IPL 2022: ಸಿಎಸ್ಕೆ ನಾಯಕ ಎಂಎಸ್ ಧೋನಿ ಅವರ ಉತ್ತಮ ಗೆಳೆಯನೆಂದೆ ಹೆಸರುವಾಸಿಯಾದ ರೈನಾ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ದಾರೆ. ಧೋನಿ ಕುರಿತು ಸುರೇಶ್ ರೈನಾ ಮಾತನಾಡಿದ ವಿಡಿಯೋ ವೈರಲ್ ಆಗಿದೆ.
IPL 2022 Mega Auction: ಮೆಗಾ ಹರಾಜಿನ 2 ನೇ ದಿನ ದಕ್ಷಿಣ ಆಫ್ರಿಕಾದ ಬ್ಯಾಟರ್ ಏಡೆನ್ ಮಾರ್ಕ್ರಾಮ್ (Markram) SRHಗೆ ಮಾರಾಟವಾಗಿದ್ದಾರೆ. ಬಲಗೈ ಬ್ಯಾಟರ್ ಅನ್ನು ಸನ್ ರೈಸರ್ಸ್ ಹೈದರಾಬಾದ್ (SRH) ಗೆ 2.6 ಕೋಟಿ ರೂ.ಗೆ ಖರೀದಿಸಿದೆ.
2022 ರಲ್ಲಿ ನಡೆಯಲಿರುವ ಐಪಿಎಲ್ ಮೆಗಾ ಹರಾಜು ಮುಗಿದ ನಂತರ ಫ್ರಾಂಚೈಸ್ ತನ್ನ ನಾಯಕನನ್ನು ನಿರ್ಧರಿಸುತ್ತದೆ ಎಂದು ಶನಿವಾರ ಹೇಳಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ಸಿಬಿ ತಂಡ ಹಲವು ಶ್ರೇಷ್ಠ ಆಟಗಾರರನ್ನು ಕಣಕ್ಕಿಳಿಸಿದೆ.
IPL 2022 Mega Auction - ಐಪಿಎಲ್ನ ಮುಂದಿನ ಋತುವಿಗಾಗಿ ಮೆಗಾ ಹರಾಜು ಪ್ರಕ್ರಿಯೆ (IPL Mega Auction) ಶನಿವಾರದಿಂದ ಬೆಂಗಳೂರಿನ ಹೋಟೆಲ್ನಲ್ಲಿ ಪ್ರಾರಂಭವಾಗಿದೆ. ಮೊದಲ ದಿನ ಶಿಖರ್ ಧವನ್ ಅವರಿಂದ ಆರಂಭಗೊಂಡಿದ್ದು, ನಂತರ ಹಲವು ಆಟಗಾರರ ಮೇಲೆ ಹಣದ ಮಳೆ ಸುರಿಯುತ್ತಲೇ ಇತ್ತು.
IPL 2022 Mega Auction: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮೆಗಾ ಹರಾಜಿನಲ್ಲಿ ಭಾರತದ ವೇಗದ ಬೌಲರ್ ದೀಪಕ್ ಚಹರ್ ಅವರನ್ನು ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ (CSK) 14 ಕೋಟಿ ರೂ.ಗೆ ಪಡೆದುಕೊಂಡಿದೆ.
IPL 2022 Mega Auction: ಟಾಟಾ ಐಪಿಎಲ್ 2022 ರ (IPL 2022 Mega Auction) ಹರಾಜಿನಲ್ಲಿ ಮಾರಾಟವಾಗದ ಆಟಗಾರರಲ್ಲಿ ಭಾರತೀಯ ಬ್ಯಾಟ್ಸ್ಮನ್ ಸುರೇಶ್ ರೈನಾ (Suresh Raina) ಸಹ ಒಬ್ಬರಾಗಿದ್ದಾರೆ.
IPL 2022 Mega Auction:ಇಶಾನ್ ಕಿಶನ್ (Ishan Kishan) ಪ್ರಸಕ್ತ ಐಪಿಎಲ್ ಸೀಸನ್ ನಲ್ಲಿ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಅವರನ್ನು ಮುಂಬೈ ಇಂಡಿಯನ್ಸ್ 15.25 ಕೋಟಿಗೆ ಖರೀದಿಸಿತು.
IPL 2022 Mega Auction: ಫೆಬ್ರವರಿ 12 ರಂದು (ಶನಿವಾರ) ಬೆಂಗಳೂರಿನಲ್ಲಿ IPL 2022 ಮೆಗಾ ಹರಾಜು ಪ್ರಾರಂಭವಾದಾಗ ಸನ್ರೈಸರ್ಸ್ ಹೈದರಾಬಾದ್ ಸಿಇಒ ಕವಿಯಾ ಮಾರನ್ ಮತ್ತೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.