Lakshmi Nivasa Serial Jayant: ವಿಭಿನ್ನ ಕಥಾಹಂದರದ ಮೂಲಕ ಅಭಿಮಕಾನಿಗಳ ಮನಗೆದ್ದ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿಯನ್ನು ಮದುವೆಯಾಗಿರುವ ಜಯಂತ್ ಪಾತ್ರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದೆ.. ಹಾಗಾದ್ರೆ ಈ ನಟ ನಿಜ ಜೀವನದಲ್ಲಿ ಹೇಗಿದ್ದಾರೆ ಎನ್ನುವ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಇದೀಗ ತಿಳಿಯೋಣ..
Amruthadhare Serial Updates: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿ ಈಗಾಗಲೇ ಎಲ್ಲರ ಮನಗೆದ್ದಿದೆ.. ಈ ಸೀರಿಯಲ್ನಲ್ಲಿ ಛಾಯಾಸಿಂಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂದಿದ್ದು.. ನಾಯಕನಾಗಿ ನಟರಾಜ ನಟ ರಂಗ ನಟಿಸುತ್ತಿದ್ದಾರೆ.. ಸಾಕಷ್ಟು ಇಂಟ್ರೆಸ್ಟಿಂಗ್ ಟ್ವಿಸ್ಟ್ಗಳನ್ನು ಒಳಗೊಂಡಿರುವ ಈ ಧಾರವಾಹಿಯ ಹಿಂದಿನ ಸಂಚಿಕೆ ಮಾಹಿತಿಯನ್ನು ಇದೀಗ ತಿಳಿಯೋಣ..
Seetha rama kannada serial : ‘ಸೀತಾ ರಾಮ’ ಧಾರಾವಾಹಿಯಲ್ಲಿ ಈಗ ರಾಮ ಸೀತೆ ಒಂದಾಗೋ ಸಮಯ ಬಂದೇ ಬಿಟ್ಟಿದೆ. ರಾಮ ತನ್ನ ಪ್ರೀತಿಯನ್ನು ಹೇಳಿಕೊಂಡಾಗಿದೆ. ಸೀತಾ ಈ ಪ್ರೀತಿಗೆ ಒಪ್ಪುತ್ತಾಳಾ?
Bhagyalakshmi Kannada Serial: ಪ್ರಸ್ತುತ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಭಾಗ್ಯ ವಿವಾಹ ವಾರ್ಷಿಕೊತ್ಸವ ಕಾರ್ಯಕ್ರಮದ ನಡೆಯುತ್ತಿದೆ. ಆ ಸಂಭ್ರಮದಲ್ಲಿ ತಾಂಡವ್-ಭಾಗ್ಯಾ ಮದು ಮಕ್ಕಳಂತೆ ತಯಾರಾಗಿ ಗಮನ ಸೆಳೆಯುತ್ತಿದ್ದಾರೆ. ಇನ್ನಷ್ಟು ಮಾಹಿತಿ ಇಲ್ಲಿದೆ.
Lakshmi Tiffin Room Serial: ವಿಭಿನ್ನ ಕಥೆಯ ವಿನೂತನ ಧಾರಾವಾಹಿ ಕನ್ನಡಿಗರನ್ನು ರಂಜಿಸಲು ಬರುತ್ತಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ "ಲಕ್ಷ್ಮಿ ಟಿಫನ್ ರೂಮ್" ಎಂಬ ಹೊಸ ಧಾರಾವಾಹಿ ಪ್ರಸಾರವಾಗಲಿದೆ.
Janani Serial: ಮನರಂಜನೆಯ ಮಹಾರಾಜ ಎಂದೇ ಮನೆಮಾತಾಗಿರುವ ಖಾಸಗಿ ವಾಹಿನಿ ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ವೀಕ್ಷಕರನ್ನ ರಂಜಿಸುತ್ತಾ ಬಂದಿದೆ. ಕೌಟುಂಬಿಕ ಮನರಂಜನೆಯ ತಾಣವಾಗಿರುವ ಉದಯ ಟಿವಿಯಲ್ಲಿ ನೂರಾರು ಧಾರಾವಾಹಿಗಳು ಮನೆ-ಮನಗಳಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿವೆ.
Lakshmi nivasa serial siddegowda: ಜೀ ಕನ್ನಡದಲ್ಲಿ ಇತ್ತೀಚೆಗೆ ಹೊಸ ಸೀರಿಯಲ್ ಶುರುವಾಗಿದೆ. ʻಲಕ್ಷ್ಮೀ ನಿವಾಸʼ ಧಾರಾವಾಹಿ ಅಲ್ಪ ಸಮಯದಲ್ಲಿ ಜನರ ಮನಗೆದ್ದಿದೆ. ಇದರಲ್ಲಿ ಹಳ್ಳಿ ಹೈದನ ಪಾತ್ರದಲ್ಲಿ ಸಿದ್ಧೇ ಗೌಡನಾಗಿ ಈ ನಟ ಜನರ ಮನಗೆದ್ದಿದ್ದಾರೆ. ಅವರು ಯಾರು ಗೊತ್ತಾ?
Naveen Sajju: ಕನ್ನಡದ ಹಿನ್ನೆಲೆ ಗಾಯಕ ನವೀನ್ ಸಜ್ಜು ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಬರುತ್ತಿರುವ 'ಚುಕ್ಕಿ ತಾರೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್ನ ಪ್ರೋಮೋ ಈಗಾಗಲೇ ರಿಲೀಸ್ ಆಗಿದ್ದು, ಇದರಲ್ಲಿ ಈ ಗಾಯಕ ಕಾಣಿಸಿಕೊಂಡಿದ್ದಾರೆ.
Kanyadhana Serial: ಖಾಸಗಿ ವಾಹಿನಿಯಲ್ಲಿ ತನ್ನದೇ ಛಾಪು ಮೂಡಿಸಿರುವ ಸೂಪರ್ಹಿಟ್ ಧಾರಾವಾಹಿ “ಕನ್ಯಾದಾನ”. ತನ್ನ ಐದು ಹೆಣ್ಣುಮಕ್ಕಳ ಜೀವನ ಸುಂದರವಾಗಿರಬೇಕು ಅಂತ ಪರಿತಪಿಸೋ ತಂದೆಯ ಭಾವನಾತ್ಮಕ ಹೋರಾಟದ ಕಥೆಯೇ “ಕನ್ಯಾದಾನ”.
Tandav Gets Engaged Again: ತಾಂಡವ್ ಮಗಳು ತನ್ವಿಗೆ ಆಕ್ಸಿಂಡೆಂಟ್ ಆಗಿರುವ ವಿಷಯವನ್ನು ಶ್ರೇಷ್ಠ ಉದೇಶ ಪೂರ್ವಕವಾಗಿಯೇ ಮುಚ್ಚಿಡಬೇಕೆಂದು ತನ್ನ ಗೆಳತಿ ಕಾವ್ಯಾಳನ್ನು ರೂಮ್ನಲ್ಲಿ ಕೂಡಿ ಹಾಕುತ್ತಾಳೆ. ಬಳಿಕ ರಘು, ಮನೆಗೆ ಬಂದಾಗ ರೂಮ್ನಲ್ಲಿ ಯಾರೋ ಇರುವ ಸದ್ದು ಕೇಳಿ ಬೀಗ ತೆಗೆಯುತ್ತಾನೆ. ತದನಂತರ ಕಾವ್ಯ ಆತ ಕೇಳುವ ಯಾವುದೇ ಪ್ರಶ್ನೆಗೂ ಉತ್ತರ ನೀಡುವುದಿಲ್ಲ. ತಕ್ಷಣ ಕಾವ್ಯಾ ಅಲ್ಲಿಂದ ಎಂಗೇಜ್ಮೆಂಟ್ ನಡೆಯುತ್ತಿರುವ ಸ್ಥಳಕ್ಕೆ ಓಡುತ್ತಾಳೆ.
Shambhavi serial: ಸಿಂಪಲ್ ಆಗಿ ಒಂದು ಲವ್ ಸ್ಟೋರಿ’ ಚಿತ್ರದ ನಿರ್ದೇಶಕ ಸಿಂಪಲ್ ಸುನಿ ಹೊಸ ಅನುಭವ ಎನ್ನುವಂತೆ ’ಶಾಂಭವಿ’ ಧಾರವಾಹಿಯನ್ನು ಸುನಿ ಸಿನಿಮಾಸ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣ ಮಾಡುವುದರೊಂದಿಗೆ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ.
Ramesh Aravind Television Interview: ಸ್ಟಾರ್ ಸುವರ್ಣ ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರವಾಹಿ ʻಆಸೆʼ ಪ್ರೇಕ್ಷಕರ ಮನ ಗೆಲ್ಲುವುದರ ಜೊತೆಗೆ ಸದ್ಯ ಸ್ಯಾಂಡಲ್ವುಡ್ ನಟ ರಮೇಶ್ ಅರವಿಂದ್ ಸಹ ಇಷ್ಟಪಡುತ್ತಿದ್ದಾರೆ.
Bhoomige Banda Bhagavanta: ಸೋಮವಾರದಿಂದ ಶುಕ್ರವಾರ ರಾತ್ರಿ 10 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿ ಮಧ್ಯಮ ವರ್ಗದ ಜನರ ಬದುಕಿನ ಕಥೆಗಳನ್ನು ಹೇಳುತ್ತಲೇ ಜೀವನದ ಮೌಲ್ಯಗಳನ್ನು ಭಗವಂತನ ಮೂಲಕ ನೋಡುಗರಿಗೆ ತಿಳಿಸುತ್ತ ಕಿರುತೆರೆ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
Aase Serial: ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು ನೂತನವಾದ ಮನಮುಟ್ಟುವ ಮನರಂಜನೆಯ ಧಾರಾವಾಹಿಗಳನ್ನು ನೀಡುತ್ತಲೇ ಬರುತ್ತಿದೆ, ಇದೀಗ ಈ ಪಟ್ಟಿಗೆ ಸೇರ್ಪಡೆಯಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ "ಆಸೆ".
Kanyadana: ಸ್ಯಾಂಡಲ್ವುಡ್ ನಟಿ ನೀತು ಶೆಟ್ಟಿ ಉದಯ ಟಿವಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ 'ಕನ್ಯಾದಾನ'ದಲ್ಲಿ ನಟಿಸುತ್ತಿದ್ದಾರೆ. ಈ ನಟಿ ವಿಶೇಷ ಸಂಚಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಧಾರವಾಹಿಯಲ್ಲಿ ಮೆರುಗು ತುಂಬಿಲಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ ಧಾರಾವಾಹಿಯ ವಿವಾಹಿತ ನಟ ಅದೇ ಸೀರಿಯಲ್ನ ಯುವ ನಟಿಯೊಂದಿಗೆ ಅಫೇರ್ ಇಟ್ಟುಕೊಂಡ ಬಗ್ಗೆ ವದಂತಿಗಳು ಶುರುವಾಗಿವೆ. ಎರಡು ದಿನಗಳ ಹಿಂದೆ ಈ ಧಾರಾವಾಹಿಯ ಸೆಟ್ಟಲ್ಲಿ ದೊಡ್ಡ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ನಟನ ಪತ್ನಿ ಹಾಗೂ ಸೀರಿಯಲ್ ನಟಿಯ ನಡುವೆ ಜಗಳವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
Vaishnavi Gowda Saree Photos: ಸದ್ಯ ಸೀತಾ ರಾಮ ಸೀರಿಯಲ್ ಮೂಲಕ ಎಲ್ಲರ ಗಮನ ಸೆಳೆದ ವೈಷ್ಣವಿ ಗೌಡ ಇದೀಗ ಕನ್ನಡಿಗರ ಸಖತ್ ಫೇವರೆಟ್..ಹೌದು ಸಿಹಿ ಅಮ್ಮನ ಪಾತ್ರ ಮಾಡಿರುವ ನಟಿಗೆ ಪ್ರೇಕ್ಷಕರಿಂದ ಬಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೀಗ ವೈಷ್ಟಣವಿ ಗೌಡ ಅವರ ಲೇಟೆಸ್ಟ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮಲ್ಲಿಗೆ ಹೂವಿಗಿಂತ ಚೆಂದ ನಿಮ್ಮ ನಗು ಎಂದು ಹೊಗಳಿದ್ದಾರೆ.
Actress Priyanka: ಸೀರಿಯಲ್ ಹಾಗು ಸಿನಿಮಾ ನಟಿಯರು ತಮ್ಮ ಮದುವೆಯ ನಂತರ ಕೆಲವರು ಸಿನಿಮಾ ಹಾಗು ಸೀರಿಯಲ್ನಲ್ಲಿ ನಟಿಸುವುದೇ ಬಿಡುತ್ತಾರೆ. ಕೆಲವರು ತನ್ನ ನಟನೆ ಮುಂದುವರೆಸುತ್ತಾರೆ. ಇನ್ನು ಕೆಲವರು ಸೀರಿಯಲ್ ಸಿನಿಮಾಗಳ ಜೊತೆ ಭಾರತವನ್ನೇ ಬಿಟ್ಟು ಹೋಗುತಾರೆ. ಅದೇ ರೀತಿ ಇಲ್ಲಿಯೂ ನಟಿಯ ಕಥೆಯು ಅದೇಯಾಗಿದೆ. ಹರ ಹರ ಮಹದೇವ್ ಸೀರಿಯಲ್ ನಟಿ ಮದುವೆಯ ಬಳಿಕ ಫಾರೆನ್ಗೆ ತೆರಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.