಸಂಗೀತಗಾರರನ್ನು ಒಳಗೊಂಡಂತೆ ವರ್ಗವಾರು Google ಸರ್ಚ್‌ ಅಂಶಗಳನ್ನು ಒಳಗೊಂಡಿದೆ.. ಈಪೈಕಿ ಈ ವರ್ಷ ನೆಟ್ಟಿಗರು ಅತೀ ಹೆಚ್ಚು ಹುಡುಕಾಡಿದ ಹಾಡು ಯಾವುದು..? ಬನ್ನಿ ನೋಡೋಣ..

Written by - Krishna N K | Last Updated : Dec 28, 2024, 07:37 PM IST
    • Google ನಲ್ಲಿ 2024ರಲ್ಲಿ ಅತೀ ಹೆಚ್ಚು ಹುಡುಕಾಡಲ್ಪಟ್ಟ ವಿವರಗಳು ವರದಿ ಹೊರ ಬಿದ್ದಿದೆ.
    • ಈಪೈಕಿ ಈ ವರ್ಷ ನೆಟ್ಟಿಗರು ಅತೀ ಹೆಚ್ಚು ಹುಡುಕಾಡಿದ ಹಾಡು ಯಾವುದು..?
    • ಈ ಹಾಡುಗಳು ವರ್ಷವಿಡೀ ಗೂಗಲ್‌ನಲ್ಲಿ ಟ್ರೆಂಡ್‌ ಆಗಿವೆ.
2024 ರಲ್ಲಿ Google ನಲ್ಲಿ ಹೆಚ್ಚು ಜನ ಸರ್ಚ್‌ ಮಾಡಿದ ಸಾಂಗ್‌ ಇದೆ..! ನಿಮ್ಮ ಫೇವರಿಟ್‌ ಸಹ ಆಗಿಬರಹುದು.. title=

Most searched song in 2024 : ಚಲನಚಿತ್ರಗಳು ಮತ್ತು ಸಂಗೀತದ ವಿಷಯದಲ್ಲಿ 2024 ಬಾಲಿವುಡ್‌ಗೆ ಉತ್ತಮ ವರ್ಷವಾಗಿದೆ. ಹಿಂದಿ ಚಲನಚಿತ್ರೋದ್ಯಮ ಸೇರಿದಂತೆ ಎಲ್ಲಾ ಸಿನಿವಲಯಗಳು ಅನೇಕ ಹಿಟ್ ಹಾಡುಗಳನ್ನು ಉಡುಗೊರೆಯಾಗಿ ನೀಡಿವೆ. ಈ ಹಾಡುಗಳು ವರ್ಷವಿಡೀ ಗೂಗಲ್‌ನಲ್ಲಿ ಟ್ರೆಂಡ್‌ ಆಗಿವೆ.. 

Nadaaniyan song : ಈ ಹಾಡನ್ನು ಅಕ್ಷತ್ ಸಂಯೋಜಿಸಿ, ಹಾಡಿದ್ದಾರೆ. ಅಭಿಷೇಕ್ ಘಾಟಕ್ ಸಂಕಲನ ಮಾಡಿದ್ದಾರೆ. 2024 ರಲ್ಲಿ, ಈ ಹಾಡು ಭಾರತಿ ಅವರು ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಹಾಡಾಗಿದೆ.

Husn song : 2024 ರ ಭಾರತೀಯರಿಂದ ಹೆಚ್ಚು ಹುಡುಕಲ್ಪಟ್ಟ ಮತ್ತೊಂದು ಸಂಗೀತವೆಂದರೆ ಅನುವ್ ಜೈನ್ ಅವರ ಹುಸ್ನ್. ಈ ಹಾಡಿನಲ್ಲಿ ನಟ ತೇಜಸ್ ರವಿಶಂಕರ್ ಮತ್ತು ನಟಿ ವಿದುಷಿ ಕೌಲ್ ಕಾಣಿಸಿಕೊಂಡಿದ್ದಾರೆ.

Illuminati song : ಇಲ್ಯುಮಿನಾಟಿ ಗೂಗಲ್‌ನಲ್ಲಿ ಮೂರನೇ ಅತಿ ಹೆಚ್ಚು ಹುಡುಕಾಟದ ಹಾಡು. ಈ ಹಾಡಿನ ರೀಲ್‌ಗಳಿಂದ ಬಹಳ ಜನಪ್ರಿಯವಾಯಿತು. ಈ ಹಾಡನ್ನು ದಾಬ್ಜಿ ಹಾಡಿದ್ದು, ವಿನಾಯಕ್ ಶಶಿಕುಮಾರ್ ಬರೆದಿದ್ದಾರೆ. ಅವೆಶಂ ಚಿತ್ರದ ಹಾಡು. 

Katchi Sera song : ಕಚ್ಚಿ ಸೆರಾ ಗೂಗಲ್‌ನಲ್ಲಿ 4ನೇ ಅತಿ ಹೆಚ್ಚು ಹುಡುಕಾಟದ ಹಾಡು. ಈ ಹಾಡು Instagramನಲ್ಲಿ ಸಖತ್‌ ಸದ್ದು ಮಾಡಿತ್ತು.. ಈ ಹಾಡನ್ನು ಸಾಯಿ ಅಭಿಕರ್ ಸಂಯೋಜಿಸಿ, ಹಾಡಿದ್ದಾರೆ.

Ye Tune Kya Kiya song :  ಅಕ್ಷಯ್ ಕುಮಾರ್, ಸೋನಾಕ್ಷಿ ಸಿನ್ಹಾ ಮತ್ತು ಇಮ್ರಾನ್ ಖಾನ್ ಅವರ 2013 ರ ಚಲನಚಿತ್ರ ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈನಿಂದ ಜಾವೇದ್ ಬಶೀರ್ ಅವರ ಹಾಡು "ಯೇ ತುನೆ ಕ್ಯಾ ಕಿಯಾ" ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಐದನೇ ಹಾಡು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News