IND vs ZIM: ಇಂದು ಎಲ್ಲರ ಕಣ್ಣು ಭಾರತ ಕ್ರಿಕೆಟ್ ತಂಡದ ನೂತನ ನಾಯಕ ಶುಭ್ಮಾನ್ ಗಿಲ್ ಮೇಲೆ ನೆಟ್ಟಿದೆ. ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕನಾಗಿ ಶುಭಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸುತ್ತದ್ದಾರೆ. ಜಿಂಬಾಬ್ವೆ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಗೆಲುವು ದಾಖಲಿಸಿ ಸರಣಿ ಗೆಲುವಿನ ಹೊಸ್ತಿಲಲ್ಲಿ ಟೀಂ ಇಂಡಿಯಾ ಹೊಂಚು ಹಾಕಿ ಕಾಯುತ್ತಿದೆ.
IND vs ZIM: ಮೊದಲ ಪಂದ್ಯದಲ್ಲಿ ಸೋತಿದ್ದ ಟೀಂ ಇಂಡಿಯಾ, ಜಿಂಬಾಬ್ವೆ ತಂಡದ ವಿರುದ್ಧ ಪುಟಿದೆದ್ದಿದೆ. ಮೊದಲನೇ ಪಂದ್ಯದಲ್ಲಿ ಭಾರತ ತಂಡ ಭಾರಿ ಹೀನಾಯ ಸೋಲು ಕಂಡಿತ್ತು, ಇದೇ ಕಾರಣದಿಂದ ಭಾರತ ಅಭಿಮಾನಿಗಳ ಕೆಂಗಣ್ಣಿಗೆ ಟೀಂ ಇಂಡಿಯಾ ಆಟಗಾರರು ಗುರಿಯಾಗಿದ್ದರು. ಇದೀಗ ಮೊದಲನೇ ಪಂದ್ಯ ಸೋತ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಹುಡುಗರು ಪುಟಿದೆದ್ದಿದ್ದಾರೆ. ಒಂದಾಂದ ಮೇಲೊಂದರಂತೆ ಎರಡು ಪಂದ್ಯಗಳನ್ನು ಗೆದ್ದು 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.
IND vs ZIM: ಭಾರತ ಮತ್ತು ಜಿಂಬಾಬ್ವೆ ತಮ್ಮ ಸರಣಿಯಲ್ಲಿ ಮೂರನೇ T20I ಗೆ ಸಜ್ಜಾಗುತ್ತಿವೆ, ಮೊದಲ ಎರಡು ಪಂದ್ಯಗಳಲ್ಲಿ ತಲಾ ಒಂದು ಗೆಲುವು ಸಾಧಿಸಿದೆ. ಸರಣಿಯು ಸುಸಜ್ಜಿತವಾಗಿದ್ದು, ಮುಂಬರುವ ಪಂದ್ಯವು ಎರಡೂ ತಂಡಗಳಿಗೆ ಸರಣಿ ಗೆಲುವು ಮಹತ್ವದ್ದಾಗಿದೆ.
Rinku Singh: ಭಾರತ ಮತ್ತು ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದ "ಫಿನಿಶರ್ ರಿಂಗು ಸಿಂಗ್" ತಮ್ಮ ಸಾಹಸ ಪ್ರದರ್ಶಿಸಿದ್ದಾರೆ. 22 ಎಸೆತಗಳನ್ನಾಡಿದ ರಿಂಕು 48 ರನ್ ಗಳಿಸಿ ಜಿಂಬಾಬ್ವೆ ತಂಡವನ್ನು ಉನ್ಮಾದಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ರಿಂಕು ಈ ಪಂದ್ಯದಲ್ಲಿ 218 ಸ್ಟ್ರೈಕ್ ರೇಟ್ ಹೊಂದಿದ್ದರು.
Indias playing 11: ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಹೀನಾಯ ಸೋಲು ಕಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಟೀಂ ಇಂಡಿಯಾ ಸಂಚಲನ ಮೂಡಿಸುವ ಗೆಲುವಿನ ಮೂಲಕ ಎದುರಾಳಿ ತಂಡದ ವಿರುದ್ಧ ಸೇಡು ತೀರಿಸಿಕೊಂಡಿದೆ. ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 100 ರನ್ಗಳ ಅಂತರದಿಂದ ಜಿಂಬಾಬ್ವೆ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ.
IND VS ZIM: ಟೀಂ ಇಂಡಿಯಾದ ಯುವ ಆಟಗಾರರಾದ ಅಭಿಷೇಕ್ ಶರ್ಮಾ, ರಿಯಾನ್ ಪರಾಗ್ ಮತ್ತು ಧ್ರುವ ಜುರೆಲ್ ತಮ್ಮ ಚೊಚ್ಚಲ ಪಂದ್ಯದಲ್ಲೇ ನಿರಾಸೆ ಮೂಡಿಸಿದ್ದಾರೆ. ಐದು ಟಿ20 ಸರಣಿಳ ಜಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಭಾರತೀಯ ಇಶಾನ್ ಕಿಶನ್ ಅವರಂತಹ ಆಟಗಾರರ ಬದಲಿಗೆ ಐಪಿಎಲ್ ನಲ್ಲಿ ಮಿಂಚಿದ್ದ ಈ ಮೂವರು ಆಟಗಾರರಿಗೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಈ ಮೂವರು ಆಟಗಾರರು ನಿರಾಸೆ ಮೂಡಿಸಿದ್ದಾರೆ.
IND VS ZIM: ಜಿಂಬಾಬ್ವೆ ಪ್ರವಾಸವನ್ನು ಭಾರತ ತಂಡ ಭಾರಿ ಸೋಲಿನೊಂದಿಗೆ ಆರಂಭಿಸಿದೆ. 24 ಗಂಟೆಯೊಳಗೆ ಮತ್ತೊಂದು ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಭಾನುವಾರ ಹರಾರೆಯಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ತಂಡವನ್ನು ಶುಭ್ಮನ್ ಗಿಲ್ ಪಡೆ ಎದುರಿಸಲಿದೆ.
Shubman Gill: ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ಮುರಿಯವುದು ಅವರಿಗೆ ಸಾಟಿಯಾಗಿ ನಿಲ್ಲುವುದು ನನಗೆ ಅಸಾಧ್ಯ ಎಂದು ಶುಭಮನ್ ಗಿಲ್ ಹೇಳಿದ್ದಾರೆ.
IND vs Zimbabwe: ಟಿ20 ವಿಶ್ವಕಪ್ ಗೆದ್ದ ಕುಷಿಯಲ್ಲಿದ್ದ ಟೀಂ ಇಂಡಿಯಾದ ಎಲ್ಲಾ ಅಭಿಮಾನಿಗಳು ಜಿಂಬಾಬ್ವೆ ಸರಣಿಯತ್ತ ಗಮನ ಹರಿಸಿದ್ದಾರೆ. ಶನಿವಾರ, ಜುಲೈ 06ರ ರಿಂದ ಜಿಂಬಾಬ್ವೆಯಲ್ಲಿ ಶುಭಮನ್ ಗಿಲ್ ನೇತೃತ್ವದ ಭಾರತ ತಂಡ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಮೊದಲ ಪಂದ್ಯ ಹರಾರೆಯಲ್ಲಿ ಶನಿವಾರ ಸಂಜೆ 4.30ಕ್ಕೆ ಶುರುವಾಗಲಿದೆ.
India vs Zimbabwe: ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾದ ಪ್ಲಲೇಯಿಂಗ್ XI ಪಟ್ಟಿಯನ್ನು ಬಿಸಿಸಿಐ ಈಗಾಗಲೇ ರಿಲೀಸ್ ಮಾಡಿದೆ. ಆದರೆ, ಟೀಂ ಇಂಡಿಯಾದಲ್ಲಿ ಈ ಆರು ಆಟಗಾರರನ್ನು ಮರೆತೇ ಬಿಟ್ಟಿದ್ದಾರೆ ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ಹಾಗಾದರೆ ಆ ಆರು ಆಟಗಾರು ಯಾರು? ತಿಳಿಯಲು ಮುಂದೆ ಓದಿ...
Indias playing 11: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದೆ. ಭಾರಿ ಪೈಪೋಟಿ ನಡುವೆಯೂ ಟಿಂ ಇಂಡಿಯಾ ಆಟವನ್ನು ವಾಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೆ ಇದೀಗ ಭಾರತ ತಂಡ ಜಿಂವಾವೆ ಪ್ರವಾಸಕ್ಕೆ ಸಜ್ಜಾಗಿ ನಿಂತಿದೆ. ತಂಡದ ಆಟಗಾರರ ಪಟ್ಟಿ ರಿಲೀಸ್ ಆಗಿದ್ದು ಐಪಿಎಲ್ನಲ್ಲಿ ಸ್ಟಾರ್ ಆಗಿ ಮಿಂಚಿದ್ದ ಯುವ ಪ್ರತಿಭೆಗಳಿಗೆ ತಂಡದಲ್ಲಿ ಅವಕಾಶ ಕೊಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.