ರಿಲಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ಬಿಎಸ್ಎನ್ಎಲ್ ಯೋಜನೆಗಳು ಸಹ ಈ ಅಗ್ಗದ ಯೋಜನೆಗೆ ಸಲಾಂ ಎಂದಿವೆ. ಈ ರಿಚಾರ್ಜ್ ಪ್ಲಾನ್ನಲ್ಲಿ 49 ರೂ.ಗಳಿಗೆ 180 ದಿನಗಳ ವ್ಯಾಲಿಡಿಟಿ ನಿಮಗೆ ಸಿಗುತ್ತದೆ.
MTNL ವಾಟ್ಸಾಪ್ನಲ್ಲಿ KYC ಪರಿಶೀಲನೆಯನ್ನು ಮಾಡುವುದಿಲ್ಲ ಎಂದು ಪೊಲೀಸರು ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಇಂತಹ ಮೋಸದ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಜನರಿಗೆ ಸಲಹೆ ನೀಡಿದ್ದಾರೆ.
Lifetime Validity Prepaid Plan: ಇಂದು ನಾವು ನಿಮಗೆ ಒಮ್ಮೆ ರೀಚಾರ್ಜ್ ಮಾಡಿದರೆ ಜೀವಿತಾವಧಿಯಲ್ಲಿ ರನ್ ಮಾಡಬಹುದಾದ ರೀಚಾರ್ಜ್ ಯೋಜನೆಯ ಬಗ್ಗೆ ಹೇಳಲಿದ್ದೇವೆ. ಈ ಯೋಜನೆಯು Jio, Airtel, Vi ಮತ್ತು BSNL ಯೋಜನೆಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ.
Cheapest Recharge - 150 ರೂ.ಗಳಿಗೂ ಕಮ್ಮಿ ಬೆಲೆಯ ರೀಚಾರ್ಜ್ ನಲ್ಲಿ ನಿಮಗೆ 365 ದಿನಗಳ ವ್ಯಾಲಿಡಿಟಿ ಸಿಗುತ್ತದೆ ಎಂದರೆ ನೀವು ನಂಬುತ್ತೀರಾ? ಇಂತಹ ರೀಚಾರ್ಜ್ ಪ್ಲಾನ್ ಬಿಎಸ್ಎನ್ಎಲ್, ವೊಡಾಫೋನ್-ಐಡಿಯಾ, ಏರ್ಟೆಲ್ ಅಥವಾ ಜಿಯೋ ಯಾರ ಬಳಿಯೂ ಇಲ್ಲ. ಈ ರೀಚಾರ್ಜ್ ಪ್ಲಾನ್ ಕೇವಲ ಎಂಟಿಎನ್ಎಲ್ ಬಳಿ ಮಾತ್ರ ಇದೆ.
ರಿಲಯನ್ಸ್ ಜಿಯೋ, ಏರ್ಟೆಲ್, ವೊಡಫೋನ್-ಐಡಿಯಾ ಮತ್ತು ಬಿಎಸ್ಎನ್ಎಲ್ ಣ ಎಲ್ಲಾ ಯೋಜನೆಗಳಿಗೆ ಸೆಡ್ಡು ಹೊಡೆಯಲು ಈ ಟೆಲಿಕಾಂ ಕಂಪನಿಯು ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ರೂ 49 ಗೆ 180 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಈ ಪ್ರಿಪೇಯ್ಡ್ ಪ್ಲಾನ್ ಬಗ್ಗೆ ತಿಳಿಯೋಣ...
ಕಾರ್ಪೊರೇಟ್ ಗ್ರಾಹಕರ ಉದ್ಯೋಗಿಗಳಿಗೆ ಎಂಟಿಎನ್ಎಲ್ (MTNL)ನ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ಬಳಸಿಕೊಂಡು ಮನೆಯಿಂದ ಕೆಲಸ (Work from home) ಸಮಯದಲ್ಲಿ ಒಂದು ತಿಂಗಳವರೆಗೆ ಈ ಸೇವೆಯನ್ನು ಉಚಿತವಾಗಿ ನೀಡಲಾಗುವುದು.
ಕೊರೊನಾ ವೈರಸ್ ನ ಹೆಚ್ಚಾಗುತ್ತಿರುವ ಪ್ರಭಾವದ ಹಿನ್ನೆಲೆ ಕೇಂದ್ರ ಸರ್ಕಾರ ಜನರಿಗೆ ವರ್ಕ್ ಫ್ರಮ್ ಹೋಂ ಮಾಡುವ ಸಲಹೆ ನೀಡಿದೆ. ಏತನ್ಮಧ್ಯೆ ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿಗಳಾಗಿರುವ BSNL, MTNL ಮತ್ತು ಖಾಸಗಿ ಕಂಪನಿಗಳಾದ ಏರ್ಟೆಲ್, ವೊಡಾಫೋನ್ ಹಾಗೂ ರಿಲಯನ್ಸ್ ಕಂಪನಿಗಳು ತಮ್ಮ ಗ್ರಾಹಕರಿಗೆ ವಿಶೇಷ ಪ್ಲಾನ್ ಗಳನ್ನೂ ಪ್ರಕಟಿಸಿವೆ.
ಬಿಎಸ್ಎನ್ಎಲ್(BSNL) ರೀಚಾರ್ಜ್: ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಮತ್ತು ಇತರ ಟೆಲಿಕಾಂ ಕಂಪನಿಗಳು ಸುಂಕ ಹೆಚ್ಚಿಸಿದ ಬೆನ್ನಲ್ಲೇ ಸರ್ಕಾರಿ ಟೆಲಿಕಾಂ ಆಪರೇಟರ್ ಕಂಪನಿ ಬಿಎಸ್ಎನ್ಎಲ್ ಕೂಡ ಶೀಘ್ರದಲ್ಲೇ ತನ್ನ ಸುಂಕವನ್ನು ಹೆಚ್ಚಿಸುವುದಾಗಿ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.