ಡ್ರೈವಿಂಗ್ ಲೈಸನ್ಸ್ ಇಲ್ಲದೆಯೂ ಈ ಸ್ಕೂಟರ್ ಗಳನ್ನು ಓಡಿಸಬಹುದು: ಹೇಗ್ ಗೊತ್ತಾ...!

Driving Without DL: ಯಾವುದೇ ಸ್ಕೂಟರ್ ಕೊಟ್ಟರೂ ಚೆನ್ನಾಗಿ ಓಡಿಸಬಲ್ಲವರಾದರೂ ಕೆಲವರಿಗೆ ಡ್ರೈವಿಂಗ್ ಲೈಸನ್ಸ್ ಇಲ್ಲ ಎನ್ನುವ ಕಾರಣಕ್ಕೆ ಭಯ ಇರುತ್ತದೆ. ಅಂಥವರಿಗೆ ಇದು ಸಿಹಿ ಸುದ್ದಿ.

Written by - Yashaswini V | Last Updated : Dec 26, 2024, 10:58 AM IST
  • ಡ್ರೈವಿಂಗ್ ಲೈಸೆನ್ಸ್ ಇರಲಿ, ಇಲ್ಲದಿರಲಿ ಸ್ಕೂಟರ್ ಚಲಿಸಬಯಸುವವರು ವಾಹನ ಚಾಲನೆಗೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ತಿಳಿದುಕೊಳ್ಳಲೇಬೇಕು.
  • ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಸ್ಕೂಟರ್ ಓಡಿಸಲು ಸಮಸ್ಯೆ ಆಗುತ್ತಿರುವವರಿಗೆ ಇದು ನಿಜಕ್ಕೂ ಸಿಹಿ ಸುದ್ದಿ.
  • ಮೋಟಾರು ವಾಹನಗಳ ಕಾಯಿದೆ 1988ರ ಪ್ರಕಾರ ಡಿ‌ಎಲ್ ಇಲ್ಲದೆಯೂ ಕೆಲವು ದ್ವಿಚಕ್ರ ವಾಹನಗಳನ್ನು ಓಡಿಸಬಹುದು.
ಡ್ರೈವಿಂಗ್ ಲೈಸನ್ಸ್ ಇಲ್ಲದೆಯೂ ಈ ಸ್ಕೂಟರ್ ಗಳನ್ನು ಓಡಿಸಬಹುದು:  ಹೇಗ್ ಗೊತ್ತಾ...! title=

Driving Without DL: ಯಾವುದೇ ಸ್ಕೂಟರ್ ಕೊಟ್ಟರೂ ಚೆನ್ನಾಗಿ ಓಡಿಸಬಲ್ಲವರಾದರೂ ಕೆಲವರಿಗೆ ಡ್ರೈವಿಂಗ್ ಲೈಸನ್ಸ್ ಇಲ್ಲ ಎನ್ನುವ ಕಾರಣಕ್ಕೆ ಭಯ ಇರುತ್ತದೆ.  ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ ದಂಡವನ್ನು ಸಹ ಪಾವತಿಸಬೇಕಾಗುತ್ತದೆ. ಅಂಥವರಿಗೆ ಇದು ಸಿಹಿ ಸುದ್ದಿ. ಮೊದಲನೆಯದಾಗಿ ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇರಲಿ, ಇಲ್ಲದಿರಲಿ ಸ್ಕೂಟರ್ ಚಲಿಸಬಯಸುವವರು ವಾಹನ ಚಾಲನೆಗೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ತಿಳಿದುಕೊಳ್ಳಲೇಬೇಕು. ಈ ಹಿನ್ನೆಲೆಯಲ್ಲಿ ಡ್ರೈವಿಂಗ್ ಲೈಸನ್ಸ್ ಇಲ್ಲದಿರುವವರು ಸ್ಕೂಟರ್ ಗಳನ್ನು ಓಡಿಸಲು ಇನ್ನು ಮುಂದೆ ಏನು ಮಾಡಬೇಕು ಅಂತಾ ತಿಳಿದುಕೊಳ್ಳಿ!

ಬರಬರುತ್ತಾ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಇತ್ತೀಚಿಗೆ ಹೆಚ್ಚೆಚ್ಚು ಮಾರಾಟವಾಗುತ್ತಿವೆ. ದೇಶದ ಪ್ರಮುಖ ಕಂಪನಿಗಳಾದ ಓಲಾ ಎಲೆಕ್ಟ್ರಿಕ್, ಬಜಾಜ್ ಚೇತಕ್ ಇವಿ, ಟಿವಿಎಸ್ ಐಕ್ಯೂಬ್, ಅಥರ್ ಎನರ್ಜಿ ವಾಹನಗಳಿಗೆ ಬಹಳ ಬೇಡಿಕೆ ಇದೆ.

ಇದನ್ನೂ ಓದಿ- Income Tax Notice: ಎಚ್ಚರ! ಈ ಮಿತಿಗಿಂತ ಹೆಚ್ಚು ಖರ್ಚು ಮಾಡಿದ್ರೂ ಬರುತ್ತೆ 'ಐಟಿ ನೋಟಿಸ್'

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಸ್ಕೂಟರ್ ಓಡಿಸಲು ಸಮಸ್ಯೆ ಆಗುತ್ತಿರುವವರಿಗೆ ಇದು ನಿಜಕ್ಕೂ ಸಿಹಿ ಸುದ್ದಿ. ಮೋಟಾರು ವಾಹನಗಳ ಕಾಯಿದೆ 1988ರ ಪ್ರಕಾರ 250 ವ್ಯಾಟ್‌ಗಳಿಗಿಂತ ಕಡಿಮೆ ವಿದ್ಯುತ್ ಉತ್ಪಾದನೆ ಮತ್ತು ಗಂಟೆಗೆ 25 ಕಿಲೋ ಮೀಟರ್ ವೇಗಕ್ಕಿಂತ ಹೆಚ್ಚು ಚಲಿಸಲಾಗದ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಡ್ರೈವಿಂಗ್ ಲೈಸೆನ್ಸ್ ಇಲ್ಲದಿರುವವರು ಓಡಿಸಬಹುದಾಗಿದೆ.

ಇದನ್ನೂ ಓದಿ- Income Tax ಸ್ಲ್ಯಾಬ್‌ನಲ್ಲಿ ಬರದವರೂ ಐ‌ಟಿ‌ಆರ್ ಫೈಲ್ ಮಾಡಬಹುದು, ಸಿಗುತ್ತೆ ಈ 10 ಪ್ರಯೋಜನ

ಡ್ರೈವಿಂಗ್ ಲೈಸೆನ್ಸ್ ಮತ್ತು ನೋಂದಣಿ ಇಲ್ಲದೆ ಓಡಿಸಬಹುದಾದ ಎಲೆಕ್ಟ್ರಿಕ್ ಸ್ಕೂಟರ್ ಗಳು ಯಾವುವು?
1. ಲೋಹಿಯಾ ಓಮಾ ಸ್ಟಾರ್
2. ಕೊಮಕಿ XGT KM
3. ಆಂಪಿಯರ್ ರಿಯೊ ಎಲೈಟ್
4. ಆಂಪಿಯರ್ ರಿಯೊ ಎಲೈಟ್
5. ಓಕಿನಾವಾ R30

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News