Top 10 Best Selling Cars in India for October 2024: ಕಳೆದ ತಿಂಗಳು ಮಾರಾಟವಾದ ಕಾರುಗಳ ಲೆಕ್ಕಾಚಾರದಲ್ಲಿ ಟಾಪ್ನಲ್ಲಿರುವ ಆರು ಬ್ರಾಂಡ್ಗಳು ಮಾರುತಿ ಕಂಪನಿಗೆ ಸೇರಿವೆ. ಈ ಮೂಲಕ ಮಾರುತಿ ಕಂಪನಿಯು ಮತ್ತೊಂದು ಮೈಲಿಗಲ್ಲನ್ನು ತಲುಪಿದೆ.
Maruti Suzuki Car Sales: ಜೂನ್ ತಿಂಗಳಲ್ಲಿ ಮಾರುತಿ ಸುಜುಕಿಯ 2 ಕಾರುಗಳಾದ ವ್ಯಾಗನ್ಆರ್ ಮತ್ತು ಸ್ವಿಫ್ಟ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ.
ಮಾರುತಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ: ಹೆಚ್ಚಿನ ಜನರು ಕಾರು ಖರೀದಿಸುವಾಗ ಉತ್ತಮ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಹುಡುಕುತ್ತಿರುತ್ತಾರೆ. ಗ್ರಾಹಕರು ಹೊಸ ಕಾರು ಖರೀದಿಯ ಮೇಲೆ ಆಫರ್ ತಿಳಿಯಲು ಶೋರೂಮ್ಗೆ ಹೋಗುತ್ತಾರೆ. ಕಾರು ಖರೀದಿಸುವವರಿಗೆ ಶುಭಸುದ್ದಿ ಇಲ್ಲಿದೆ ನೋಡಿ.
ಮಾರುತಿ ಸುಜುಕಿ ಇಂಡಿಯಾ ನೆಕ್ಸಾನಲ್ಲಿ 44,000 ರೂ.ವರೆಗೆ ರಿಯಾಯಿತಿ. ಮಾರುತಿ ಸುಜುಕಿ ಇಂಡಿಯಾ ನೆಕ್ಸಾ ಮೂಲಕ ಮಾರಾಟವಾಗುವ ಕಾರುಗಳ ಮೇಲೆ ಏಪ್ರಿಲ್ನಿಂದ ಭಾರೀ ರಿಯಾಯಿತಿ ನೀಡುತ್ತಿದೆ. ಹೌದು ಮಾರುತಿ ಸುಜುಕಿ ಇಂಡಿಯಾ ನೆಕ್ಸಾ 44,000 ರೂ.ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಪ್ರಸ್ತುತ, ನೆಕ್ಸಾ ಮಾದರಿಗಳಲ್ಲಿ ಫ್ರಾಂಕ್ಸ್ , ಬಲೆನೊ, ಗ್ರಾಂಡ್ ವಿಟಾರಾ, ಇಗ್ನಿಸ್, ಸಿಯಾಜ್ ಮತ್ತು ಎಕ್ಸ್ಎಲ್ 6 ಕಾರುಗಳು ಮಾರುಕಟ್ಟೆಗೆ ಬಂದಿದೆ. ಯಾವೆಲ್ಲ ಮಾದರಿಯ ಕಾರುಗಳಿಗೆ ರಿಯಾಯಿತಿ ಇದೆ ಎಂದು ನೋಡೋಣ.
Upcoming Maruti Cars: ಖ್ಯಾತ ಭಾರತೀಯ ಕಾರು ಉತ್ಪಾದಕ ಕಂಪನಿ ಮಾರುತಿ ಸುಜುಕಿ 2023 ರ ವರ್ಷಕ್ಕೆ ತನ್ನ ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆಟೋ ಎಕ್ಸ್ಪೋ 2023 ರಲ್ಲಿ ಇದರ ಒಂದು ಝಲಕ್ ನೋಡಲು ಸಿಕ್ಕಿದೆ. ಹೊಸ ಆಫ್ರೋಡಿಂಗ್ ಎಸ್ಯುವಿ ಮತ್ತು ಕೈಗೆಟುಕುವ ಎಸ್ಯುವಿಗಳ ಜೊತೆಗೆ, ಕಂಪನಿಯು ಸಿಎನ್ಜಿಯೊಂದಿಗೆ ಎಸ್ಯುವಿಯನ್ನು ಸಹ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ.
ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಮೂರು ಕಾರುಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಯಾವ ಕಾರುಗಳಲ್ಲಿ ಡಿಸ್ಕೌಂಟ್ ಲಭ್ಯವಿದೆ, ಯಾವ ಕಾರುಗಳಲ್ಲಿ ಎಷ್ಟು ರಿಯಾಯಿತಿ ಲಭ್ಯವಾಗುತ್ತಿದೆ ಎಂದು ತಿಳಿಯಿರಿ.
ಇಂದು ನಾವು ನಿಮಗೆ ಮಾರುತಿ ಸುಜುಕಿಯ ಕಾರಿನ ಬಗ್ಗೆ ಹೇಳಲಿದ್ದೇವೆ. ಇದನ್ನು ನೀವು ಕೇವಲ 40 ಸಾವಿರ ರೂ. ಪಾವತಿಸಿ ಮನೆಗೆ ತರಬಹುದು. ವಿಶೇಷವೆಂದರೆ ಈ ಕಾರು ಮೈಲೇಜ್ ವಿಚಾರದಲ್ಲಿ ಅತ್ಯುತ್ತಮವಾಗಿದ್ದು, ಇದರ ಮೈಲೇಜ್ 33KMPLಗಿಂತಲೂ ಹೆಚ್ಚಿದೆ.
Maruti Cars Safety Rating:ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಾರುಗಳನ್ನು ಖರೀದಿಸುವವರು ಮಾರುತಿ ಸುಜುಕಿಯ ಕೆಲವು ಕಾರುಗಳಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ. ಮಾರುತಿ ಸುಜುಕಿಯ 4 ಕಾರುಗಳು Global Encoup ನಿಂದ ಅತ್ಯಂತ ಕಳಪೆ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿವೆ.
Offers On Maruti Suzuki Cars:ಪ್ರಸ್ತುತ ಕಂಪನಿ ತನ್ನ ಕೆಲವು ಕಾರುಗಳ ಮೇಲೆ ರಿಯಾಯಿತಿ ಕೊಡುಗೆಗಳನ್ನು ನೀಡುತ್ತಿದೆ. ಈ ಆಫರ್ 31 ಆಗಸ್ಟ್ 2022 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.
ಮಾರುತಿ ಸುಜುಕಿ ಶೀಘ್ರದಲ್ಲೇ 2022 ಇಗ್ನಿಸ್ (Ignis) ಮತ್ತು 2022 ಎಸ್-ಪ್ರೆಸ್ಸೊವನ್ನು (2022 S-Press) ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಕಂಪನಿಯು ಈ ಎರಡೂ ಕೈಗೆಟುಕುವ ಕಾರುಗಳನ್ನು ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.