Vastu Tips of Hibiscus: ವಾಸ್ತು ಶಾಸ್ತ್ರದ ಪ್ರಕಾರ ನಾವು ನಮ್ಮ ಮನೆಯಲ್ಲಿ ಪಾಲಿಸುವ ಸಣ್ಣ ಪುಟ್ಟ ವಸ್ತುಗಳ ಕುರಿತು ಕೂಡ ಹೇಳುತ್ತದೆ, ಯಾವ ವಸ್ತು ಹೇಗೆ ನಮ್ಮ ಸಂಪತ್ತಿನ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸುತ್ತದೆ.
Raja yoga in astrology: ಈ ಗ್ರಹಗಳ ಬದಲಾವಣೆಯು ನವೆಂಬರ್ನಲ್ಲಿ ಶಶರಾಜಯೋಗ, ನೀಚಭಂಗ ರಾಜಯೋಗ, ನವಪಂಚಮ ರಾಜಯೋಗ, ಧನ ಲಕ್ಷ್ಮಿ ರಾಜಯೋಗ, ಲಕ್ಷ್ಮೀ ನಾರಾಯಣ ರಾಜಯೋಗ, ಬುಧಾದಿತ್ಯ ರಾಜಯೋಗಗಳನ್ನು ಉಂಟುಮಾಡುತ್ತದೆ.
Vastu plant for money and luck : ದೀಪಾವಳಿಗೆ ಮನೆಯನ್ನು ಸ್ವಚ್ಛಗೊಳಿಸಿದ ನಂತರ ಈ ಗಿಡವನ್ನು ಮನೆಯಲ್ಲಿ ನೆಡಬಹುದು. ಈ ಸಸ್ಯವನ್ನು ಅಲಂಕಾರಕ್ಕಾಗಿಯೂ ಬಳಸಲಾಗುತ್ತದೆ. ಈ ಸಸ್ಯದ ಬಗ್ಗೆ ಸಂಪೂರ್ಣ ವಿವರಗಳು ಇಲ್ಲಿವೆ ನೋಡಿ..
ವಾಸ್ತು ಶಾಸ್ತ್ರದ ಪ್ರಕಾರ ಒಡೆದ ಪಾತ್ರೆಗಳನ್ನು ಮನೆಯಲ್ಲಿ ಇಡುವುದು ಅಶುಭ. ಮನೆಯಲ್ಲಿ ಮುರಿದ ಪಾತ್ರೆಗಳನ್ನು ಇಟ್ಟುಕೊಳ್ಳುವುದು ಅಥವಾ ಬಳಸುವುದು ಬಡತನವನ್ನು ವೇಗವಾಗಿ ಹೆಚ್ಚಿಸುತ್ತದೆ.
ದಕ್ಷಿಣ ದಿಕ್ಕಿನೊಂದಿಗೆ ಪಶ್ಚಿಮ ದಿಕ್ಕಿನಲ್ಲಿ ಹಳದಿ ಬಣ್ಣವನ್ನು ಇಡುವುದರಿಂದ ವಿವಿಧ ಪ್ರಯೋಜನಗಳನ್ನು ಪಡೆಯಬಹುದು. ಸಂಪತ್ತು ಮತ್ತು ಮಾನಸಿಕ ಶಾಂತಿಗಾಗಿ ಹಳದಿ ಬಣ್ಣದ ವಸ್ತುವನ್ನು ಈ ದಿಕ್ಕಿನಲ್ಲಿ ಇಡಬೇಕು. ಹಳದಿ ಬಣ್ಣದ ವಸ್ತುವನ್ನು ಈ ದಿಕ್ಕಿನಲ್ಲಿ ಇಡುವುದರಿಂದ ಒಬ್ಬರ ಆರೋಗ್ಯ ಸುಧಾರಿಸುತ್ತದೆ
Festival gift: ರಾಜ್ಯದ ಜನರಿಗೆ ಹಬ್ಬದ ಪ್ರಯುಕ್ತ ಸಾಲು ಸಾಲು ಯೋಜನೆಗಳಿಂದ ಬಂಪರ್ ಉಡುಗೊರೆಗಳು ದೊರೆಯುತ್ತಿದೆ. ಇದೀಗ ಹಬ್ಬದ ಹುಡುಗೊರೆಯಾಗಿ ಪ್ರತಿಯೊಬ್ಬರಿಗೂ ರೂ. 4,800 ಸಿಗಲಿದೆ.
Earn Without Investment: ನಿಮ್ಮ ಬಳಿ ಈ ಒಂದು ಅಮೂಲ್ಯವಾದ ಆಸ್ತಿಯಿದ್ದರೆ ಒಂದು ರೂಪಾಯಿಯೂ ಖರ್ಚು ಮಾಡದೆ ತಿಂಗಳಿಗೆ 1 ಲಕ್ಷದವರೆಗೂ ಆದಾಯ ಗಳಿಸಬಹುದು. ಅದು ಹೇಗೆ ಅಂತೀರಾ... ಈ ಸುದ್ದಿ ಓದಿ...
ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯ ಬಾಗಿಲಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದು ಮನೆಯೊಳಗೆ ಧನಾತ್ಮಕ ಶಕ್ತಿಯು ಹರಿಯುವ ಸ್ಥಳವಾಗಿದ್ದು ಅದು ಮನೆಯಲ್ಲಿ ಸಂತೋಷವನ್ನು ಕಾಪಾಡುತ್ತದೆ. ಮನೆಯ ಮುಖ್ಯ ಬಾಗಿಲಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಮನೆಯ ಸದಸ್ಯರ ಅದೃಷ್ಟವೇ ಬದಲಾಗಬಹುದು.
ಮನೆಯ ಮುಖ್ಯ ಪ್ರವೇಶಕ್ಕಾಗಿ ವಾಸ್ತು ಸಲಹೆಗಳು:
Kichcha Sudeep: ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿಯನ್ನು ಕಡ್ಡಾಯಗೊಳಿಸುವ ಬಗ್ಗೆ ಕರ್ನಾಕ ಸರ್ಕಾರದ ಹೊಸ ಮಸೂದೆಯ ವಿರುದ್ಧ ಫೋನ್ ಪೇ ಸಿಇಓ ಸಮೀರ್ ನಿಗಮ್ ಕಮೆಂಟ್ ಮಾಡಿದ್ದರು.
ಕೆಲವು ದಿನಗಳ ಹಿಂದೆ ಎಷ್ಟೇ ಪ್ರೀತಿಸಿ ಮದುವೆಯಾಗಿದ್ದ ರಕುಲ್ ಪ್ರೀತ್ ಸಿಂಗ್ ಹೊಸ ಜೀವನವನ್ನು ಆರಂಭಿಸಿದರು ಇದೀಗ ಅನಿರೀಕ್ಷಿತವಾಗಿ ಸಂಕಷ್ಟಕ್ಕೆ ಸಿಲುಕಿದ ಹಿನ್ನೆಲೆ ರಕುಲ್ ಪತಿ ಆಸ್ತಿ ಮಾರಲು ಹೊರಟಿದ್ದಾರೆ.
Cheque: ಸಾಮಾನ್ಯವಾಗಿ ಚೆಕ್ನ ಕೆಳಗೆ ಕೆಲವು ನಂಬರ್ ಬರೆದಿರುವುದನ್ನು ನೀವು ಗಮನಿಸಿರಬಹುದು. ಆದರೆ, ಈ ಸಂಖ್ಯೆಯಲ್ಲಿ ಬ್ಯಾಂಕ್ಗಳ ಹಲವು ರಹಸ್ಯಗಳು ಅಡಗಿವೆ ಎಂದು ನಿಮಗೆ ತಿಳಿದಿದೆಯೇ?
Advance Salary Loan Vs Personal Loan: ತುರ್ತು ಪರಿಸ್ಥಿತಿ ಯಾವಾಗ ಹೇಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಜನರು ತಕ್ಷಣದ ಹಣಕಾಸಿನ ಅಗತ್ಯವನ್ನು ಪೂರೈಸಲು ಪರ್ಸನಲ್ ಲೋನ್ ಮೊರೆಹೋಗುತ್ತಾರೆ. ಆದರಿದು ಸರಿಯೇ? ಇದಕ್ಕಿಂತಲೂ ಬೇರೆಯಾವುದಾದರೂ ಉತ್ತಮ ಆಯ್ಕೆ ಸಿಗಬಹುದೇ ಎಂದು ಎಂದಾದರೂ ಯೋಚಿಸಿದ್ದೀರಾ?
ATM: ಸಾಮಾನ್ಯವಾಗಿ ಹಣ ವಿತ್ ಡ್ರಾ ಮಾಡಲು ನಾವು ಎಟಿಎಂ ಅನ್ನು ಬಳಸುತ್ತೇವೆ. ಆದರೆ, ಎಟಿಎಂನಲ್ಲಿ ಹಣ ಹಿಂಪಡೆಯುವುದಷ್ಟೇ ಅಲ್ಲ ಇನ್ನೂ ಕೆಲವು ಕೆಲಸಗಳನ್ನೂ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
Cibil Score: ನಿಮ್ಮ ಕ್ರೆಡಿಟ್ ಸ್ಕೋರ್ ಕಳಪೆಯಾಗಿದ್ದರೆ ಕೆಲವು ಪ್ರಮುಖ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಮೂಲಕ ಇದನ್ನು ಸುಧಾರಿಸಬಹುದು. ಅದಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.