ಪಡ್ಡೆ ಹೈಕಳ ನಿದ್ದೆಗೆಡಿಸುವ ಈ ನಟಿ ಯಾರು ಗೊತ್ತೇ ?


ಮೃಣಾಲ್ ಠಾಕೂರ್ ಈಗ ಬಾಲಿವುಡ್‌ನ ಜನಪ್ರಿಯ ನಟಿಯರಲ್ಲಿ ಒಬ್ಬರು.ಇತ್ತೀಚೆಗೆ ಅವರು ಕೆಲವು ಚಿತ್ರಗಳನ್ನು Instagram ನಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ., 'ಮಧ್ಯರಾತ್ರಿಯ ಕಡುಬಯಕೆಗಳನ್ನು ಹೇಗೆ ನಿಗ್ರಹಿಸುವುದು? ಎಂದು ಪ್ರಶ್ನಿಸುತ್ತಾ Unlock your phone > photos > view post workout photos > go to bed > Good night " ಎಂದು ಬರೆದುಕೊಂಡಿದ್ದಾರೆ.

Photo Courtsey: Facebook

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಮತ್ತೊಬ್ಬರು ‘ಬಡೆ ಲೋಗ್ ಟಾಯ್ಲೆಟ್ ಮೇನ್ ಭಿ ಫೋಟೋ ಖಿಂಚ್ತೇ ಹೈ ಕ್ಯಾ’  ಎಂದು ಟ್ರೋಲ್ ಮಾಡಿದ್ದಾರೆ

2 /4

ಅದರಲ್ಲಿ ಒಬ್ಬರು ‘ಕಪ್ಡೆ ಚೋರಿ ಹೋ ಗೇ ಹೈ ಕ್ಯಾ ತೊ ಪಹನಾ ನಹೀ ಹೈ (ನಿಮ್ಮ ಬಟ್ಟೆಯನ್ನು ಕಳವು ಮಾಡಲಾಗಿದ್ದರಿಂದ ನೀವು ಬಟ್ಟೆ ಧರಿಸಿಲ್ಲವೇ) ಎಂದು ಪ್ರಶ್ನಿಸಿದರೆ, ಇನ್ನೊಬ್ಬರು ಅರೇ ಧಂಗ್ ಕೆ ಕಪ್ಡೆ ಪೆಹನ್ ಲಿಯಾ ಕರೋ ಕುಚ್ ಯಾರ್’( ಸ್ವಲ್ಪವಾದರೂ ಬಟ್ಟೆಯನ್ನು ಸರಿಯಾಗಿ ಧರಿಸುವುದು ಕಲಿ) ಎಂದು ಹೇಳಿದ್ದಾರೆ   

3 /4

ಆದರೆ ಈ ಫೋಟೋವನ್ನು ನೋಡಿದವರು ನಟಿ ಮೃಣಾಲ್ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲು ಆರಂಭಿಸಿದ್ದಾರೆ.

4 /4

ನಟಿ ಮೃಣಾಲ್ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ,ಅದರಲ್ಲೂ ಈ ಗುಲಾಬಿ ಬಿಕನಿ ಧರಿಸಿರುವ ಫೋಟೋವಂತು ಎಲ್ಲರ ಗಮನ ಸೆಳೆದಿದೆ.