Bride Groom Video: ಮದುವೆ ರಾತ್ರಿ ಹೇಗಿತ್ತು- ವಿಡಿಯೋ ಹಂಚಿಕೊಂಡ ವಧು-ವರ!

Bride Groom Video: ವಧು-ವರರ ಈ ವಿಡಿಯೋದಲ್ಲಿ ವರನು ಕೋಣೆಯಲ್ಲಿ ತನ್ನ ವಧುವಿನ ಕೂದಲಿನಿಂದ ಪಿನ್ ಅನ್ನು ತೆಗೆಯುತ್ತಿರುವುದನ್ನು ಕಾಣಬಹುದು. ಮುಂದೇನಾಯ್ತು ನೀವೇ ನೋಡಿ...

Written by - Yashaswini V | Last Updated : Jun 6, 2022, 05:38 PM IST
  • ಮದುವೆ ಮುಗಿದ ನಂತರ ವಧು-ವರರು ತುಂಬಾ ಸಂತೋಷವಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
  • ಅಷ್ಟೇ ಅಲ್ಲ, ಇವರಿಬ್ಬರ ಮದುವೆ ರಾತ್ರಿಯ ಸುಂದರ ಕ್ಷಣ ಹೇಗಿತ್ತು ಎಂಬುದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
  • ಇದರಲ್ಲಿ ವರ ಏನ್ ಮಾಡ್ತಾ ಇದ್ದಾನೆ ಗೊತ್ತಾ..!
Bride Groom Video: ಮದುವೆ ರಾತ್ರಿ ಹೇಗಿತ್ತು- ವಿಡಿಯೋ ಹಂಚಿಕೊಂಡ ವಧು-ವರ! title=
Wedding Night Video

ವಧು-ವರರ ವಿಡಿಯೋ: ಸೋಶಿಯಲ್ ಮೀಡಿಯಾದಲ್ಲಿ ಹಲವು ರೀತಿಯ ವಿಡಿಯೋಗಳನ್ನೂ ಅಪ್‌ಲೋಡ್ ಮಾಡಲಾಗುತ್ತದೆ.  ಅವುಗಳಲ್ಲಿ ಮದುವೆಯ ಸಮಯದಲ್ಲಿ ವಧು-ವರರ ನಡುವೆ ಕಂಡು ಬರುವ ಹಲವು ತಮಾಷೆಯ ಅಥವಾ ಆಚ್ಚರಿ ಉಂಟು ಮಾಡುವಂತಹ ಸನ್ನಿವೇಶಗಳ ಹಲವು ವಿಡಿಯೋಗಳನ್ನೂ ನೀವು ಆಗಾಗ್ಗೆ ನೋಡಿರಬಹುದು. ಇದೀಗ ತಮ್ಮ ಮೊದಲ ರಾತ್ರಿ ಹೇಗಿತ್ತು ಎಂಬುದರ ಕುರಿತು ವಧು-ವರ ಇಬ್ಬರೂ ವಿಡಿಯೋ ಒಂದನ್ನು ಹಂಚಿಕೊಂಡಿದ್ದು ಆ ವಿಡಿಯೋ ಸಖತ್ ವೈರಲ್ ಆಗುತ್ತಿದೆ. 

ಮದುವೆ ರಾತ್ರಿ ಹೇಗಿತ್ತು ಎಂಬ ವಿಡಿಯೋ ಹಂಚಿಕೊಂಡ ವಧು-ವರ!
ಮದುವೆ ಮುಗಿದ ನಂತರ ವಧು-ವರರು ತುಂಬಾ ಸಂತೋಷವಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಷ್ಟೇ ಅಲ್ಲ, ಇವರಿಬ್ಬರ ಮದುವೆ ರಾತ್ರಿಯ ಸುಂದರ ಕ್ಷಣ ಹೇಗಿತ್ತು ಎಂಬುದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಈ ವಿಡಿಯೋವನ್ನು ಇದುವರೆಗೆ ಸಾವಿರಾರು ಬಾರಿ ವೀಕ್ಷಿಸಲಾಗಿದೆ. 

 
 
 
 

 
 
 
 
 
 
 
 
 
 
 

A post shared by WedAbout.com (@wedabout)

ಇದನ್ನೂ ಓದಿ- Viral Video: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವ್ಯಕ್ತಿಯ ಸ್ಟಂಟ್, ಕೆಳಗಿತ್ತು ಭಯಾನಕ ಮೊಸಳೆಗಳು...

ವಾಸ್ತವವಾಗಿ, ಈ ವೈರಲ್ ವಿಡಿಯೋದಲ್ಲಿ ವರ ತನ್ನ ವಧುವಿನ ಬನ್‌ನಿಂದ ಪಿನ್ ಅನ್ನು ತೆಗೆಯುತ್ತಿದ್ದಾನೆ. ಅವರ ಮುಖದಲ್ಲಿ ಸಂತೋಷ ಸ್ಪಷ್ಟವಾಗಿ ಗೋಚರಿಸುತ್ತದೆ. ಅದೇ ಸಮಯದಲ್ಲಿ, ವಧು ಕೂಡ ಕ್ಯಾಮೆರಾವನ್ನು ಆನ್ ಮಾಡಿ ಈ ಸುಂದರ ಕ್ಷಣವನ್ನು ಸೆರೆಹಿಡಿದಿದ್ದಾರೆ. ವೀಡಿಯೊದ ಹಿನ್ನೆಲೆಯಲ್ಲಿ ಪ್ಲೇ ಆಗುವ ಗಾನವು ಅದನ್ನು ಇನ್ನಷ್ಟು ಸುಂದರಗೊಳಿಸುತ್ತದೆ.

ಇದನ್ನೂ ಓದಿ- ಮದುವೆ ಸಂಭ್ರಮದ ನಡುವೆಯೂ ಕುಳಿತಲ್ಲೇ ನಿದ್ದೆಗೆ ಜಾರಿದ ವರ .! ವಧು ಮಾಡಿದ್ದೇನು ಗೊತ್ತಾ ?

ಇನ್‌ಸ್ಟಾಗ್ರಾಮ್‌ನಲ್ಲಿ ವೆಡ್ ಅಬೌಟ್ ಹೆಸರಿನ ಪುಟದಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಇದಕ್ಕೆ - ಓಹ್! ಅವಳ ಕೂದಲಿನಿಂದ ಪಿನ್‌ಗಳನ್ನು ತೆಗೆಯುವ ಮೂಲಕ ಮದುವೆಯ ರಾತ್ರಿಯನ್ನು ಕಳೆದರು ಎಂಬ ಶೀರ್ಷಿಕೆ ನೀಡಲಾಗಿದೆ. ಅದೇ ರೀತಿ ಮಾಡಬಹುದೆಂದು ನೀವು ಭಾವಿಸುವ ಜೋಡಿಯನ್ನು ಟ್ಯಾಗ್ ಮಾಡಿ ಎಂದು ಬರೆಯಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News