SA vs INd test 3rd day : ದಕ್ಷಿಣ ಆಪ್ರಿಕಾ ತಂಡವು ಬ್ಯಾಟಿಂಗ್ನಲ್ಲಿ ತಮ್ಮ ಮೊದಲ ಇನ್ನಿಂಗ್ಸ್ ಮುಗಿಸಿದ್ದು 408 ರನ್ ಕಲೆ ಹಾಕಿದೆ. 163 ರನ್ಗಲಿಂದ ಭಾರತವು ಈ ಪಂದ್ದಯದಲ್ಕ್ಷಿಲಿ ಹಿನ್ಣನಡೆ ಸಾಧಿಸಿದೆ. ಆಫ್ರಿಕಾ ಪರ ಡೀನ್ ಎಲ್ಗರ್ 185 ರನ್ಗಳಿಸಿದರೆ, ಜಾನ್ಸನ್ ಅವರು ಅಜೇಯ 84 ಗಲಿಸದರು. ಭಾರತವು ಬ್ಯಾಟಿಂಗ್ನಲ್ಲಿ ತನ್ನ ಎರಡೆನೇ ಇನ್ನಿಂಗ್ಸ್ ಆರಂಭಿಸಿದೆ.
IND vs Sa 1st test : ಮೂರನೇ ದಿನದಾಟವನ್ನು ಬ್ಯಾಟಿಂಗ್ ಮೂಲಕ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು 408 ರನ್ ಗಳಿಸಿ ಡಿಕ್ಲೇರ್ ನೀಡಿದೆ. ಇನ್ನು ದಕ್ಷಿಣ ಆಫ್ರಿಕಾ ಪರ ಆರಂಭಿಕ ಬ್ಯಾಟ್ಸ್ಮನ್ ಡೀನ್ ಎಲ್ಗರ್ 185 ರನ್ ಗಳಿಸಿದರು. ತವರಿನಲ್ಲಿ ಭಾರತದ ವಿರುಧ್ದ ಡೀನ್ ಗಳಿಸಿದ ಮೊದಲ ಶತಕ ಇದಾಗಿದೆ. ಇನ್ನು ಭಾರತವು ಬ್ಯಾಟಿಂಗ್ನಲ್ಲಿ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದೆ.
IND VS SA 1st test : ಭಾರತ ಮತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ನಲ್ಲಿ ಭಾರತವು ತನ್ನ ಮೊದಲ ಇನ್ನಿಂಗ್ಸ್ನಲ್ಲಿ 245 ರನ್ ಗಳಿಗೆ ಆಲ್ ಔಟ್ ಆಯ್ತು. ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ಎರಡನೇ ದಿನದಂತ್ಯಕ್ಕೆ 256 ರನ್ ಕಲೆಹಾಕಿದೆ. ತಂಡದ ಪರ ಡೀನ್ ಎಲ್ಗರ್ 140ರನ್ ಗಳಿಸಿ ಅಜೇಯರಾಗಿ ಉಳಿದಿದ್ಧಾರೆ. ಹಾಗು 3ನೇ ದಿನವನ್ನು ಚ್ಯಾಟಿಂಗ್ ಮೂಲಕ ಮುನ್ನಡೆಸಲು ಇವರು ಸಜ್ಜಾಗಿದ್ಧಾರೆ.
Ishan Kishan : ಮಂಗಳವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯವು ಆರಂಭಗೊಳ್ಳಿದೆ. ರುತುರಾಜ್ ಗಾಯಕ್ವಾಡ್ ಇಂಜೂರಿ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ಧಾರೆ. ಭಾರತದ ವಿಕೇಟ್ ಕೀಪರ್ ಇಶಾನ್ ಕಿಶನ್ ಕೂಡ ನಿರಂತರ ಪ್ರಾಯಾಣದಿಂದ ಆಯಾಸಗೊಂಡಿದ್ದು ತಂಡದಿಂದ ಹೊರಗುಳಿದಿದ್ಧಾರೆ.
India vs South Africa: ದಕ್ಷಿಣ ಆಫ್ರಿಕಾ ವಿರುದ್ಧದ ನಾಯಕತ್ವದಲ್ಲಿ ಕೆಎಲ್ ರಾಹುಲ್ ಅದ್ಭುತ ವರ್ತನೆ ತೋರಿದ್ದರು. ಜೋಹಾನ್ಸ್ಬರ್ಗ್ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಂದು ಭಾರತದ ಎರಡನೇ ಇನ್ನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಅವರ ಆಕ್ರಮಣಕಾರಿ ವರ್ತನೆ ಕಂಡುಬಂದಿದೆ. ವಾಸ್ತವವಾಗಿ, ಎರಡನೇ ಇನ್ನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಮತ್ತು ಆಫ್ರಿಕನ್ ನಾಯಕ ಡೀನ್ ಎಲ್ಗರ್ ನಡುವೆ ಮೈದಾನದಲ್ಲಿಯೇ ಘರ್ಷಣೆ ನಡೆದಿತ್ತು.
ಮನೆಯಲ್ಲಿ ಕುಳಿತಿದ್ದ ಅಭಿಮಾನಿಗಳು ಭಾರತ ತಂಡದ ಅಮೋಘ ಪ್ರದರ್ಶನವನ್ನು ಆನಂದಿಸುತ್ತಿದ್ದರೆ, ಕ್ರೀಡಾಂಗಣದಲ್ಲಿ ಈ ಕ್ರಿಕೆಟಿಗರ ಕುಟುಂಬ ಸದಸ್ಯರು ಸಹ ಆಟವನ್ನು ಆನಂದಿಸುತ್ತಿರುವುದು ಕಂಡುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.