Mrunal Thakur : ಅಯ್ಯೋ ದೇವಾ..! ಇವಳಾ ನಮ್ಮ ʼಸೀತಾ ಮಹಾಲಕ್ಷ್ಮಿʼ.. ಏನ್‌ ಇದು ಅವತಾರ..?

Mrunal thakur bold pics : ಸೀತಾ ರಾಮಂ ಸಿನಿಮಾದಲ್ಲಿ ಸೀತೆಯಂತೆ ಕಂಗೊಳಿಸಿದ್ದ ನಟಿ ಮೃಣಾಲ್‌ ಠಾಕೂರ್‌ ಹಾಟ್‌ ಅವತಾರದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಮೃಣಾಲ್‌ ಹೊಸ ಅವತಾರ ನೋಡಿದ ನೆಟ್ಟಿಗರು ಈಕೆಯೇ ನಮ್ಮ ಸೀತಾ ಅಂತ ಅಚ್ಚರಿಗೊಂಡಿದ್ದಾರೆ.
 

Mrunal Thakur : ಮಾಲಿವುಡ್‌ ಸ್ಟಾರ್‌ ನಟ ದುಲ್ಕರ್ ಸಲ್ಮಾನ್ ನಟನೆಯ ಸೀತಾ ರಾಮಂ ಸಿನಿಮಾದ ಮೂಲಕ ಎಲ್ಲರ ಮೆಚ್ಚುಗೆ ನಟಿ ಮೃಣಾಲ್‌ ಠಾಕೂರ್‌ ಪಾತ್ರವಾಗಿದ್ದಾರೆ. ಸೀತೆ ಪಾತ್ರದಲ್ಲಿ ಸಂಪ್ರದಾಯ ಬದ್ದಳಾಗಿ ಕಾಣಿಸಿಕೊಂಡಿದ್ದ ನಟಿ ಇತ್ತೀಚಿಗೆ ಹಾಟ್‌ ಅವತಾರದಲ್ಲಿ ಪ್ಯಾನ್ಸ್‌ಗಳಿಗೆ ದರ್ಶನ ನೀಡುತ್ತಿದ್ದಾರೆ. ಇದೀಗ ಮೃಣಾಲ್‌ ಬೋಲ್ಡ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.

1 /6

ಸೀತಾ ರಾಮಂ ಮೂಲಕ ನಟಿ ಮೃಣಾಲ್‌ ಅಭಿಮಾನಿಗಳ ನೆಚ್ಚಿನ ಸೀತೆಯಾಗಿ ಮಿಂಚಿದ್ದರು.  

2 /6

ಸೀರೆಯುಟ್ಟು ಸಂಪ್ರದಾಯ ಬದ್ದವಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಚೆಲುವೆಯ ಹಾಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.  

3 /6

ಬೀಚ್​ ಬದಿಯಲ್ಲಿ ನಿಂತಿರುವ ಸುಂದರಿಯ ಫೋಟೋಗಳು ಫ್ಯಾನ್ಸ್​ ಮನ ಗೆಲ್ಲುತ್ತಿವೆ.  

4 /6

​ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಂಚಿಕೊಂಡಿರುವ ಮೃಣಾಲ್​ ಠಾಕೂರ್​ ಸದ್ಯ ಟ್ರೆಂಡಿಂಗ್​ನಲ್ಲಿರೋದಂತೂ ಸುಳ್ಳಲ್ಲ.  

5 /6

ದುಲ್ಕರ್​ ಸಲ್ಮಾನ್​ ಅವರ ಸೀತಾ ರಾಮಂ​ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮೃಣಾಲ್‌ ಮಿಂಚಿದರು.  

6 /6

ಮಹಾರಾಷ್ಟ್ರ ಮೂಲದ ನಟಿಗೆ ಇದೀಗ ಸೌತ್​ನಲ್ಲಿ ಸಾಕಷ್ಟು ಅವಕಾಶಗಳಿವೆ. ಸಾಲು ಸಾಲು ಸಿನಿಮಾಗಳಲ್ಲಿ ಮೃಣಾಲ್​ ಬ್ಯುಸಿಯಾಗಿದ್ದಾರೆ.