ಫ್ರಾಂಚೈಸಿ ನೀಡಿದ ಮಾಹಿತಿ ಪ್ರಕಾರ, ಮೊದಲ ಕೆಲವು ಜೆರ್ಸಿಗಳನ್ನು ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಅಭಿಮಾನಿಗಳಿಗೆ ತಂಡದ ತವರು ಮೈದಾನವಾದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಧರಿಸಿಲು ನೀಡಲಾಯಿತು.
IPL 2022 MEGA AUCTIONನ ಮೊದಲ ಸುತ್ತಿನಲ್ಲಿ ಸ್ಪೋಟಕ ಬ್ಯಾಟ್ಸ್ ಮನ್ ಸುರೇಶ ರೈನಾ ಮಾರಾಟವಾಗದೇ ಉಳಿದಿದ್ದಾರೆ ಮತ್ತು ಯಾವುದೇ ತಂಡ ಅವರನ್ನು ಖರೀದಿಸಿಲ್ಲ (Unsold). ಅವರ ಹಳೆ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿಲ್ಲ.
IPL 2022 Date Revealed - IPL 2022ರ ದಿನಾಂಕಗಳ ಬಗ್ಗೆ ಬಿಸಿಸಿಐ ಮಹತ್ವದ ಮಾಹಿತಿ ಬಹಿರಂಗಪಡಿಸಿದೆ. ಈ ದೊಡ್ಡ ಲೀಗ್ ಆರಂಭಕ್ಕೆ ಬಿಸಿಸಿಐ ಎರಡು ದಿನಾಂಕಗಳ ಕುರಿತು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ICC World Cup: ಐಪಿಎಲ್ ವಿಶ್ವದಾದ್ಯಂತ ಜನಪ್ರಿಯವಾಗಿದೆ, ಆದರೆ ಭಾರತದ ಮೆಗಾ ಟಿ 20 ಲೀಗ್ ಅನ್ನು ಐಸಿಸಿಸಿ ಸದಸ್ಯ ರಾಷ್ಟ್ರದಲ್ಲಿಯೇ ಲೈವ್ ಆಗಿ ವೀಕ್ಷಿಸಲು ಅವಕಾಶವಿಲ್ಲ, ಕಾರಣ ಆಘಾತಕಾರಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.