ಕೇವಲ ಮೂರು ತಿಂಗಳಲ್ಲಿ ಶನಿ ಕೃಪೆಯಿಂದ ರಾಜರಂತೆ ಬದುಕುತ್ತಾರೆ ಈ ಮೂರು ರಾಶಿಯವರು! ಗಳಿಸುತ್ತಾರೆ ಜೀವಮಾನದ ಸಂಪತ್ತು

ಮಾರ್ಚ್ 18 ರಂದು ಶನಿಯು ತನ್ನದೇ ರಾಶಿಯಾದ ಕುಂಭದಲ್ಲಿ ಭ್ರಮಣೆ ಆರಂಭಿಸುತ್ತಾನೆ. ಈ ಸಮಯದಲ್ಲಿ, ಶನಿಯು ನಾಲ್ಕು ರಾಶಿಯವರನ್ನು ಅತಿಯಾಗಿ ಹರಸುತ್ತಾನೆ.

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಾಲಕಾಲಕ್ಕೆ ಗ್ರಹಗಳ ರಾಶಿ ಬದಲಾವಣೆ ನಕ್ಷತ್ರ ಬದಲಾವಣೆ ನಡೆಯುತ್ತಿರುತ್ತದೆ. ಇದು ಎಲ್ಲಾ ರಾಶಿಯವರ  ಜೀವನದ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ. ಗ್ರಹಗಳ ಚಲನೆಯ ಪರಿಣಾಮ ಮನುಷ್ಯರ ಜೀವನದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ರೂಪದಲ್ಲಿ ಕಾಣಬಹುದು. ಮಾರ್ಚ್ 18 ರಂದು ಶನಿಯು ತನ್ನದೇ ರಾಶಿಯಾದ ಕುಂಭದಲ್ಲಿ ಭ್ರಮಣೆ ಆರಂಭಿಸುತ್ತಾನೆ. ಈ ಸಮಯದಲ್ಲಿ, ಶನಿಯು ನಾಲ್ಕು ರಾಶಿಯವರನ್ನು ಅತಿಯಾಗಿ ಹರಸುತ್ತಾನೆ. ಈ ರಾಶಿಯ ಜನರು ಸಂಪತ್ತು ಮತ್ತು ಪ್ರಗತಿಯನ್ನು  ಕಾಣುವುದು ಸಾಧ್ಯವಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.a

1 /3

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಶಕ್ತಿಶಾಲಿಯಾಗಿರುವುದರಿಂದ ಮಕರ ರಾಶಿಯವರ ಭವಿಷ್ಯವೇ ಬದಲಾಗಲಿದೆ. ಈ ಸಮಯದಲ್ಲಿ ಮಕರ ರಾಶಿಯವರ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಮಾನಸಿಕ ಒತ್ತಡದಿಂದ ಮುಕ್ತರಾಗುತ್ತೀರಿ. ಆತ್ಮವಿಶ್ವಾಸ ಹೆಚ್ಚಳವಾಗಲಿದೆ. ಶನಿಯ ಶಕ್ತಿಶಾಲಿ ಭ್ರಮಣೆ ಯಿಂದ ಈ ಸಮಯದಲ್ಲಿ ಕಠಿಣ ಪರಿಶ್ರಮದ ಫಲ ಸಿಗಲಿದೆ. ಮುಂಬರುವ 3 ತಿಂಗಳುಗಳು ಈ ರಾಶಿಯವರಿಗೆ ತುಂಬಾ ಫಲಕಾರಿಯಾಗಲಿವೆ.

2 /3

ಶನಿಯ ಶಕ್ತಿಯುತ  ಭ್ರಮಣೆ ಈ ರಾಶಿಯವರಿಗೆ ಪ್ರಯೋಜನಕಾರಿಯಾಗಲಿದೆ. ಶನಿಯು ತನ್ನ ಸ್ವಂತ ರಾಶಿಯಲ್ಲಿಯೇ ಭ್ರಮಣೆ ಆರಂಭಿಸಲಿದ್ದಾನೆ.  ಈ ರಾಶಿಯವರ ಜಾತಕದಲ್ಲಿ ಮಹಾಪುರುಷ ರಾಜಯೋಗವನ್ನು ಶನಿ ನಿರ್ಮಿಸಲಿದ್ದಾನೆ. ಇದರಿಂದ ಈ ರಾಶಿಯವರ ಜೀವನದಲ್ಲಿ ಅಪಾರ ಗೌರವ ಗಳಿಸಲಿದ್ದಾರೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರಲಿದೆ.

3 /3

ಮುಂಬರುವ ಸಮಯವು ಈ ರಾಶಿಯವರಿಗೆ ಅನುಕೂಲಕರವಾಗಿರಲಿದೆ.  ಈ ರಾಶಿಯ ಸಂಕ್ರಮಣ ಜಾತಕದಲ್ಲಿ ಶನಿಯು ಕೇಂದ್ರ ತ್ರಿಕೋನ ರಾಜಯೋಗವನ್ನು ನಿರ್ಮಿಸಲಿದ್ದಾನೆ. ಇದರಿಂದ ಉದ್ಯೋಗ ವೃತ್ತಿಯಲ್ಲಿ ಪ್ರಗತಿಯಾಗುವುದು. ಅಂದು ಕೊಂಡ ಕೆಲಸದಲ್ಲಿ ಪ್ರಗತಿ ಸಿಗಲಿದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)