Made in India : ಭಾರತೀಯ ಸಿನಿಮಾರಂಗದ ಕಥೆಯನ್ನು ʼಮೇಡ್ ಇನ್ ಇಂಡಿಯಾʼ ಸಿನಿಮಾದ ಮೂಲಕ ಹೇಳಲು ಹೊರಟಿದ್ದು, ಈ ಕುರಿತು ಮಾಹಿತಿಯನ್ನು ಎಸ್ಎಸ್ ರಾಜಮೌಳಿ ತಮ್ಮ X ಖಾತೆಯಲ್ಲಿ (ಟ್ವಿಟರ್) ಹಂಚಿಕೊಂಡಿದ್ದಾರೆ.
Top Made In India Export SUV: ವಿಶ್ವಾದ್ಯಂತ ಸುಮಾರು 95 ಕ್ಕೂ ಹೆಚ್ಚು ದೇಶಗಳಲ್ಲಿ ಕಿಯಾ ಇಂಡಿಯಾ ತನ್ನ ಕಾರುಗಳನ್ನು ರಫ್ತು ಮಾಡುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ಕಂಪನಿ ಸುಮಾರು 2 ಲಕ್ಷಕ್ಕೂ ಅಧಿಕ ಕಾರುಗಳನ್ನು ರಫ್ತು ಮಾಡಿದೆ. ಅತ್ಯಂತ ಹೆಚ್ಚು ರಫ್ತುಗೊಂಡ ಕಾರು ಕಂಪನಿಯ ಸೇಲ್ಟೋಸ್ ಕಾರಾಗಿದೆ. ಈ ಕಾರಿನ ಸುಮಾರು 1,35,885 ಯೂನಿಟ್ ಗಳನ್ನು ಇದುವರೆಗೆ ವಿದೇಶಗಳಿಗೆ ಕಳುಹಿಸಲಾಗಿದೆ.
Made In India OS: ಸ್ವದೇಶಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಸಹಾಯದಿಂದ ಇದೀಗ ಭಾರತ ಅಂಡ್ರಾಯಿಡ್ ಹಾಗೂ ಐಓಎಸ್ ಗಳಿಗೆ ಸೆಡ್ಡು ಹೊಡೆಯಲು ಸಿದ್ಧವಾಗಿದೆ. ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿರುವ ಈ ಆಪರೇಟಿಂಗ್ ಸಿಸ್ಟಂಗೆ ಕೇಂದ್ರ ಸರ್ಕಾರದ ಹಸಿರು ನಿಶಾನೆ ದೊರೆತಿದೆ.
ಅಡಿಡಾಸ್, ಪೂಮಾ, ಬಾಟಾ ಮತ್ತು ನೈಕ್ ಬ್ರಾಂಡ್ ಪಾದರಕ್ಷೆಗಳನ್ನು ಖರೀದಿಸಲು ಹೋದಾಗ ನಿಮ್ಮ ಮನಸ್ಸಿಗೆ ಬರುವ ಮೊದಲ ಹೆಸರುಗಳಾಗಿವೆ. ಆದರೆ ಕೆಲವು ಭಾರತೀಯರು ಈ ಬ್ರಾಂಡ್ಗಳಿಗೆ ಪೈಪೋಟಿ ನೀಡಲು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಇಂದು ಅವರು ಮಾರುಕಟ್ಟೆಯ ರಾಜರಾಗಿ ಮೆರೆಯುತ್ತಿದ್ದಾರೆ.
Made in India Smartphones: ಬಳಕೆದಾರರಲ್ಲಿ ಮೇಡ್ ಇನ್ ಇಂಡಿಯಾ ಸ್ಮಾರ್ಟ್ಫೋನ್ನ ವ್ಯಾಮೋಹವನ್ನು ನೋಡಿ, ಅನೇಕ ದೇಶೀಯ ಕಂಪನಿಗಳು ಮಾರುಕಟ್ಟೆಯಲ್ಲಿ ಫೋನ್ಗಳನ್ನು ಬಿಡುಗಡೆ ಮಾಡುತ್ತಿವೆ. ಅಂತಹ ಭಾರತೀಯ ಬ್ರ್ಯಾಂಡ್ಗಳ ಬಗ್ಗೆ ತಿಳಿಯೋಣ...
ಪಾಕಿಸ್ತಾನವು ಭಾರತೀಯ ನಿರ್ಮಿತ ಕರೋನಾ ಲಸಿಕೆಯ ಉಚಿತ ಪ್ರಮಾಣವನ್ನು ಪಡೆಯಲಿದ್ದು, ಇದು ಪಾಕಿಸ್ತಾನದ ಜನಸಂಖ್ಯೆಯ 20 ಪ್ರತಿಶತವನ್ನು ಒಳಗೊಂಡಿರುತ್ತದೆ. ಭಾರತವು 65 ದೇಶಗಳಿಗೆ COVID-19 ಲಸಿಕೆ ಪೂರೈಸುತ್ತಿದೆ. ಅನೇಕ ದೇಶಗಳು ಅನುದಾನದ ಆಧಾರದ ಮೇಲೆ ಲಸಿಕೆ ಸ್ವೀಕರಿಸಿದವು. ಇದರಲ್ಲಿ ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶ ಕೂಡ ಸೇರಿದೆ.
Honda CB 350 RS launch in India: ಕಳೆದ ವರ್ಷ ಅಕ್ಟೋಬರ್ನಲ್ಲಿ ಪರಿಚಯಿಸಲಾದ ಐಯೆನ್ಸ್ ಸಿಬಿ 350 ಬೈಕ್ನ ನಂತರ ಸಿಬಿ 350 ಆರ್ಎಸ್ ಹೋಂಡಾ ಸಿಬಿ ಸಮೂಹದಲ್ಲಿ ಮೋಟರ್ ಸೈಕಲ್ಗಳ ಎರಡನೇ ಹೊಸ ಕೊಡುಗೆಯಾಗಿದೆ, ಇದು 'ಮೇಡ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್' (Made in India for the world) ಬೈಕು
ಮೇಡ್ ಇನ್ ಇಂಡಿಯಾ ಅಭಿಯಾನ ಅಡಿ ಸ್ವದೇಶಿ ಸಾಮಾಜಿಕ ನೆಟ್ವರ್ಕ್ ಟೂಟರ್ ಅನ್ನು ಪ್ರಾರಂಭಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಟೂಟರ್ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ.
ಮೇಡ್ ಇನ್ ಇಂಡಿಯಾ, 'ಚಿಂಗಾರಿ' ಹೆಸರಿನ ಕಿರು ವಿಡಿಯೋ ತಯಾರಿಕಾ ಅಪ್ಲಿಕೇಶನ್ ತನ್ನ ಬಳಕೆದಾರರಿಗಾಗಿ ಮೊದಲ ಡಿಜಿಟಲ್ ಟ್ಯಾಲೆಂಟ್ ಹಂಟ್ ಶೋ ಅನ್ನು ಲಾಂಚ್ ಮಾಡಿದೆ. ಈ ಷೋಗೆ 'ಚಿಂಗರಿ ಸ್ಟಾರ್ಸ್: ಟ್ಯಾಲೆಂಟ್ ಕಾ ಮಹಾಸಂಗ್ರಾಮ್' (Chingari Stars: Talent Ka Mahasangram) ಎಂದು ಹೆಸರಿಸಲಾಗಿದೆ. ಈ ಷೋನಲ್ಲಿ ಗೆಲ್ಲುವ ಬೆಸ್ಟ್ ಕಂಟೆಂಟ್ ಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಲಾಗುತ್ತಿದೆ.
59 ಚೈನೀಸ್ ಆ್ಯಪ್ಗಳನ್ನು ಭಾರತ ನಿಷೇಧಿಸಿದೆ. ಅಂದಿನಿಂದ ಮೇಡ್ ಇನ್ ಇಂಡಿಯಾದ ಆ್ಯಪ್ಗಳ ಬೇಡಿಕೆ ವೇಗವಾಗಿ ಬೆಳೆಯುತ್ತಿದೆ. ವಿಶೇಷವಾಗಿ ಭಾರತದ ಬಳಕೆದಾರರು ಕಿರು ವೀಡಿಯೊ ತಯಾರಿಕೆ ಅಪ್ಲಿಕೇಶನ್ಗಳನ್ನು ಇಷ್ಟಪಡುತ್ತಿದ್ದಾರೆ.
ಚೀನಾ ಮೂಲದ ಒಟ್ಟು 59 ಮೊಬೈಲ್ ಆಪ್ ಗಳನ್ನು ನಿಷೇಧಿಸಿದ ಬಳಿಕ ಇದೀಗ ಕೇಂದ್ರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇದೀಗ ಈ ಕ್ಷೇತ್ರದಲ್ಲಿ ಸ್ವಾವಲಂಭಿಯಾಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.
ಗಡಿಯಲ್ಲಿ ಚೀನಾದ ವರ್ತನೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತದಲ್ಲಿ ಚೀನಾದ ಸರಕುಗಳನ್ನು ಬಹಿಷ್ಕರಿಸುವ ಆಂದೋಲನವು ತೀವ್ರಗೊಂಡಿದೆ. ಏತನ್ಮಧ್ಯೆ ಝೀ ನ್ಯೂಸ್ನ ಮೇಡ್ ಇನ್ ಇಂಡಿಯಾ ಅಭಿಯಾನಕ್ಕೆ ದೇಶದ ಜನರಿಂದ ಅಪಾರ ಬೆಂಬಲ ದೊರೆತಿದೆ.
ಚೀನಾದ ಸರಕುಗಳನ್ನು ಬಹಿಷ್ಕರಿಸುವ ಕುರಿತಂತೆ ಹೆಚ್ಚಾಗುತ್ತಿರುವ ಬೇಡಿಕೆಗಳ ಹಿನ್ನೆಲೆ ಸರ್ಕಾರ ಕೂಡ ಚೀನಾದಿಂದ ಆಮದು ಕಡಿಮೆ ಮಾಡಲು ದೊಡ್ಡ ಯೋಜನೆಗಳನ್ನು ರೂಪಿಸುತ್ತಿದೆ. ಚೀನಾದಿಂದ ಆಮದಾಗುತ್ತಿರುವ ಸರಕುಗಳ ಮೇಲೆ ಕಸ್ಟಮ್ ಸುಂಕವನ್ನು ಹೆಚ್ಚಿಸಲು ಇದೀಗ ಸರ್ಕಾರ ಚಿಂತನೆ ನಡೆಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.