Ram Navami 2023 :ಗ್ರಹ ಳ ಸ್ಥಾನಗಳು ರಾಮ ನವಮಿಯಾದ ಇಂದು ಮಾಳವ್ಯ ರಾಜಯೋಗ, ಕೇದಾರ ಯೋಗ, ಹಂಸ ಯೋಗ ಮತ್ತು ಮಹಾಭಾಗ್ಯ ಯೋಗವನ್ನು ನಿರ್ಮಾಣ ಮಾಡುತ್ತಿವೆ. ಇದಲ್ಲದೆ ಇಂದು ಸರ್ವಾರ್ಥ ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ, ಗುರು ಪುಷ್ಯ ಯೋಗ ಮತ್ತು ರವಿ ಯೋಗವೂ ಕೂಡಿ ಬಂದಿದೆ. ಇದು ಮೂರು ರಾಶಿಯವರ ಜೀವನದ ಅದೃಷ್ಟ ಬೆಳಗುತ್ತದೆ.
Ram Navami 2023: ಈ ಬಾರಿಯ ರಾಮನವಮಿಯ ಉತ್ಸವ ತುಂಬಾ ವಿಶೇಷವಾಗಿದೆ. ಗ್ರಹಗಳು ಹಾಗೂ ನಕ್ಷತ್ರಗಳ ಸ್ಥಿತಿಗತಿ ಲೆಕ್ಕಾಚಾರದಲ್ಲಿ ಕೆಲ ರಾಶಿಗಳ ಜನರ ಅದೃಷ್ಟ ಮುಗಿಲು ಮುಟ್ಟಲಿದೆ. ಇದರಿಂದ ಈ ಜನರ ಜೀವನದಲ್ಲಿ ಅಪಾರ ಧನಸಂಪತ್ತು ಹರಿದು ಬರಲಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ಒಮ್ಮೆ ತಿಳಿದುಕೊಳ್ಳೋಣ ಬನ್ನಿ,
Rama navami 2023 astrology : ರಾಮನವಮಿಯನ್ನು ಭಗವಾನ್ ರಾಮನನ್ನು ಪೂಜಿಸಲು ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ರಾಮ ನವಮಿಯಂದು ಭಗವಾನ್ ರಾಮನು ಜನಿಸಿದ ಎಂದು ಹೇಳಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ನವಮಿ ತಿಥಿಯಂದು ರಾಮ ನವಮಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಅತ್ಯಂತ ಅಪರೂಪದ ಯೋಗವು ರೂಪುಗೊಳ್ಳುತ್ತದೆ, ಇದರ ಪ್ರಯೋಜನಗಳನ್ನು 3 ರಾಶಿಚಕ್ರ ಚಿಹ್ನೆಗಳಲ್ಲಿ ಕಾಣಬಹುದು.
Ram Navami 2023: ವಿಶಿಷ್ಠ ಯೋಗ ನಕ್ಷತ್ರಗಳ ಉಪಸ್ಥಿತಿಯಲ್ಲಿ ಈ ಬಾರಿ ಮಾರ್ಚ್ 30ರಂದು ಮಧ್ಯಾಹ್ನ 12ಗಂಟೆಗೆ ಶ್ರೀ ರಾಮ ಜನ್ಮೋತ್ಸವವನ್ನು ಆಚರಿಸಲಾಗುವುದು ಇದರ ಜೊತೆಗೆ ಚೈತ್ರ ನವರಾತ್ರಿಯ ಪೂರ್ಣಾಹುತಿ ಸರ್ವರಿಗೂ ಹಿತಕಾರಿ ಸಾಬೀತಾಗಲಿದೆ.
ರಾಮ ನವಮಿ 2023 ದಿನಾಂಕ: ಈ ಬಾರಿ ಭಗವಾನ್ ಶ್ರೀರಾಮನ ಜನ್ಮದಿನವನ್ನು ಅಂದರೆ ರಾಮನವಮಿಯನ್ನು ಮಾರ್ಚ್ 30ರಂದು ಆಚರಿಸಲಾಗುತ್ತಿದೆ. ಈ ದಿನ 5 ವಿಶೇಷ ಅಪರೂಪದ ಕಾಕತಾಳೀಯ ನಡೆಯುತ್ತಿದ್ದು, ಇದರಿಂದ ಭಕ್ತರಿಗೆ ಭಾಗ್ಯ ದೊರೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.