ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ತಮಗೆ ಹೆಚ್ಚು ಮಕ್ಕಳು ಬೇಕು ಎಂದು ಬಯಸುವುದಾಗಿ ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ದೇಸಿ ಗರ್ಲ್ ಪತಿ ನಿಕ್ ಜೊನಸ್ ಅವರೊಂದಿಗಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದರು.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಸ್ ಅವರು ಕಳೆದ ಕೆಲವು ವಾರಗಳಿಂದ ನ್ಯೂಯಾರ್ಕ್ನಲ್ಲಿ ಸ್ವಯಂ-ಗೃಹಬಂಧನಕ್ಕೊಳಗಾಗಿದ್ದಾರೆ, ಈಗ ಅವರು ಇನ್ಸ್ಟಾಫ್ಯಾಮ್ ನಲ್ಲಿ ತಮ್ಮ ರೋಮ್ಯಾನ್ಸ್ ನ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಮತ್ತು ಅವರ ಪತಿ ನಿಕ್ ಜೊನಸ್ (Nick Jonas) ಅವರು ಬಣ್ಣಗಳ ಹಬ್ಬ ಹೋಳಿಆಚರಿಸಲು ಭಾರತಕ್ಕೆ ಬಂದಿದ್ದಾರೆ, ಇಬ್ಬರೂ ಕಳೆದ ರಾತ್ರಿ ಹೋಳಿ ಪಾರ್ಟಿಯಲ್ಲಿ ಬೆರಗುಗೊಳಿಸಿದರು.
ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನ ಎನ್ನಿನೊದಲ್ಲಿ ಹಾಲಿವುಡ್ ತಾರೆಗಳಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಅವರ ಸುಂದರ ಬಂಗಲೆಗಳ ಕೆಲವು ಚಿತ್ರಗಳನ್ನು ನಾವು ನಿಮಗೆ ತೋರಿಸಲಿದ್ದೇವೆ ...
Golden Globes Award ಕಾರ್ಯಕ್ರಮದ ವಿಡಿಯೋವೊಂದು ಸದ್ಯ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಪ್ರಿಯಾಂಕಾ ಮತ್ತು ನಿಕ್ ಪರಸ್ಪರ ಮುತ್ತಿಕ್ಕಿದ್ದಾರೆ. ಆ ಬಳಿಕ ಪ್ರಿಯಾಂಕಾ ನಿಕ್ ಅವರ ತುಟಿಗಳ ಮೇಲಿನ ಲಿಪ್ಸ್ಟಿಕ್ ಕಲೆಯನ್ನು ತೆಗೆದುಹಾಕುತ್ತಿರುವುದು ಕಂಡುಬಂದಿದೆ. ಈ ಇಬ್ಬರು ಪರಸ್ಪರರ ಬಗ್ಗೆ ಎಷ್ಟೊಂದು ಕಾಳಜಿ ವಹಿಸುತ್ತಾರೆ ಎಂಬುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ.
ತಮ್ಮ ಮದುವೆಯ ಸಂದರ್ಭದಲ್ಲಿ ನಡೆದ ಸಂಗೀತ ಕಾರ್ಯಕ್ರಮವನ್ನು ಪ್ರೇರಣೆಯಾಗಿ ತೆಗೆದುಕೊಂಡ ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ತಮ್ಮ ಪತಿ ನಿಕ್ ಜೋನಾಸ್ ಜೊತೆ ಸೇರಿಕೊಂಡು ಒಂದು ಡಾನ್ಸ್ ಷೋ ಸರಣಿಯನ್ನು ನಿರ್ಮಿಸಲಿದ್ದಾರೆ.
ಸಂಗೀತದ ಮೇಲಿನ ಅಪಾರ ಪ್ರೀತಿಯಿಂದಾಗಿ ಖ್ಯಾತ ನಟಿ ಪ್ರಿಯಾಂಕ ಚೋಪ್ರಾ(Priyanka Chopra) ಪಾಪ್ ಗಾಯಕ ನಿಕ್ ಜೊನಾಸ್(Nick Jonas) ಅವರನ್ನು ತಮ್ಮ ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಂಡರು.
ಬಾಲಿವುಡ್ ಮತ್ತು ಹಾಲಿವುಡ್ ಜೋಡಿಗಳಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ಈಗ ಮದುವೆಗೆ ಅಂತಿಮ ಸಿದ್ದತೆ ನಡೆಸಿದ್ದಾರೆ. ಡಿಎನ್ಎ ವರದಿಯ ಪ್ರಕಾರ, ಸಂಗೀತ ಸಮಾರಂಭವು ಕಳೆದ ರಾತ್ರಿ ನಡೆಯಿತು.ಈಗ ಕ್ರಿಸ್ಟಿಯನ್ ಸಂಪ್ರದಾಯದ ಪ್ರಕಾರ ಮದುವೆಯು ನಡೆಯಲಿದೆ ಎಂದು ವರದಿಯಾಗಿದೆ. ಕೇವಲ ಇಷ್ಟೇ ಅಲ್ಲ ವರ ಮತ್ತು ವಧುವಿನ ಕುಟುಂಬವು ಕ್ರಿಕೆಟ್ ಪಂದ್ಯವನ್ನು ಆಡಲಿದೆ ಎಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.