Tata's best selling carʼs: ಈ ಪಂಚ್ SUVಯು 1.2-ಲೀಟರ್ ಸಾಮರ್ಥ್ಯದ ಪೆಟ್ರೋಲ್ ಮತ್ತು CNG ಎಂಜಿನ್ ಒಳಗೊಂಡಿದ್ದು, ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್ಬಾಕ್ಸ್ನ್ನು ಹೊಂದಿದೆ. ಪೆಟ್ರೋಲ್ ಚಾಲಿತ ಮಾದರಿಗಳು 18.8 ರಿಂದ 20.09 KMPL, CNG ಚಾಲಿತ ರೂಪಾಂತರಗಳು 26.99 KM/KG ಮೈಲೇಜ್ ನೀಡುತ್ತವೆ.
Maruti Suzuki Car Sales: ಜೂನ್ ತಿಂಗಳಲ್ಲಿ ಮಾರುತಿ ಸುಜುಕಿಯ 2 ಕಾರುಗಳಾದ ವ್ಯಾಗನ್ಆರ್ ಮತ್ತು ಸ್ವಿಫ್ಟ್ ದೇಶದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ.
ಅತ್ಯುತ್ತಮ ಮೈಲೇಜ್ ಕಾರು: ಈ ಕಾರು ಭಾರತದಲ್ಲಿ 20 ವರ್ಷಗಳಿಂದಲೂ ಇದೆ. ಈ ಕಾರಿನ ಮೈಲೇಜ್ ಅತ್ಯುತ್ತಮವಾಗಿದೆ, ಸಾಕಷ್ಟು ಸ್ಥಳಾವಕಾಶವಿದೆ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳ ಜೊತೆಗೆ ಬೆಲೆ ಕೂಡ ತುಂಬಾ ಕಡಿಮೆಯಾಗಿದೆ. ಇದಕ್ಕಾಗಿಯೇ ಈ ಕಾರು ದೇಶದಲ್ಲಿ ಪ್ಯಾಮಿಲಿ ಕಾರು ಎನಿಸಿಕೊಂಡಿದೆ.
ಅತಿಹೆಚ್ಚು ಮಾರಾಟವಾದ ಕಾರುಗಳು: ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತು ಸ್ವಿಫ್ಟ್ ಅತ್ಯಂತ ಜನಪ್ರಿಯ ಕಾರುಗಳಾಗಿವೆ. ಇವುಗಳ ಮಾರಾಟವೂ ತುಂಬಾ ಚೆನ್ನಾಗಿದೆ. ಆದರೆ ಮೇ ತಿಂಗಳಲ್ಲಿ ಕೇವಲ ಒಂದು ಮಾರುತಿ ಕಾರು ವ್ಯಾಗನಾರ್ ಮತ್ತು ಸ್ವಿಫ್ಟ್ ಎರಡನ್ನೂ ಹಿಂದಿಕ್ಕಿ ಅತಿಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ.
India’s best selling car Maruti Wagon-R: ಮಾರುತಿ ವ್ಯಾಗನ್ ಆರ್ ಹ್ಯಾಚ್ ಬ್ಯಾಕ್ ಬೆಲೆ ದೆಹಲಿಯ ಎಕ್ಸ್ ಶೋ ರೂಂ ರೂ.5.54 ಲಕ್ಷದಿಂದ ರೂ.7.42 ಲಕ್ಷದವರೆಗೆ ಇರುತ್ತದೆ. ಇದು LXi, VXi, ZXi ಮತ್ತು ZXi+ ನಾಲ್ಕು ಟ್ರಿಮ್ ಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. CNG ಆಯ್ಕೆಯು LXi ಮತ್ತು VXi ಟ್ರಿಮ್ಗಳಲ್ಲಿ ಲಭ್ಯವಿದೆ. LXi CNG ಬೆಲೆ ರೂ.6.45 ಲಕ್ಷಗಳು.
Maruti WagonR Become Best Selling Car: ಮಾರುತಿ ಸುಜುಕಿ ವ್ಯಾಗನ್-ಆರ್ ಕಳೆದ ತಿಂಗಳು ಅಂದರೆ ಏಪ್ರಿಲ್ 2023 ರಲ್ಲಿ ಹೆಚ್ಚು ಮಾರಾಟವಾದ ಕಾರಾಗಿದೆ. ಮಾರುತಿ ಸುಜುಕಿ 20,879 ವ್ಯಾಗನ್ಆರ್ ಯುನಿಟ್ ಗಳನ್ನು ಮಾರಾಟ ಮಾಡಿದೆ.
ಹೆಚ್ಚು ಮಾರಾಟವಾದ ಕಾರು: ಮಾರ್ಚ್ನಲ್ಲಿ ಟಾಪ್ 10 ಕಾರುಗಳ ಪಟ್ಟಿಯಲ್ಲಿ ಮಾರುತಿ 7 ಕಾರುಗಳನ್ನು ಹೊಂದಿದೆ. ಆದರೆ ಕಂಪನಿಯ 3 ವಾಹನಗಳ ಮಾರಾಟ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದೆ. ಈ ಎಲ್ಲಾ 3 ವಾಹನಗಳು ಸಾಕಷ್ಟು ಜನಪ್ರಿಯವಾಗಿವೆ, ಆದರೆ ಅವುಗಳ ಮಾರಾಟವು ಮಾರ್ಚ್ ತಿಂಗಳಲ್ಲಿ ತೀವ್ರವಾಗಿ ಕುಸಿತ ಕಂಡಿದೆ.
Best Selling Hatchback:ಫೆಬ್ರವರಿಯಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಅಂದರೆ ಅದು ಮಾರುತಿ ಸುಜುಕಿ ಬಲೆನೊ. ಆಲ್ಟೊ, ವ್ಯಾಗನ್ಆರ್ ಮತ್ತು ಸ್ವಿಫ್ಟ್ ಅನ್ನು ಹಿಂದಿಕ್ಕಿ ಬಲೆನೊ ಈ ಸ್ಥಾನಕ್ಕೆ ಏರಿದೆ.
ಹೆಚ್ಚು ಮಾರಾಟವಾಗುವ ಕಾರುಗಳು: ಫೆಬ್ರವರಿ 2023ರಲ್ಲಿ ಮಾರಾಟವಾದ ಟಾಪ್-10 ಕಾರುಗಳಲ್ಲಿ ಮಾರುತಿ ಸುಜುಕಿಯೇ 7 ಮಾದರಿಗಳನ್ನು ಹೊಂದಿದೆ. ದೇಶದಲ್ಲಿ ಅತಿಹೆಚ್ಚು ಮಾರಾಟವಾದ 10 ಕಾರುಗಳ ಮಾಹಿತಿ ಇಲ್ಲಿದೆ ನೋಡಿ.
Car Sales in January 2023 : ಟಾಪ್ 10 ಕಾರುಗಳ ಪಟ್ಟಿಯಲ್ಲಿ ನಿರಂತರವಾಗಿ ಸ್ಥಾನ ಕಾಯ್ದುಕೊಳ್ಳುವುದು ಕೆಲವೇ ಕಾರುಗಳು ಮಾತ್ರ. ಮಾರುತಿ ಸುಜುಕಿಯ ಎರಡು ಕೈಗೆಟುಕುವ ದರದ ಕಾರುಗಳು ಮಾರಾಟದಲ್ಲಿ ದೊಡ್ಡ ಜಿಗಿತವನ್ನೇ ಕಂಡಿವೆ.
ಮಾರುತಿ ಆಲ್ಟೊ ಡಿಸೆಂಬರ್ 2022 ರಲ್ಲಿ ಟಾಪ್-10 ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಿಂದ ಹೊರಬಂದಿದೆ. ವ್ಯಾಗನ್ಆರ್ ಈ ಪಟ್ಟಿಯಲ್ಲಿ ಹತ್ತನೇ ಸ್ಥಾನಕ್ಕೆ ಕುಸಿದಿದೆ. ಮಾರುತಿ ಎರ್ಟಿಗಾ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.