Mrunal Thakur Bold look in bikin : ಮೃಣಾಲ್ ಠಾಕೂರ್... ಸೀತಾರಾಮಂ ಸಿನಿಮಾ ಮೂಲಕ ಜನರ ಮನಗೆದ್ದ ನಟಿ. ಸೀರೆಯಲ್ಲಿ ಈ ಬ್ಯೂಟಿ ಕಂಡು ಯುವಕರು ಫಿದಾ ಆಗಿದ್ದರು. ಈ ಸುಂದರಿಗೆ ಅನೇಕ ಫ್ಯಾನ್ಸ್ ಇದ್ದಾರೆ. ಸೀರೆಯುಟ್ಟು ಸಿನಿಪ್ರಿಯರ ಹೃದಯವಾಸಿಯಾಗಿದ್ದ ಮೃಣಾಲ್ ಠಾಕೂರ್ ಈಗ ಬಿಕಿನಿ ತೊಟ್ಟು ನಿದ್ದೆ ಕದ್ದಿದ್ದಾರೆ.
Mrunal Thakur : ಮೃಣಾಲ್ ಠಾಕೂರ್ ದಕ್ಷಿಣ ಭಾರತಕ್ಕೆ ಕಾಲಿಡುವುದಂಕ್ಕಿಂತ ಮುಂಚೆ ಹಿಂದಿ ಕಿರುತೆರೆಯಲ್ಲಿ ಮಿಂಚಿದ್ದರು. ಅನೇಕ ಹಿಂದಿ ಧಾರಾವಾಹಿಗಳಲ್ಲಿ ಮೃಣಾಲ್ ನಟಿಸಿದ್ದಾರೆ. 2018ರಲ್ಲಿ ಬಾಲಿವುಡ್ಗೆ ಪದಾರ್ಪಣೆ ಮಡಿದ ಮೃಣಾಲ್, ಸೂಪರ್ 30, ಜೆರ್ಸಿ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಆ ಮೂಲಕ ಅವರು ಕೋಟಿ ರೂಪಾಯಿ ಸಂಭಾವನೆ ಪಡೆಯುವ ನಟಿಯಾಗಿ ಬೆಳೆದು ನಿಂತರು.
ಬಿಟೌನ್ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ಮುಂಬರುವ ʼಸೆಲ್ಫಿʼ ಚಿತ್ರದ ಹೊಸ ಹಾಡು ʼಕುಡಿಯೀ ನಿ ತೇರಿʼ ಬಿಡುಗಡೆಯಾಗಿದ್ದು, ಸಖತ್ ಹಾಟ್ ಆಗಿದೆ. ಗ್ಲಾಮರ್ ಜೊತೆ ಸಾಹಸ ದೃಶ್ಯಗಳು ಹಾಡಿನ ವಿಡಿಯೋದಲ್ಲಿ ಅದ್ಬುತವಾಗಿ ಮೂಡಿಬಂದಿವೆ. ಅಕ್ಷಯ್ ಸಿಕ್ಸ್ ಪ್ಯಾಕ್, ಮೃಣಾಲ್ ಠಾಕೂರ್ ಹಾಟ್ನೆಸ್ ಸಾಂಗ್ನ ಮೇನ್ ಅಟ್ರ್ಯಾಕ್ಷನ್. ಬಿಡುಗಡೆಯಾದ ಎರಡು ಗಂಟೆಯಲ್ಲಿ ಈ ಹಾಡು 1 ಮಿಲಿಯನ್ಗೂ ಹೆಚ್ಚು ವೀವ್ಸ್ ಪಡೆದಿದೆ.
Mrunal Thakur Photos : ಸೀತಾ ರಾಮಂ ಸಿನಿಮಾ ಮೂಲಕ ಎಲ್ಲರ ಮನಗೆದ್ದ ನಟಿ ಮೃಣಾಲ್ ಠಾಕೂರ್. ತನ್ನ ನೋಟದ ಬಾಣಗಳಿಂದಲೇ ಯುವಕ ಹೃದಯಗೆದ್ದ ಬೆಡಗಿ. ಮೃಣಾಲ್ ಅವರು ಗುಲಾಬಿ ಬಣ್ಣದ ಸೀರೆಯನ್ನುಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಮೃಣಾಲ್ ಠಾಕೂರ್ ಈಗ ಬಾಲಿವುಡ್ನ ಜನಪ್ರಿಯ ನಟಿಯರಲ್ಲಿ ಒಬ್ಬರು.ಇತ್ತೀಚೆಗೆ ಅವರು ಕೆಲವು ಚಿತ್ರಗಳನ್ನು Instagram ನಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ., 'ಮಧ್ಯರಾತ್ರಿಯ ಕಡುಬಯಕೆಗಳನ್ನು ಹೇಗೆ ನಿಗ್ರಹಿಸುವುದು? ಎಂದು ಪ್ರಶ್ನಿಸುತ್ತಾ Unlock your phone > photos > view post workout photos > go to bed > Good night " ಎಂದು ಬರೆದುಕೊಂಡಿದ್ದಾರೆ.
Photo Courtsey: Facebook
By accepting cookies, you agree to the storing of cookies on your device to enhance site navigation, analyze site usage, and assist in our marketing efforts.