Shruthi Hariharan: ದಕ್ಷಿಣ ಸಿನಿಮಾರಂಗದಲ್ಲಿ ಮಿಂಚಿದ ನಟಿ ಶೃತಿ ಹರಿಹರನ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಗಂಡ ತಮ್ಮ ಡ್ಯಾನ್ಸ್ ಟೀಚರ್ ಜೊತೆ ಡೇಟ್ ಮಾಡಿದ್ದರು ಅಂತ ಹೇಳಿದ್ದಾರೆ. ಹಾಗಾದ್ರೆ ನಟಿ ಹೀಗೇಳಿದ್ಯಾಕೆ? ಇಲ್ಲಿದೆ ಸಂಪೂರ್ಣ ವಿವರ.
Bollywood Actress Malaika Arora: ಬಾಲಿವುಡ್ ಫಿಟ್ನೆಸ್ ಬೆಡಗಿ ಮಲೈಕಾ ಅರೋರಾ, ವಯಸ್ಸು 50 ದಾಟಿದರೂ, ಇಪ್ಪತ್ತರ ಯುವತಿಯರು ನಾಚುವಂತೆ ಕಾಣುತ್ತಾರೆ. ಈ ನಟಿ ಜಿಮ್ನಲ್ಲಿ ದೇಹವನ್ನು ದಂಡಿಸಿ, ಆಹಾರದಲ್ಲಿ ಕಟ್ಟು ನಿಟ್ಟು ಅನುಸರಿಸುವ ಇವರ ಫಿಟ್ ಬಾಡಿ ನೋಡಿ ಕೋಟ್ಯಾಂತರ ಮಂದಿ ಫಿದಾ ಆಗಿದ್ದಾರೆ. ಸದ್ಯ ಈ ಸುಂದರಿ ತಮ್ಮ ಫಿಟ್ನೆಸ್ ಹಾಗೂ ಡಯೆಟ್ ಸೀಕ್ರೇಟ್ ರಿವಿಲ್ ಮಾಡಿದ್ದಾರೆ.
Indian Actress Meera Chopra: ಬಹುಭಾಷಾ ನಟಿ ಮೀರಾ ಚೋಪ್ರಾ ಚಾಲೆಂಜಿಂಗ್ ಸ್ಟಾರ್ ದರ್ಶನ್ರವರ ಅರ್ಜುನ್ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಯವಾದವರೂ, ಇದೀಗ ಈ ನಟಿಗೆ ಮದುವೆ ಫಿಕ್ಸ್ ಆಗಿದೆ. ನಟಿ ಮೀರಾ ಚೋಪ್ರಾ 2024 ದಾಂಪತ್ಯ ಜೀವನಕ್ಕೆ ಹೆಜ್ಜೆಯಿಡಲಿದ್ದಾರೆ.
South Actress Urvashi Rautela: ಐರಾವತ ಸಿನಿಮಾ ಮೂಲಕ ಕನ್ನಡದ ಸಿನಿಪ್ರಿಯರಿಗೆ ಪರಿಚಯವಾದ ಬಹುಭಾಷಾ ನಟಿ ಊರ್ವಶಿ ರೌಟೇಲಾ ಹೊಸ ಫೋಟೋಶೂಟ್ ಮಾಡಿಸಿ, ಅದರಲ್ಲಿನ ಓವರ್ ಮೇಕಪ್ನಿಂದ ಸಖತ್ ಟ್ರೋಲ್ಗೆ ಒಳಗಾಗಿದ್ದಾರೆ.
South Actress Pooja Hegde: ಪ್ಯಾನ್ ಇಂಡಿಯಾ ಸ್ಟಾರ್ ನಟಿ ಪೂಜಾ ಹೆಗ್ಗಡೆ ಇತ್ತೀಚೆಗೆ ಸಿನಿಮಾಗಳ ಕೆಲಸಗಳ ಮಧ್ಯೆ ಬ್ರೇಕ್ ಪಡೆದುಕೊಂಡು ಪ್ರವಾಸದಲ್ಲಿ ಬಿಸಿಯಾಗಿದ್ದಾರೆ. ಈ ನಟಿ ಸದ್ಯ ದೇಶ-ವಿದೇಶಗಳನ್ನು ಸುತ್ತುತ್ತಾ ಅಲ್ಲಿಯ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
Karthika Nair: ಬಹುಭಾಷಾ ನಟಿ ಕಾರ್ತಿಕಾ ನಾಯರ್ ಮೊದಲ ಬಾರಿ ತಮ್ಮ ಭಾವಿ ಪತಿಯ ಮುಖ ಸೋಷಿಯಲ್ ಮಿಡಿಯಾದಲ್ಲಿ ರಿವಿಲ್ ಮಾಡಿದ್ದಾರೆ. ಹಾಗಾದ್ರೆ ಈಕೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾದರು ಯಾರ ಜೊತೆ? ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Shruthi Hassan: ಸೌತ್ ಸಿನಿಮಾರಂಗದ ಬೆಡಗಿ ನಟಿ ಶೃತಿ ಹಾಸನ್ ತಾವು ಮದ್ಯವ್ಯಸನಿಯಾಗೋಕೆ ತಮ್ಮ ಅಪ್ಪ-ಅಮ್ಮಾನೇ ಕಾರಣವೆಂದು ಹೇಳಿದ್ದಾರೆ. ಈ ನಟಿ ಈ ರೀತಿ ಹೇಳಿರುವುದಕ್ಕೆ ಕಾರಣವನ್ನು ತಿಳಿದರೆ, ಬೇಸರವಾಗುವುತ್ತದೆ. ಇದರ ಸಂಪೂರ್ಣ ಮಾಹಿತಿ ನೋಡೋಣ.
Ramya Krishnan Net Worth : ರಮ್ಯಾ ಕೃಷ್ಣನ್ ದಕ್ಷಿಣ ಸಿನಿಮಾ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಪ್ರತಿ ಚಿತ್ರಕ್ಕೆ 3-4 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ ಎಂದು ವರದಿಯಾಗಿದೆ.
Karisma Kapoor Lip Kiss Scene : ಬಾಲಿವುಡ್ನಲ್ಲಿ ಅತೀ ಹೆಚ್ಚು ಸಕ್ಸಸ್ ಕಂಡಿದ್ದ ನಟಿ ಕರಿಷ್ಮಾ ಕಪೂರ್. ಇದೀಗ ನಟಿ 1996ರಲ್ಲಿ ತೆರೆಕಂಡ 'ರಾಜಾ ಹಿಂದೂಸ್ತಾನಿ' ಸಿನಿಮಾದ ಒಂದು ಚುಂಬನದ ದೃಶ್ಯದ ಬಗ್ಗೆ ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.
ಸಿನಿಮಾಗಳಲ್ಲಿ ಕೆಲಸ ಮಾಡಲು ಸ್ಟಾರ್ಗಳು ಭಾರಿ ಶುಲ್ಕವನ್ನು ವಿಧಿಸುತ್ತಾರೆ. ಚಿತ್ರದ ಲಾಭದಲ್ಲಿ ಪಾಲು ತೆಗೆದುಕೊಳ್ಳುವ ಅನೇಕ ತಾರೆಯರಿದ್ದಾರೆ. ಇಂದು ನಾವು ನಿಮಗೆ ಬಾಲಿವುಡ್ನ ಅತ್ಯಂತ ದುಬಾರಿ ನಟಿಯ ಬಗ್ಗೆ ಹೇಳಲಿದ್ದೇವೆ. ಇವರು ಪಡೆಯುವ ಸಂಭಾವನೆ ಮುಂದೆ ದೀಪಿಕಾ ಪಡುಕೋಣೆ ಮತ್ತು ಐಶ್ವರ್ಯಾ ರೈ ಬಚ್ಚನ್ ಅನ್ನು ಕೂಡ ಹಿಂದಿಕ್ಕಿದ್ದಾರೆ. ಬಾಲಿವುಡ್ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಮತ್ತು ಇತರ ನಾಯಕಿಯರ ಶುಲ್ಕದ ಬಗ್ಗೆ ಇಲ್ಲಿ ತಿಳಿಯಿರಿ.
ಕ್ರಿಕೆಟ್ ಮೈದಾನದ ಹೊರಗೆ ಕೂಡಾ ಮಿಂಚು ಹರಿಸಲು ಸಜ್ಜಾಗಿದ್ದಾರೆ ಭಾರತ ತಂಡದ ದಾಂಡಿಗ ರೋಹಿತ್ ಶರ್ಮಾ.ಹೌದು ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ ರೋಹಿತ್. ಅವರು ನಟಿಸಲಿರುವ ಸಿನಿಮಾದ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದೆ.
76 ನೇ ವಾರ್ಷಿಕ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ 2019ರ ಕಾರ್ಯಕ್ರಮ ಮೋಜು ರಂಜನೆ, ಹಾಸ್ಯ ಮತ್ತು ಗಂಭೀರವಾದ ಭಾಷಣಗಳಲ್ಲಿ ಮುಳುಗಿತ್ತು. ಈ ಬಾರಿಯ ಗೋಲ್ಡನ್ ಗ್ಲೋಬ್ಸ್ ನ ಮೋಶನ್ ಪಿಕ್ಚರ್ಸ್ ಡ್ರಾಮಾ ವಿಭಾಗದಲ್ಲಿ ರಾಮಿ ಮಲೆಕ್ ಉತ್ತಮ ನಟ ಪ್ರಶಸ್ತಿ ಪಡೆದರೆ, ಬೋಹೀಮಿಯನ್ ರಾಪ್ಸೋಡಿ ಚಿತ್ರ ಅತ್ಯುತ್ತಮ ಮೋಷನ್ ಪಿಕ್ಚರ್ ಪ್ರಶಸ್ತಿಯನ್ನು ಪಡೆಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.