Top 5 Cars: ಮಾರುತಿ ಸುಜುಕಿ ಸ್ವಿಫ್ಟ್ ಇದು ಸಾಧಾರಣವಾಗಿ ಎಲ್ಲಾ ವರ್ಗದವರಿಗೆ ಪೂರಕವಾಗಿರುವ ಹೆಚ್ಚು ಆರ್ಥಿಕ hatchback ಆಗಿದೆ. ಇದು 1.2L ಪೆಟ್ರೋಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 21-24 kmpl ಮೈಲೇಜ್ ನೀಡುತ್ತದೆ.
ಅತಿಹೆಚ್ಚು ಮಾರಾಟವಾದ ಕಾರುಗಳು: ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತು ಸ್ವಿಫ್ಟ್ ಅತ್ಯಂತ ಜನಪ್ರಿಯ ಕಾರುಗಳಾಗಿವೆ. ಇವುಗಳ ಮಾರಾಟವೂ ತುಂಬಾ ಚೆನ್ನಾಗಿದೆ. ಆದರೆ ಮೇ ತಿಂಗಳಲ್ಲಿ ಕೇವಲ ಒಂದು ಮಾರುತಿ ಕಾರು ವ್ಯಾಗನಾರ್ ಮತ್ತು ಸ್ವಿಫ್ಟ್ ಎರಡನ್ನೂ ಹಿಂದಿಕ್ಕಿ ಅತಿಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ.
ಅತಿಹೆಚ್ಚು ಮಾರಾಟವಾದ ಕಾರುಗಳು: ಏಪ್ರಿಲ್ ತಿಂಗಳಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತೊಮ್ಮೆ ದೇಶದಲ್ಲಿ ಅತಿಹೆಚ್ಚು ಇಷ್ಟಪಟ್ಟ ಕಾರು ಎನಿಸಿಕೊಂಡಿದೆ. ಏಪ್ರಿಲ್ನಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಹೆಚ್ಚು ಮಾರಾಟವಾದ ಕಾರಾಗಿದೆ.
ಏಪ್ರಿಲ್ನಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು: ಏಪ್ರಿಲ್ನಲ್ಲಿ ಅತಿಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಹೆಗ್ಗಳಿಕೆ ಮಾರುತಿ ಸುಜುಕಿ ವ್ಯಾಗನ್ಆರ್ ಹೊಂದಿದೆ. ಇದೇ ವೇಳೆ ಮಾರಾಟದಲ್ಲಿ ಮತ್ತೆ ಟಾಪ್ ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಂಪನಿಯ ಕಾರು ಕೂಡ ಇದೆ.
Maruti Suzuki Swift: ಮಾರುತಿಯ ಹಲವು ಕಾರುಗಳು ಭಾರೀ ಹಿಟ್ ಆಗಿವೆ. ಇವುಗಳಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಕೂಡ ಸೇರಿದೆ. ಸ್ವಿಫ್ಟ್ ನ ಜನಪ್ರಿಯತೆಯು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿದೆ. ಇಂದಿಗೂ ಮಾರುತಿಯ ಹ್ಯಾಚ್’ಬ್ಯಾಕ್ ಕಾರು ಟಾಪ್-10 ಮಾರಾಟವಾದ ಕಾರುಗಳ ಪಟ್ಟಿಯಲ್ಲಿದೆ.
Second Hand Maruti Swift Car: ನಿಮ್ಮ ಬಜೆಟ್ ಕಮ್ಮಿ ಇದ್ದರೆ ಹೊಸ ಕಾರು ಖರೀದಿಸುವ ಬದಲು ಹಳೆಯ ಕಾರನ್ನು ಖರೀದಿಸಬಹುದು. ಉತ್ತಮ ಸ್ಥಿತಿಯಲ್ಲಿರುವ first owner ಕಾರುಗಳು ಕೆಲವೇ ಸಾವಿರ ಕಿಮೀ ಓಡಿರುತ್ತವೆ. ಕಡಿಮೆ ಬೆಲೆಗೆ ನೀವು ಇವುಗಳನ್ನು ಖರೀದಿಸಬಹುದು.
Most stolen vehicles in india: ವರದಿಯಲ್ಲಿ ಒಂದು ಆಘಾತಕಾರಿ ಅಂಶ ಹೊರ ಬಿದ್ದಿದೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರು ಮತ್ತು ಹೀರೋ ಸ್ಪ್ಲೆಂಡರ್ನಂತಹ ಬೈಕ್ಗಳನ್ನು ಬಳಸುತ್ತಿದ್ದವರು ಅತ್ಯಂತ ಎಚ್ಚರಿಕೆಯಿಂದ ಇರಬೇಕು ಎಂದು ಈ ವರದಿಯಲ್ಲಿ ಹೇಳಲಾಗಿದೆ.
Maruti Swift Crash Video: ಸಾಮಾಜಿಕ ಮಾಧ್ಯಮದಲ್ಲಿ ಅಪಘಾತದ ವಿಡಿಯೋವೊಂದು ಪ್ರಕಟಗೊಂಡಿದೆ. ಈ ವಿಡಿಯೋದಲ್ಲಿ ಒಂದು ಮಾರುತಿ ಸುಜುಕಿ ಕಾರು ರಸ್ತೆಯಿಂದ ಜಾರಿ, ಗಾಳಿಯಲ್ಲಿ ತೋರಿ ಕಂದಕದಲ್ಲಿ ಪಲ್ಟಿ ಹೊಡೆದಿರುವುದನ್ನು ನೀವು ನೋಡಬಹುದು. ಈ ಘಟನೆ ಚಿಂದವಾಡಾ-ನಾಗಪುರ್ ಹೈವೇ ಮೇಲೆ ಸಂಭವಿಸಿದೆ ಎನ್ನಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.