ಎಲ್‌ಪಿ‌ಜಿ ಸಿಲಿಂಡರ್ ದರದಲ್ಲಿ ಇಳಿಕೆ

  • Zee Media Bureau
  • Aug 2, 2023, 04:33 PM IST

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ತಿಂಗಳ ಆರಂಭದಲ್ಲೇ ಕೊಂಚ ನೆಮ್ಮದಿಯ ಸುದ್ದಿ ಸಿಕ್ಕಿದೆ. 5 ತಿಂಗಳ ಬಳಿಕ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರೀ ಕಡಿತವನ್ನು ಘೋಷಿಸಿವೆ. ಹಾಗಾದ್ರೆ ಇಂದಿನಿಂದ ಸಿಲಿಂಡರ್‌ ಬೆಲೆ ಹೇಗಿದೆ..? ಎಷ್ಟು ಪಟ್ಟು ಕಡಿಮೆಯಾಗಿದೆ..? ಹೇಳ್ತೀವಿ, ಈ ಸ್ಟೋರಿ ನೋಡಿ...

Trending News