ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ತಿಂಗಳ ಆರಂಭದಲ್ಲೇ ಕೊಂಚ ನೆಮ್ಮದಿಯ ಸುದ್ದಿ ಸಿಕ್ಕಿದೆ. 5 ತಿಂಗಳ ಬಳಿಕ ತೈಲ ಕಂಪನಿಗಳು ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಭಾರೀ ಕಡಿತವನ್ನು ಘೋಷಿಸಿವೆ. ಹಾಗಾದ್ರೆ ಇಂದಿನಿಂದ ಸಿಲಿಂಡರ್ ಬೆಲೆ ಹೇಗಿದೆ..? ಎಷ್ಟು ಪಟ್ಟು ಕಡಿಮೆಯಾಗಿದೆ..? ಹೇಳ್ತೀವಿ, ಈ ಸ್ಟೋರಿ ನೋಡಿ...
LPG Gas Cylinder Price Today: ತೈಲ ಕಂಪನಿಗಳು ಜೆಟ್ ಇಂಧನ (ವಾಯು ಇಂಧನ) ಬೆಲೆಯನ್ನು 2415 ರೂ.ವರೆಗೆ ಕಡಿಮೆ ಮಾಡಿದೆ. ಹೊಸ ದರಗಳು ಮೇ 1 ರಿಂದ ಜಾರಿಗೆ ಬಂದಿವೆ. ಆದರೆ, ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಈ ಹಿಂದೆ ದೆಹಲಿಯಲ್ಲಿ 2028 ರೂ.ಗೆ ಲಭ್ಯವಿತ್ತು, ಆದರೆ ಈಗ ಅದು 1856.50 ರೂ.ಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ 2132 ರೂ.ಗೆ ಸಿಗುವ ಸಿಲಿಂಡರ್ ಈಗ 1960.50 ರೂ.ಗೆ ಲಭ್ಯವಾಗಲಿದೆ.
LPG subsidy: LPG ಸಿಲಿಂಡರ್ ಖರೀದಿಯ ಮೇಲೆ ಸರ್ಕಾರವು ಸಬ್ಸಿಡಿಯನ್ನು ಜನರ ಖಾತೆಗೆ ವರ್ಗಾಯಿಸುತ್ತದೆ. ನಿಮ್ಮ ಖಾತೆಗೂ ಸರ್ಕಾರದ ಸಬ್ಸಿಡಿ ಬರುತ್ತಿಲ್ಲ ಎಂದಾದರೆ ಸಬ್ಸಿಡಿ ಪಡೆಯುವುದು ಹೇಗೆ ಎಂದು ತಿಳಿಯಿರಿ.
LPG Subsidy: ಎಲ್ಪಿಜಿ ಸಿಲಿಂಡರ್ ಖರೀದಿಯ ಮೇಲೆ ಸರ್ಕಾರವು ಸಬ್ಸಿಡಿಯನ್ನು ಜನರ ಖಾತೆಗೆ ವರ್ಗಾಯಿಸುತ್ತದೆ. ನಿಮ್ಮ ಖಾತೆಗೆ ಸರ್ಕಾರದ ಸಬ್ಸಿಡಿ ಬರದಿದ್ದರೆ, ಸಬ್ಸಿಡಿ ಹೇಗೆ ಪಡೆಯುವುದು ಎಂದು ತಿಳಿಯಿರಿ.
ನೀವೂ ಕೂಡಾ LPG ಸಿಲಿಂಡರ್ಗಳನ್ನು ಖರೀದಿಸುತ್ತಿದ್ದು, ಸರ್ಕಾರ ನೀಡುವ ಸಬ್ಸಿಡಿ ನಿಮ್ಮ ಖಾತೆ ತಲುಪುತ್ತಿದೆಯೇ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ. ಒಂದೊಮ್ಮೆ ನಿಮ್ಮ ಖಾತೆಗೆ ಸಬ್ಸಿಡಿ ಸಿಗುತ್ತಿಲ್ಲದಿದ್ದರೆ ಅದು ಯಾಕೆ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡಾ ಮುಖ್ಯವಾಗಿರುತ್ತದೆ.
ಒಂದು ವೇಳೆ ನಿಮಗೆ ಸಬ್ಸಿಡಿ ಸಿಗದಿದ್ದರೆ, ನೀವು ಈ ವ್ಯಾಪ್ತಿಗೆ ಬಾರದಿರುವುದೇ ಕಾರಣವಾಗಿರಬಹುದು. ನಿಮ್ಮ ಖಾತೆಗೆ ಎಲ್ಪಿಜಿ ಸಿಲಿಂಡರ್ನ ಸಬ್ಸಿಡಿ ಹೋಗುತ್ತಿದೆಯೇ ಅಥವಾ ಇಲ್ಲವೇ ಎಂದು ನಿಮಗೆ ತಿಳಿದಿಲ್ಲದಿದ್ದರೆ, ಕಂಡುಹಿಡಿಯುವ ಮಾರ್ಗ ಕೂಡಾ ಸುಲಭ.
ಒಂದು ವೇಳೆ, ಯಾರಿಗಾದರೂ ಸಬ್ಸಿಡಿ ಸಿಗದಿದ್ದರೆ, ಅದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಎಲ್ಪಿಜಿ ಸಿಲಿಂಡರ್ನ ಸಬ್ಸಿಡಿ ನಿಮ್ಮ ಖಾತೆಗೆ ಬರುತ್ತಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಸುಲಭ ಮಾರ್ಗವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.